Arecanut Price in Karnataka: ಯಲ್ಲಾಪುರದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ

Arecanut today price (14-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 14, 2024, 03:21 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಯಲ್ಲಾಪುರದಲ್ಲಿ ಅಡಿಕೆ ಧಾರಣೆ 54 ಸಾವಿರ ರೂ. ಗಡಿ ದಾಟಿದೆ
  • ಸಿದ್ದಾಪುರದಲ್ಲಿ ಅಡಿಕೆ 49,399 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಯಲ್ಲಾಪುರದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (14-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: PF ಹೋಲ್ಡರ್ಸ್ ಗೆ ಸಿಹಿ ಸುದ್ದಿ! ಹೊಸ ಸೌಲಭ್ಯದ ಮೂಲಕ ಈಗ ಸಿಗುವುದು ಒಂದು ಲಕ್ಷ ರೂಪಾಯಿಗಳ ಲಾಭ !

Market Date Variety Minimum Price Maximum Price Modal Price
Channagiri 14/05/2024 Rashi ₹51,099 ₹55,099 ₹53,822
Bantwala 13/05/2024 Cqca ₹18,000 ₹28,500 ₹23,500
Bantwala 13/05/2024 New Variety ₹28,500 ₹38,000 ₹34,500
Chitradurga 13/05/2024 api ₹54,119 ₹54,559 ₹54,349
Chitradurga 13/05/2024 Kempugotu ₹30,109 ₹30,510 ₹30,300
Chitradurga 13/05/2024 Bette ₹37,629 ₹38,079 ₹37,859
Chitradurga 13/05/2024 Rashi ₹53,639 ₹54,069 ₹53,889
Karkala 13/05/2024 New Variety ₹25,000 ₹38,000 ₹30,000
Kumta 13/05/2024 Cqca ₹13,569 ₹27,019 ₹25,979
Kumta 13/05/2024 Chippu ₹26,899 ₹30,509 ₹29,899
Kumta 13/05/2024 Factory ₹11,509 ₹21,259 ₹19,869
Kumta 13/05/2024 Ripe ₹34,999 ₹37,799 ₹36,499
Sagar 13/05/2024 Sippegotu ₹13,255 ₹21,099 ₹20,599
Sagar 13/05/2024 Bilegotu ₹20,100 ₹31,599 ₹30,199
Sagar 13/05/2024 Kempugotu ₹26,299 ₹36,170 ₹34,699
Sagar 13/05/2024 Cqca ₹14,619 ₹32,199 ₹31,899
Sagar 13/05/2024 Rashi ₹32,989 ₹54,219 ₹53,209
Sagar 13/05/2024 Chali ₹28,077 ₹36,349 ₹35,699
Shimoga 13/05/2024 Bette ₹38,899 ₹55,600 ₹54,169
Shimoga 13/05/2024 Saraku ₹63,989 ₹81,100 ₹71,200
Shimoga 13/05/2024 Gorabalu ₹17,950 ₹38,012 ₹34,650
Shimoga 13/05/2024 Rashi ₹33,000 ₹54,396 ₹53,059
Siddapur 13/05/2024 Bilegotu ₹28,389 ₹32,609 ₹30,599
Siddapur 13/05/2024 Kempugotu ₹27,900 ₹30,600 ₹29,300
Siddapur 13/05/2024 Cqca ₹26,139 ₹30,400 ₹27,319
Siddapur 13/05/2024 Tattibettee ₹37,389 ₹41,219 ₹38,819
Siddapur 13/05/2024 Rashi ₹43,099 ₹49,399 ₹48,899
Siddapur 13/05/2024 Chali ₹34,099 ₹38,419 ₹37,899
Sirsi 13/05/2024 Bilegotu ₹24,300 ₹32,592 ₹29,866
Sirsi 13/05/2024 Kempugotu ₹25,699 ₹32,290 ₹29,101
Sirsi 13/05/2024 Bette ₹36,570 ₹41,099 ₹39,707
Sirsi 13/05/2024 Rashi ₹42,699 ₹48,599 ₹48,046
Sirsi 13/05/2024 Chali ₹35,099 ₹39,111 ₹37,715
Yellapur 13/05/2024 Bilegotu ₹21,899 ₹34,299 ₹31,050
Yellapur 13/05/2024 api ₹54,119 ₹60,379 ₹58,399
Yellapur 13/05/2024 Kempugotu ₹24,899 ₹34,209 ₹32,099
Yellapur 13/05/2024 Cqca ₹15,109 ₹28,899 ₹24,899
Yellapur 13/05/2024 Tattibettee ₹36,119 ₹43,970 ₹40,900
Yellapur 13/05/2024 Rashi ₹4,409 ₹54,099 ₹49,799
Yellapur 13/05/2024 Ripe ₹34,603 ₹39,599 ₹38,610

ಇದನ್ನೂ ಓದಿ: ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News