ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

ಅಭಿನಯ ಚಕ್ರವರ್ತಿಗೆ ಸರ್ಪ್ರೈಸ್‌ ನೀಡಿದ ಕರುನಾಡ ಚಕ್ರವರ್ತಿ‌..!‌
Abhinaya Chakravarthy
ಅಭಿನಯ ಚಕ್ರವರ್ತಿಗೆ ಸರ್ಪ್ರೈಸ್‌ ನೀಡಿದ ಕರುನಾಡ ಚಕ್ರವರ್ತಿ‌..!‌
ಕನ್ನಡಿಗರ ಪಾಲಿನ ಪ್ರೀತಿಯ ನಟ ಶಿವಣ್ಣ ಹಾಗೂ ಕಿಚ್ಚ ಸುದೀಪ್‌ ಅವರ ಸ್ನೇಹ ತುಂಬಾ ಗಟ್ಟಿಯಾಗಿದೆ. 'ವಿಕ್ರಾಂತ್‌ ರೋಣ' ರಿಲೀಸ್‌ ಸಂದರ್ಭದಲ್ಲಿ ಕಿಚ್ಚ ಸುದೀಪ್‌ಗೆ ಸಾಥ್‌ ನೀಡಿದ್ದ ನಟ ಶಿವಣ್ಣ, ಇದೀಗ ಮತ್ತೊಂದು ಗಿಫ್ಟ್‌ ಕೊಟ್ಟಿದ್ದಾರೆ.
Aug 27, 2022, 06:10 PM IST
'ಲೈಗರ್‌' ಸಿನಿಮಾ ಮಾಡಿದ್ದನ್ನೇ ಮರೆತು ಹೋದ್ರಾ ಮೈಕ್‌ ಟೈಸನ್..?
Mike Tyson
'ಲೈಗರ್‌' ಸಿನಿಮಾ ಮಾಡಿದ್ದನ್ನೇ ಮರೆತು ಹೋದ್ರಾ ಮೈಕ್‌ ಟೈಸನ್..?
ಯಾಕೋ ವಿಜಯ್‌ ದೇವರಕೊಂಡ ಚಿತ್ರಕ್ಕೆ ಎಲ್ಲಾ ಉಲ್ಟಾ ಹೊಡೆಯುತ್ತಿದೆ. ಸಿಕ್ಕಾಪಟ್ಟೆ ಹೋಪ್‌ ಇಟ್ಟುಕೊಂಡು ನಿರ್ಮಿಸಿದ್ದ'ಲೈಗರ್‌' ಸಿನಿಮಾ ಮಕಾಡೆ ಮಲಗಿದೆ ಎಂಬ ವಿಮರ್ಶೆ ಕೇಳಿಬರುತ್ತಿದೆ.
Aug 27, 2022, 05:06 PM IST
Yash : 'ಕೆಜಿಎಫ್' ಚಾಚಾಗೆ ಕ್ಯಾನ್ಸರ್‌: ಕರೆ ಮಾಡಿ ಧೈರ್ಯ ತುಂಬಿದ ರಾಕಿಭಾಯ್!‌
 Actor Yash
Yash : 'ಕೆಜಿಎಫ್' ಚಾಚಾಗೆ ಕ್ಯಾನ್ಸರ್‌: ಕರೆ ಮಾಡಿ ಧೈರ್ಯ ತುಂಬಿದ ರಾಕಿಭಾಯ್!‌
ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ ಅವರು ಸಿನಿಮಾ ಹೊರತಾಗಿ ಹಲವು ವಿಚಾರಗಳಿಗೆ ಕನ್ನಡಿಗರ ಮನದಲ್ಲಿ ಉಳಿಯುತ್ತಾರೆ.
Aug 27, 2022, 04:01 PM IST
The Darwin’s in ದಂಡಿದುರ್ಗ’: ಏನ್‌ ಗುರೂ ಸ್ಪೆಷಲ್‌ ಟೈಟಲ್..?‌
Danida durga movie
The Darwin’s in ದಂಡಿದುರ್ಗ’: ಏನ್‌ ಗುರೂ ಸ್ಪೆಷಲ್‌ ಟೈಟಲ್..?‌
ಕನ್ನಡ ಸಿನಿಮಾಗಳು ಅಂದ್ರೆ ಹಾಗೇ, ಗಂಧದ ಘಮಲು ಗ್ಯಾರಂಟಿ. ಇಂತಹ ವಿಚಾರದಲ್ಲಿ ಸ್ಯಾಂಡಲ್‌ವುಡ್‌ ದೊಡ್ಡ ಹೆಸರು ಮಾಡಿದೆ. ಅದರಲ್ಲೂ ಕೆಲ ವರ್ಷಗಳಲ್ಲಿ ಹಾಲಿವುಡ್‌ ಸಿನಿಮಾಗಳಿಗೂ ನಡುಕ ಹುಟ್ಟಿಸುತ್ತಿವೆ ಕನ್ನಡಿಗರ ಸಿನಿಮಾಗಳು.
