Arecanut Price: ರಾಜ್ಯದ ಮಾರುಕಟ್ಟೆಯಲ್ಲಿ 53,000 ರೂ. ತಲುಪಿದ ಅಡಿಕೆ ಬೆಲೆ

Arecanut today price (02-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಸೆಪ್ಟೆಂಬರ್‌ 02 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 2, 2024, 01:59 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,500 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 44,409 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price: ರಾಜ್ಯದ ಮಾರುಕಟ್ಟೆಯಲ್ಲಿ 53,000 ರೂ. ತಲುಪಿದ ಅಡಿಕೆ ಬೆಲೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ (ಸೆಪ್ಟೆಂಬರ್‌ 02) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,198 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (02-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!

Market  Date Variety Minimum Price Maximum Price Modal Price
Madikeri 02/09/2024 Raw ₹27,000 ₹27,000 ₹27,000
Market  Date Variety Minimum Price Maximum Price Modal Price
Bantwala 31/08/2024 Cqca ₹18,000 ₹28,500 ₹23,500
Bantwala 31/08/2024 New Variety ₹28,500 ₹40,000 ₹39,500
Channagiri 31/08/2024 Rashi ₹38,512 ₹48,400 ₹44,192
Chitradurga 31/08/2024 api ₹46,600 ₹47,000 ₹46,800
Chitradurga 31/08/2024 Bette ₹33,100 ₹33,500 ₹33,300
Chitradurga 31/08/2024 Kempugotu ₹27,100 ₹27,500 ₹27,300
Chitradurga 31/08/2024 Rashi ₹46,100 ₹46,500 ₹46,300
Holalkere 31/08/2024 Rashi ₹42,099 ₹47,889 ₹47,145
Karkala 31/08/2024 New Variety ₹25,000 ₹40,000 ₹30,000
Madikeri 31/08/2024 Raw ₹37,583 ₹37,871 ₹37,583
Siddapur 31/08/2024 Bilegotu ₹24,800 ₹28,500 ₹27,699
Siddapur 31/08/2024 Chali ₹31,209 ₹34,519 ₹33,599
Siddapur 31/08/2024 Cqca ₹20,689 ₹23,700 ₹20,900
Siddapur 31/08/2024 Kempugotu ₹22,699 ₹23,119 ₹22,699
Siddapur 31/08/2024 Rashi ₹40,019 ₹44,409 ₹43,799
Siddapur 31/08/2024 Tattibettee ₹27,699 ₹35,099 ₹32,899
Sirsi 31/08/2024 Bette ₹27,116 ₹38,609 ₹32,548
Sirsi 31/08/2024 Bilegotu ₹20,099 ₹30,379 ₹27,027
Sirsi 31/08/2024 Chali ₹32,350 ₹36,000 ₹34,342
Sirsi 31/08/2024 Kempugotu ₹22,900 ₹23,035 ₹22,968
Sirsi 31/08/2024 Rashi ₹41,600 ₹46,589 ₹43,664
Sorabha 31/08/2024 Bilegotu ₹17,010 ₹33,199 ₹25,105
Sorabha 31/08/2024 Chali ₹27,301 ₹30,786 ₹29,915
Sorabha 31/08/2024 Gorabalu ₹14,199 ₹19,786 ₹15,316
Sorabha 31/08/2024 Rashi ₹22,199 ₹47,099 ₹39,440
Sorabha 31/08/2024 Sippegotu ₹12,000 ₹16,096 ₹14,952
Sulya 31/08/2024 New Variety ₹35,000 ₹40,000 ₹37,000

ಇದನ್ನೂ ಓದಿ: ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News