Arecanut Price in Karnataka: ಚಿತ್ರದುರ್ಗದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ

Arecanut today price (19-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 19, 2024, 08:23 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಸೊರಬದಲ್ಲಿ ಅಡಿಕೆ 53,099 ರೂ.ನಂತೆ ಮಾರಾಟವಾಗುತ್ತದೆ
  • ಶಿರಸಿಯಲ್ಲಿ ಅಡಿಕೆ 49,999 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಚಿತ್ರದುರ್ಗದಲ್ಲಿ 53 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 19) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 54,259 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (19-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Bank Holiday on May 20th : ಸೋಮವಾರ ಬ್ಯಾಂಕ್‌ ರಜೆ.. ಏಕೆ ಗೊತ್ತಾ?

Market Date Variety Minimum Price Maximum Price Modal Price
Bantwala 18/05/2024 Cqca ₹18,000 ₹28,500 ₹23,500
Bantwala 18/05/2024 New Variety ₹28,500 ₹38,000 ₹34,500
Channagiri 18/05/2024 Rashi ₹49,199 ₹54,499 ₹53,204
 Chitradurga 18/05/2024 api ₹53,719 ₹54,129 ₹53,949
 Chitradurga 18/05/2024 Kempugotu ₹29,609 ₹30,010 ₹29,800
Chitradurga 18/05/2024 Bette ₹37,119 ₹37,596 ₹37,389
Chitradurga 18/05/2024 Rashi ₹53,293 ₹53,669 ₹53,449
Karkala 18/05/2024 New Variety ₹25,000 ₹38,000 ₹30,000
Koppa 18/05/2024 Rashi ₹50,000 ₹52,500 ₹51,000
Siddapur 18/05/2024 Bilegotu ₹27,489 ₹30,199 ₹29,399
Siddapur 18/05/2024 Kempugotu ₹27,900 ₹29,689 ₹29,400
Siddapur 18/05/2024 Cqca ₹25,299 ₹29,899 ₹28,699
Siddapur 18/05/2024 Tattibettee ₹34,709 ₹43,499 ₹38,119
Siddapur 18/05/2024 Rashi ₹43,699 ₹49,869 ₹49,399
Siddapur 18/05/2024 Chali ₹34,269 ₹38,399 ₹37,599
 Sirsi 18/05/2024 Bilegotu ₹23,299 ₹32,509 ₹29,613
 Sirsi 18/05/2024 Kempugotu ₹27,099 ₹33,999 ₹30,499
Sirsi 18/05/2024 Bette ₹31,800 ₹43,891 ₹39,128
Sirsi 18/05/2024 Rashi ₹46,899 ₹49,999 ₹48,132
Sirsi 18/05/2024 Chali ₹34,208 ₹39,058 ₹37,509
Sorabha 18/05/2024 Sippegotu ₹14,290 ₹37,009 ₹25,616
Sorabha 18/05/2024 Cqca ₹20,009 ₹21,290 ₹20,650
Sorabha 18/05/2024 Gorabalu ₹14,290 ₹20,290 ₹16,120
Sorabha 18/05/2024 Rashi ₹38,199 ₹53,099 ₹51,242
Sorabha 18/05/2024 Chali ₹16,690 ₹19,191 ₹18,476

ಇದನ್ನೂ ಓದಿ: Ration Card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News