Aug 27, 2022, 03:44 PM IST
ಅಭಿನಯ ಚಕ್ರವರ್ತಿ ಸುದೀಪ್ ಬರ್ತ್‌ ಡೇ: ಕರುನಾಡ ಚಕ್ರವರ್ತಿ‌ ಶಿವಣ್ಣ ಸಾಥ್..!‌
shivaraj kumar
ಅಭಿನಯ ಚಕ್ರವರ್ತಿ ಸುದೀಪ್ ಬರ್ತ್‌ ಡೇ: ಕರುನಾಡ ಚಕ್ರವರ್ತಿ‌ ಶಿವಣ್ಣ ಸಾಥ್..!‌
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ 'ವಿಕ್ರಾಂತ್‌ ರೋಣ' ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ.
Aug 27, 2022, 03:18 PM IST
ರಷ್ಯಾ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ಹಾಕಿದ್ದು ಏಕೆ..?
United Nations Security Council
ರಷ್ಯಾ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ಹಾಕಿದ್ದು ಏಕೆ..?
ಭಾರತ ಬೇರೆ ಅಲ್ಲ, ರಷ್ಯಾ ಬೇರೆಯಲ್ಲ. ಎರಡೂ ದೇಶಗಳು ಅಣ್ಣ-ತಮ್ಮನ ಥರ. ಭಾರತಕ್ಕೆ ಸ್ವತಂತ್ರ ಬಂದ ದಿನದಿಂದಲೂ ರಷ್ಯಾ ಉತ್ತಮ ಸಂಬಂಧ ಉಳಿಸಿಕೊಂಡಿದೆ. ಭಾರತ ಕೂಡ ರಷ್ಯಾ ಜೊತೆಗಿನ ನಂಟು ಬಿಟ್ಟುಕೊಡಲು ಸಿದ್ಧವಿಲ್ಲ.
Aug 27, 2022, 12:17 AM IST
ಬ್ರೇಕಪ್‌ ಮಾಡಿಕೊಂಡ್ರಾ ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್..?
Shubman Gill
ಬ್ರೇಕಪ್‌ ಮಾಡಿಕೊಂಡ್ರಾ ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್..?
ಭಾರತೀಯ ಕ್ರಿಕೆಟ್‌ನ ಅನಭಿಷಿಕ್ತ ದೊರೆ, ಕ್ರಿಕೆಟ್‌ ಲೋಕದ ದೇವರು ಸಚಿನ್‌ ಪುತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ನಲ್ಲಿದ್ದಾರೆ. ಅಷ್ಟಕ್ಕೂ ಸಾರಾ ತೆಂಡೂಲ್ಕರ್‌ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
Aug 26, 2022, 06:14 PM IST
ವಿಕ್ರಾಂತ್‌ ರೋಣ' ಬಾಚಿದ್ದು ₹200 ಕೋಟಿ: ZEE5 ಅಧಿಕೃತ ಘೋಷಣೆ..!
Vikrant Rona
ವಿಕ್ರಾಂತ್‌ ರೋಣ' ಬಾಚಿದ್ದು ₹200 ಕೋಟಿ: ZEE5 ಅಧಿಕೃತ ಘೋಷಣೆ..!
'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಸುಮ್ಮನೇನಾ..? ನೋ ವೇ ಚಾನ್ಸೇ ಇಲ್ಲ.' ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ಕಾಲರ್‌ ಮೇಲೆತ್ತಿ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
Aug 26, 2022, 05:32 PM IST
'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ..!
Vijaya Devarakonda
'ವಿಜಯ್‌ ದೇವರಕೊಂಡ ಅಲ್ಲ ಅನಕೊಂಡ..!
ನವದೆಹಲಿ: ವಿಜಯ್‌ ದೇವರಕೊಂಡ ಅಭಿನಯದ 'ಲೈಗರ್'‌ ಸಿನಿಮಾ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
Aug 26, 2022, 03:48 PM IST
Russia-Ukraine War: ಉಕ್ರೇನ್ ವಿರುದ್ಧ 3ನೇ ಮಹಾಯುದ್ಧಕ್ಕೆ ಸಜ್ಜಾಗುತ್ತಿದೆಯಾ ರಷ್ಯಾ..?
Russia-Ukraine War
Russia-Ukraine War: ಉಕ್ರೇನ್ ವಿರುದ್ಧ 3ನೇ ಮಹಾಯುದ್ಧಕ್ಕೆ ಸಜ್ಜಾಗುತ್ತಿದೆಯಾ ರಷ್ಯಾ..?
ನವದೆಹಲಿ: ಎಲ್ಲೆಲ್ಲೂ ಚೆಲ್ಲಾಡಿರುವ ನೆತ್ತರು.
Aug 26, 2022, 12:47 PM IST

Trending News