ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

'777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ ರಕ್ಷಿತ್‌ ಶೆಟ್ಟಿ..! '777 ಚಾರ್ಲಿ' ಪಾರ್ಟ್‌-2 ಪಕ್ಕಾ..?
Rakshit shetty
'777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ ರಕ್ಷಿತ್‌ ಶೆಟ್ಟಿ..! '777 ಚಾರ್ಲಿ' ಪಾರ್ಟ್‌-2 ಪಕ್ಕಾ..?
ಕನ್ನಡ ಸಿನಿಮಾರಂಗದ ಮಟ್ಟಿಗೆ '777 ಚಾರ್ಲಿ' ಎಂದೂ ಮರೆಯಲಾಗದ ಚಿತ್ರ. ಅದ್ರಲ್ಲೂ ಕೆಜಿಎಫ್‌ ಚಾಪ್ಟರ್ 2 ನಂತ್ರ ರಿಲೀಸ್‌ ಆಗಿ ಭರ್ಜರಿ ಯಶಸ್ಸು ಸಾಧಿಸಿದ ಈ ಸಿನಿಮಾ ಜಗತ್ತಿನಾದ್ಯಂತ ಮೋಡಿ ಮಾಡಿತ್ತು.
Jul 27, 2022, 08:17 PM IST
ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌
Vikrant Rona
ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌
ಬೆಂಗಳೂರು: ಸ್ಯಾಂಡಲ್‌ವುಡ್‌ ಘಮಲು ಹಾಲಿವುಡ್‌ ಅಂಗಳಕ್ಕೆ ಹರಡಲು ಕೌಂಟ್‌ಡೌನ್‌ ಶುರುವಾಗಿದ್ದು, ನಾಳೆ ‘ವಿಕ್ರಾಂತ್ ರೋಣ’ ಚಿತ್ರ ಕನ್ನಡ ಸಿನಿಮಾ ಒಂದನ್ನ ಹಾಲಿವುಡ್‌ಗೆ ಕೊಂಡೊಯ್ದ ಸಾಧನೆ ಮಾಡಲಿದೆ.
Jul 27, 2022, 07:22 PM IST
ಕಿಚ್ಚ ಸುದೀಪ್‌ಗಾಗಿ ಸ್ಪೆಷಲ್‌ ಜಾಕೆಟ್‌ ತಂದ ಅಭಿಮಾನಿ..! ಯಾಕೆ ಗೊತ್ತಾ..?
Vikrant Rona
ಕಿಚ್ಚ ಸುದೀಪ್‌ಗಾಗಿ ಸ್ಪೆಷಲ್‌ ಜಾಕೆಟ್‌ ತಂದ ಅಭಿಮಾನಿ..! ಯಾಕೆ ಗೊತ್ತಾ..?
ಬೆಂಗಳೂರು: ಬಾಕ್ಸ್‌ ಆಫಿಸ್‌ ಬಾದ್‌ಷಾ, ಕನ್ನಡದ ಕಂಪನ್ನು ತಮ್ಮ ಸಿನಿಮಾ ಮೂಲಕ ಜಗದಗಲ ಹರಿಸುತ್ತಿರುವ ನಟ ಕಿಚ್ಚ ಸುದೀಪ್‌ಗೆ ಅಭಿಮಾನಿಗಳನ್ನ ಕಂಡರೆ ಅದೇನೋ ವಿಪರೀತ ಪ್ರೀತಿ.
Jul 27, 2022, 07:03 PM IST
ಕಿಚ್ಚ-‌ಉಪ್ಪಿ ಸ್ನೇಹಕ್ಕೆ ಸಾಕ್ಷಿಯಾದ ‘ವಿಕ್ರಾಂತ್ ರೋಣ’ ಅದ್ಧೂರಿ ಕಾರ್ಯಕ್ರಮ..!
kichcha sudeep
ಕಿಚ್ಚ-‌ಉಪ್ಪಿ ಸ್ನೇಹಕ್ಕೆ ಸಾಕ್ಷಿಯಾದ ‘ವಿಕ್ರಾಂತ್ ರೋಣ’ ಅದ್ಧೂರಿ ಕಾರ್ಯಕ್ರಮ..!
ಬೆಂಗಳೂರು: ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಹವಾ ಜೋರಾಗಿದೆ.
Jul 27, 2022, 05:03 PM IST
ರಾಕಿಂಗ್‌ ಸ್ಟಾರ್ ಯಶ್‌ ಜೊತೆ ಸಿನಿಮಾ ಮಾಡಬೇಕು ಅಂದ್ರು ಹಾಲ್ಗೆನೆಯ ಸುಂದರಿ..!
