Arecanut Rate: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

Arecanut today price (16-01-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jan 16, 2024, 01:29 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಯಲ್ಲಾಪುರದಲ್ಲಿ ಅಡಿಕೆ 55,099 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,519 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Rate: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ! title=
ಅಡಿಕೆ ಧಾರಣೆ ಮತ್ತಷ್ಟು ಏರಿಕೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ಅಡಿಕೆ ಗರಿಷ್ಠ 53 ಸಾವಿರ ರೂ.ನ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,600 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(16-01-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸರ್ಕಾರಿ ನೌಕರರ ಮೂಲ ವೇತನದಲ್ಲೇ ಹೆಚ್ಚಳ ! ಈ ದಿನದಿಂದ 9000 ರೂ.ಯಷ್ಟು ಹೆಚ್ಚಳವಾಗುವುದು ಸ್ಯಾಲರಿ

Market Market Date Variety Arrivals Minimum Price Maximum Price Modal Price
BANTWALA 12/01/2024 Coca 55 18000 28500 23500
BANTWALA 12/01/2024 New Variety 8 28500 37000 35000
BANTWALA 12/01/2024 Old Variety 14 42000 44500 43500
BELTHANGADI 11/01/2024 Coca 3 25000 28000 27500
BELTHANGADI 11/01/2024 New Variety 96 28200 37000 34800
BELTHANGADI 10/01/2024 Old Variety 322 37200 41500 41200
CHANNAGIRI 16/01/2024 Rashi 2198 47099 49800 48749
GONIKOPPAL 16/01/2024 ARECANUT-HUSK 20 5200 5200 5200
HONNALI 10/01/2024 Rashi 7 49099 49099 49099
HONNAVAR 16/01/2024 Hale Chali 120 35000 38500 38200
HONNAVAR 16/01/2024 Hosa Chali 22 29000 35000 33800
HOSANAGAR 12/01/2024 Kempugotu 121 33319 37099 36299
HOSANAGAR 12/01/2024 Rashi 3413 47409 49971 48410
KARKALA 12/01/2024 New Variety 9 25000 37000 30000
KARKALA 12/01/2024 Old Variety 62 30000 44500 35000
KUMTA 12/01/2024 Chippu 75 26899 32999 30549
KUMTA 12/01/2024 Coca 40 20109 32019 30879
KUMTA 12/01/2024 Factory 75 11609 23299 22469
KUMTA 12/01/2024 Hale Chali 200 37299 38999 38129
KUMTA 12/01/2024 Hosa Chali 200 33299 35899 34879
KUNDAPUR 13/01/2024 Hale Chali 14 39000 55000 50000
KUNDAPUR 13/01/2024 Hosa Chali 15 35000 45000 40000
PAVAGADA 12/01/2024 Red 9 38000 41800 41560
PUTTUR 11/01/2024 New Variety 34 27000 36500 31750
SAGAR 11/01/2024 Bilegotu 29 21569 32309 31899
SAGAR 11/01/2024 Chali 21 31469 38599 37599
SAGAR 11/01/2024 Coca 19 20001 33989 32499
SAGAR 11/01/2024 Kempugotu 2 32899 37099 35469
SAGAR 11/01/2024 Rashi 564 42699 49429 48899
SAGAR 11/01/2024 Sippegotu 62 10290 20699 19220
SHIVAMOGGA 12/01/2024 Bette 253 26069 55109 54730
SHIVAMOGGA 12/01/2024 Gorabalu 324 16009 37909 37150
SHIVAMOGGA 12/01/2024 Rashi 2873 34779 49519 49199
SHIVAMOGGA 12/01/2024 Saraku 72 46000 82296 64610
SIDDAPURA 12/01/2024 Bilegotu 31 31319 33499 32299
SIDDAPURA 12/01/2024 Chali 258 37419 40099 38409
SIDDAPURA 12/01/2024 Coca 25 30899 33300 32799
SIDDAPURA 12/01/2024 Hosa Chali 13 32099 34099 33889
SIDDAPURA 12/01/2024 Kempugotu 10 30099 33199 32418
SIDDAPURA 12/01/2024 Rashi 385 46269 49199 48869
SIDDAPURA 12/01/2024 Tattibettee 16 41222 48399 45099
SIRA 10/01/2024 Other 13 11269 11269 11269
SIRSI 12/01/2024 Bette 89 38299 45499 41480
SIRSI 12/01/2024 Bilegotu 89 28199 35100 32700
SIRSI 12/01/2024 Chali 574 37108 40881 39763
SIRSI 12/01/2024 Kempugotu 22 28618 34799 32346
SIRSI 12/01/2024 Rashi 283 43208 48849 47325
SORABHA 13/01/2024 Bilegotu 1 23313 23313 23313
SORABHA 13/01/2024 Chali 1 33660 33660 33660
SORABHA 13/01/2024 Churu 2 4000 16313 10157
SORABHA 13/01/2024 Gorabalu 6 32300 33786 33313
SORABHA 13/01/2024 Rashi 378 37199 49000 47690
SULYA 10/01/2024 New Variety 220 26400 37300 31000
TIRTHAHALLI 15/01/2024 Bette 1 37000 37000 37000
TIRTHAHALLI 15/01/2024 Gorabalu 1 36300 36500 36300
TIRTHAHALLI 15/01/2024 Rashi 2 46000 49500 49400
TIRTHAHALLI 14/01/2024 Saraku 36 57009 81500 69599
TIRTHAHALLI 14/01/2024 EDI 146 42366 50009 49569
TIRTHAHALLI 12/01/2024 Churu 1 18500 18500 18500
YELLAPURA 12/01/2024 Api 6 56899 66369 58379
YELLAPURA 12/01/2024 Bilegotu 17 23899 35499 33222
YELLAPURA 12/01/2024 Chali 308 36001 40709 39331
YELLAPURA 12/01/2024 Coca 66 17310 32412 26899
YELLAPURA 12/01/2024 Kempugotu 8 24899 37719 33333
YELLAPURA 12/01/2024 Rashi 345 47000 55099 50119
YELLAPURA 12/01/2024 Tattibettee 55 38099 46869 43600

ಇದನ್ನೂ ಓದಿ: Union Budget 2024: ವೇತನ ಪಡೆಯುವ, ಪಡೆಯದೆ ಇರುವವರಿಗೊಂದು ಗುಡ್ ನ್ಯೂಸ್, ಮನೆ ಬಾಡಿಗೆ ಭತ್ಯೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News