ಸತತ ಮೂರನೇ ವಾರ ಪೆಟ್ರೋಲ್ ಬೆಲೆ ಬದಲಾಗದೆ ಉಳಿದಿದೆ. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್ಗೆ 105.41 ರೂ ಆಗಿದ್ದರೆ, ಡೀಸೆಲ್ ಬೆಲೆ 96.67 ರೂ ಆಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 120.51 ರೂ ಮತ್ತು ಲೀಟರ್ ಡೀಸೆಲ್ ಬೆಲೆ 104.77 ರೂ. ಇಂದು ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.12 ರೂ., ಡೀಸೆಲ್ ದರ ಲೀಟರ್ಗೆ 99.83 ರೂ. ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 110.95 ಮತ್ತು 100.94 ರೂಗಳಲ್ಲಿ ಸ್ಥಿರವಾಗಿವೆ.
ಇದನ್ನೂ ಓದಿ: 28-04-2022 Today Gold Price: ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ
ನಗರ | ಪೆಟ್ರೋಲ್ ದರ |
ಕೋಲ್ಕತ್ತಾ | ₹115.12 |
ಮುಂಬೈ | ₹120.51 |
ಚೆನ್ನೈ | ₹110.85 |
ನವದೆಹಲಿ | ₹105.41 |
ನೋಯ್ಡಾ | ₹105.26 |
ಬೆಂಗಳೂರು | ₹111.09 |
ಗುರುವಾರ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 111.09 ರೂ., ಡೀಸೆಲ್ ಲೀಟರ್ ಗೆ 94.79 ರೂ. ಇಂದು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 112.50 ರೂ., ಡೀಸೆಲ್ ಲೀಟರ್ ದರ 102.24 ರೂ. ಚಂಡೀಗಢದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 104.74 ರೂಗಳಲ್ಲಿ ಸ್ಥಿರವಾಗಿವೆ, ಡೀಸೆಲ್ ಬೆಲೆ ಲೀಟರ್ಗೆ 90.83 ರೂ. ಏಪ್ರಿಲ್ 28, 2022 ರಂದು ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 119.49 ರೂ ಆಗಿದ್ದರೆ, ಲೀಟರ್ ಡೀಸೆಲ್ ಬೆಲೆ 105.49 ರೂ. ಆಗಿದೆ.
ಕಚ್ಚಾ ತೈಲ ಬೆಲೆಗಳು ಗುರುವಾರ 08.20 AM ವರೆಗೆ, ಪ್ರತಿ ಬ್ಯಾರೆಲ್ಗೆ $103.80 ಆಗಿದೆ.
ನಗರ | ಡೀಸೆಲ್ ಬೆಲೆ |
ಕೋಲ್ಕತ್ತಾ | ₹99.83 |
ಮುಂಬೈ | ₹104.77 |
ಚೆನ್ನೈ | ₹101.03 |
ನವದೆಹಲಿ | ₹96.67 |
ನೋಯ್ಡಾ | ₹96.82 |
ಬೆಂಗಳೂರು | ₹94.79 |
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.