Urvashi Rautela
ರಾಕಿಂಗ್‌ ಸ್ಟಾರ್ ಯಶ್‌ ಜೊತೆ ಸಿನಿಮಾ ಮಾಡಬೇಕು ಅಂದ್ರು ಹಾಲ್ಗೆನೆಯ ಸುಂದರಿ..!
ಬೆಂಗಳೂರು: ಕನ್ನಡ ಸಿನಿ ರಂಗದಲ್ಲಿ 'ಕೆಜಿಎಫ್‌-2' ಮಾಡಿದ ಸದ್ದು ಅಷ್ಟಿಷ್ಟಲ್ಲ, ಅದರಲ್ಲೂ ಬಾಲಿವುಡ್‌ ಮಂದಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.
Jul 24, 2022, 09:26 PM IST
ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!
National Film Awards 2022
ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!
ಇದ್ದರೂ, ಹೋದರೂ ಸಾಧನೆಗಳು ಮಾತ್ರ ಅಮರ...' ಹೀಗೆ ಕನ್ನಡ ನಾಡಿನ ಹೆಮ್ಮೆಯ ನಟ ಸಂಚಾರಿ ವಿಜಯ್‌ ಇಂದು ನಮ್ಮೊಡನೆ ಇಲ್ಲದೆ ಹೋದರೂ, ಮತ್ತೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
Jul 22, 2022, 08:12 PM IST
ಜುಲೈ 22ಕ್ಕೆ ಬೆಳ್ಳಿತೆರೆಗೆ ‘ಶ್ರೀರಂಗ’..! ಹೇಗಿದೆ ವಿಭಿನ್ನ ಶೀರ್ಷಿಕೆಯ ಟ್ರೇಲರ್..?
SriRanga Trailer
ಜುಲೈ 22ಕ್ಕೆ ಬೆಳ್ಳಿತೆರೆಗೆ ‘ಶ್ರೀರಂಗ’..! ಹೇಗಿದೆ ವಿಭಿನ್ನ ಶೀರ್ಷಿಕೆಯ ಟ್ರೇಲರ್..?
ಬೆಂಗಳೂರು: ಒಂದು ಸಿನಿಮಾಗೆ ಕಥೆ ಹೇಗೆ ಮುಖ್ಯವೋ, ಅದೇ ರೀತಿ ಟೈಟಲ್‌ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
Jul 19, 2022, 04:03 PM IST
Kiccha Sudeep: ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಿಚ್ಚ ಸುದೀಪ್
kiccha sudeep
Kiccha Sudeep: ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಿಚ್ಚ ಸುದೀಪ್
ಬೆಂಗಳೂರು: ನಟ ಸುದೀಪ್‌ ಅವರು ಹೊಸ ಪ್ರತಿಭೆಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಯಾವ ಭಾಷೆಯ ಸಿನಿಮಾ ಆಗಿದ್ದರೂ ಕಿಚ್ಚ ಬೆಂಬಲ ನೀಡುತ್ತಾರೆ.
Jul 18, 2022, 08:19 PM IST
ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಅಭಿಮಾನದ ಉಡುಗೊರೆ..!
Sanchari Vijay
ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಅಭಿಮಾನದ ಉಡುಗೊರೆ..!
ಸಾವಿರಾರು ನಟರು ಬರ್ತಾರೆ, ಸಾವಿರಾರು ನಟರು ಹೋಗ್ತಾರೆ. ಆದರೆ ಸದಾ ಮನಸ್ಸಿನಲ್ಲಿ ಉಳಿಯುವವರ ಸಂಖ್ಯೆ ಮಾತ್ರ ಬೆರಳೆಣಿಕೆ. ಇಂಥ ಅತ್ಯುತ್ತಮ ನಟರ ಸಾಲಿನಲ್ಲಿ ನಟ ಸಂಚಾರಿ ವಿಜಯ್‌ ನಿಲ್ಲುತ್ತಾರೆ.
Jul 16, 2022, 05:35 PM IST
ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?
kiccha sudeep
ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?
ಕಿಚ್ಚ ಸುದೀಪ್‌ ಅಂದ್ರೆ ಖದರ್‌, ಕಿಚ್ಚ ಸುದೀಪ್‌ ಅಂದರೆ ಕೋಟಿ ಕೋಟಿ ಫ್ಯಾನ್ಸ್‌ ಪಾಲಿನ ಆರಾಧ್ಯ ದೈವ. ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ಆರಾಧಿಸುತ್ತಾರೆ.
Jul 16, 2022, 03:31 PM IST

Trending News