ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂದ ಈ ಸ್ಟಾರ್‌ ನಟ..!
Bollywood Badshah
ರಾಕಿಂಗ್‌ ಸ್ಟಾರ್‌ ಯಶ್‌ 'ಬಾಲಿವುಡ್‌ ಬಾದ್‌ ಷಾ' ಎಂದ ಈ ಸ್ಟಾರ್‌ ನಟ..!
ಬೆಂಗಳೂರು: ಕನ್ನಡಿಗರ 'ಕೆಜಿಎಫ್ ಚಾಪ್ಟರ್-2'‌ ಹವಾ ಹೇಗಿದೆ ಅಂದ್ರೆ ಉತ್ತರ ಭಾರತದ ಹತ್ತಾರು ಸ್ಕ್ರೀನ್‌ಗಳಲ್ಲಿ ಈಗಲೂ 'ಕೆಜಿಎಫ್-2'‌ ಅದ್ಧೂರಿ ಪ್ರದರ್ಶನ ಕಾಣ್ತಿದೆ.
Aug 25, 2022, 10:26 PM IST
Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ!
Virat Kohli
Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ!
ಭಾರತ ವಿರುದ್ಧ ಪಾಕಿಸ್ತಾನ ನಡುವೆ ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಿದೆ ಎಂದರೆ ಅದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತದೆ. ಕ್ರಿಕೆಟ್‌ ಮ್ಯಾಚ್‌ ಎನ್ನುವ ಬದಲು ಥೇಟ್‌ ಯುದ್ಧದಂತೆಯೇ ಭಾಸವಾಗಿಬಿಡುತ್ತದೆ.
Aug 25, 2022, 07:50 PM IST
ಕೆಜಿಎಫ್' ಚಾಚಾ' ನಟ ಹರೀಶ್ ರಾಯ್‌ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಿದೆ ಕನ್ನಡಿಗರ ನೆರವು
KGF
ಕೆಜಿಎಫ್' ಚಾಚಾ' ನಟ ಹರೀಶ್ ರಾಯ್‌ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಿದೆ ಕನ್ನಡಿಗರ ನೆರವು
ಬೆಂಗಳೂರು: ಬಣ್ಣದ ಬದುಕು ಬೆಳ್ಳಿತೆರೆಯ ಮೇಲೆ ಎಷ್ಟು ಸುಂದರವೋ, ತೆರೆಯ ಹಿಂದೆ ಅಷ್ಟೇ ನೋವುಗಳನ್ನ ಹೊಂದಿರುತ್ತದೆ. ಅದರಲ್ಲೂ ಪೋಷಕ ನಟರು ತಮ್ಮ ನಿಜ ಜೀವನದಲ್ಲಿ ಅನುಭವಿಸುವ ಕಷ್ಟಗಳಿಗೆ ಕೊನೆಯೇ ಇರುವುದಿಲ್ಲ.
Aug 25, 2022, 06:51 PM IST
‘777 ಚಾರ್ಲಿ’ ನಡೆದಿದ್ದೇ ದಾರಿ: 100 ಡೇಸ್ ಕಂಪ್ಲೀಟ್ ಮಾಡುತ್ತಾ ರಕ್ಷಿತ್ ಶೆಟ್ಟಿ ಸಿನಿಮಾ..?
777 Charlie
‘777 ಚಾರ್ಲಿ’ ನಡೆದಿದ್ದೇ ದಾರಿ: 100 ಡೇಸ್ ಕಂಪ್ಲೀಟ್ ಮಾಡುತ್ತಾ ರಕ್ಷಿತ್ ಶೆಟ್ಟಿ ಸಿನಿಮಾ..?
ಬೆಂಗಳೂರು: ಕನ್ನಡಿಗರ ಚಿತ್ರ ‘777 ಚಾರ್ಲಿ’ 100 ಡೇಸ್‌ ಕಂಪ್ಲೀಟ್‌ ಮಾಡುವತ್ತ ಮುನ್ನುಗ್ಗುತ್ತಿದೆ.
Aug 25, 2022, 03:51 PM IST
ಉಕ್ರೇನ್ VS ರಷ್ಯಾ ರಣಾಂಗಣಕ್ಕೆ 6 ತಿಂಗಳು: ಅನಾಥವಾಗಿವೆ ಅಮಾಯಕರ ಶವಗಳು!
Ukraine VS Russia
ಉಕ್ರೇನ್ VS ರಷ್ಯಾ ರಣಾಂಗಣಕ್ಕೆ 6 ತಿಂಗಳು: ಅನಾಥವಾಗಿವೆ ಅಮಾಯಕರ ಶವಗಳು!
ನವದೆಹಲಿ: ಕೋಳಿ ಜಗಳದಂತೆ ಆರಂಭವಾಗಿ, ಭೀಕರ ಯುದ್ಧಕ್ಕೆ ತಿರುಗಿದ ಉಕ್ರೇನ್‌ VS ರಷ್ಯಾ ನಡುವಿನ ಸಮರಕ್ಕೆ ಇಂದಿಗೆ ಭರ್ತಿ 6 ತಿಂಗಳು.
Aug 25, 2022, 01:10 PM IST
Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!
Dolly Dhananjay
Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!
Dolly Dhananjay : ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳು‌ ವಿನೂತನ ಪ್ರಯೋಗದ ಮೂಲಕ ಎಂಟ್ರಿ ಕೊಟ್ಟರೆ ಸಾಕು ಮೂಗು ಮುರಿಯುವ ಜನ ತುಂಬಿ ತುಳುಕುತ್ತಿದ್ದಾರೆ.
Aug 24, 2022, 08:51 PM IST
‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?
Laal Singh Chaddha
‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?
ಬೆಂಗಳೂರು: ಅದೊಂದು ಕಾಲವಿತ್ತು ಆಮೀರ್‌ ಖಾನ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ ಅಂದ್ರೆ, ದಕ್ಷಿಣ ಭಾರತದ ಸಿನಿಮಾಗಳು ಬಿಡುಗಡೆಗೆ ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಇತ್ತು.
Aug 24, 2022, 07:46 PM IST
 Vikrant Rona Box Office Collection : ಬಾಕ್ಸ್‌ ಆಫಿಸ್‌ನಲ್ಲಿ 'ವಿಕ್ರಾಂತ್‌ ರೋಣ' ಹೊಸ ಹಿಸ್ಟರಿ..! 
Vikrant Ron
Vikrant Rona Box Office Collection : ಬಾಕ್ಸ್‌ ಆಫಿಸ್‌ನಲ್ಲಿ 'ವಿಕ್ರಾಂತ್‌ ರೋಣ' ಹೊಸ ಹಿಸ್ಟರಿ..! 
Vikrant Rona Box Office Collection : 'ವಿಕ್ರಾಂತ್‌ ರೋಣ' ರಿಲೀಸ್‌ ಆಗಿ ಇನ್ನೇನು 1 ತಿಂಗಳು ಕಂಪ್ಲೀಟ್ ಆಗಲಿದೆ. ಆದರೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿಮಾ ಹವಾ ಒಂಚೂರು ಕಡಿಮೆ ಆಗಿಲ್ಲ.
Aug 24, 2022, 07:18 PM IST
Taapsee Pannu : ತಾಪ್ಸಿ ಪನ್ನುಗೆ ಇದು ಬೇಕಿತ್ತಾ : ಪ್ರೇಕ್ಷಕರಿಗೆ ಚಾಲೆಂಜ್‌ ಹಾಕಿದಕ್ಕೆ ಸಿನಿಮಾ ತೋಪು!
Taapsee Pannu
Taapsee Pannu : ತಾಪ್ಸಿ ಪನ್ನುಗೆ ಇದು ಬೇಕಿತ್ತಾ : ಪ್ರೇಕ್ಷಕರಿಗೆ ಚಾಲೆಂಜ್‌ ಹಾಕಿದಕ್ಕೆ ಸಿನಿಮಾ ತೋಪು!
ಸಿನಿಮಾ ಅಖಾಡ ಈಗ ಮೊದಲಿನಂತಿಲ್ಲ, ದೊಡ್ಡ ದೊಡ್ಡ ಸ್ಟಾರ್‌ ನಟರ ಸಿನಿಮಾಗಳೇ ತೋಪೆದ್ದು ಹೋಗುತ್ತಿವೆ. ಅದರಲ್ಲೂ ವಿವಾದ ಮೈಮೇಲೆ ಎಳೆದುಕೊಂಡ ನಟರ ಪಾಡು ಹೀನಾಯ.
Aug 24, 2022, 06:20 PM IST
ಹೊಸ ಲುಕ್‌ನಲ್ಲಿ ‘ಅವತಾರ್-1’ ಜಗತ್ತಿನಾದ್ಯಂತ ಗ್ರ್ಯಾಂಡ್ ರೀ ಎಂಟ್ರಿ: ಕಾರಣ ಗೊತ್ತಾ..?
Avatar
ಹೊಸ ಲುಕ್‌ನಲ್ಲಿ ‘ಅವತಾರ್-1’ ಜಗತ್ತಿನಾದ್ಯಂತ ಗ್ರ್ಯಾಂಡ್ ರೀ ಎಂಟ್ರಿ: ಕಾರಣ ಗೊತ್ತಾ..?
ನವದೆಹಲಿ: ಆ ಸಿನಿಮಾ ಹೆಸರು ಕೇಳಿದ್ರೆ ಸಾಕು ಕೋಟಿ ಕೋಟಿ ಜನರಿಗೆ ಏನೋ ರೋಮಾಂಚನ. ಬಾಕ್ಸ್‌ ಆಫೀಸ್‍ನ ಡಾನ್‌ ಅಂತಾ ಕರೆಸಿಕೊಂಡಿದ್ದ ಆ ಚಿತ್ರ ಇದೀಗ ರೀ ರಿಲೀಸ್‌ ಆಗುತ್ತಿದೆ.
Aug 24, 2022, 05:14 PM IST

Trending News