ನವದೆಹಲಿ: ಚಿನ್ನ ಬೆಲೆ ಮತ್ತೆ ಗಗನದತ್ತ ಮಖ ಮಾಡುತ್ತಿದೆ. ಚಿನ್ನದ ಬೆಲೆ ಇಂದು (ಏಪ್ರಿಲ್ 8) 100 ಗ್ರಾಂಗೆ 1,000 ರೂ. ಏರಿಕೆ ಆಗಿದೆ. ಕಳೆದ ಎರಡು-ಮೂರು ತಿಂಗಳುಗಳಲ್ಲಿ ಚಿನ್ನದ ಬೆಲೆ ಉತ್ತುಂಗಕ್ಕೇರಿತು. ಆದ್ರೆ, ಮಾರ್ಚ್‌ನಲ್ಲಿ ಕುಸಿತ ಕಂಡಿತ್ತು. ಏಪ್ರಿಲ್ ನಲ್ಲಿ ಮತ್ತೆ ಬೆಲೆ ಏರಿಕೆ ಆರಂಭವಾಗಿದೆ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 10 ಗ್ರಾಂಗೆ 44,300 ರೂ. ಮತ್ತು 100 ಗ್ರಾಂಗೆ 4,43,00 ರೂ. ಆಗಿದೆ. ನೀವು 24 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತಿದ್ದರೆ, ನೀವು 10 ಗ್ರಾಂಗೆ 45,300 ರೂ. ಮತ್ತು 100 ಗ್ರಾಂಗೆ 4,53,000 ರೂ. ನೀಡಬೇಕಾಗುತ್ತದೆ.
ಇದನ್ನೂ ಓದಿ : Post Office: ಪಿಪಿಎಫ್‌ನಲ್ಲಿ 500 ರೂ.ಗಳಿಂದ ಹೂಡಿಕೆ ಪ್ರಾರಂಭಿ ಈ ಲಾಭ ಪಡೆಯಿರಿ
ಇಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ: ತೆರಿಗೆ ಮತ್ತು ಇತರ ಅಂಶಗಳಿಂದಾಗಿ ಭಾರತದ ವಿವಿಧ ನಗರ ಮತ್ತು ರಾಜ್ಯಗಳಲ್ಲಿ ಚಿನ್ನದ ಬೆಲೆ(Gold Rate) ಬದಲಾಗುತ್ತದೆ ಎಂಬುದು ಗಮನದಲ್ಲಿರಬೇಕು. ಮುಂಬೈನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 44,300 ರೂ. ದೆಹಲಿಯಲ್ಲಿ 44,800 ರೂ. ಬೆಂಗಳೂರಿನಲ್ಲಿ 10 ಗ್ರಾಂಗೆ 42,650 ರೂ., ಚೆನ್ನೈನಲ್ಲಿ 42,970 ರೂ. ಉತ್ತರ ಪ್ರದೇಶದ ಲಕ್ನೋದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 44,800 ರೂ.
ಇದನ್ನೂ ಓದಿ : RBI MPC Meeting 2021: Payments Bank ಗಳಲ್ಲಿನ ಡಿಪಾಸಿಟ್ ಲಿಮಿಟ್ 1 ರಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ RBI
ಮುಂಬೈ(Mumbai)ನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ 45,300 ರೂ. ದೆಹಲಿಯಲ್ಲಿ 48,870 ರೂ., ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 46,530 ರೂ. ಚೆನ್ನೈನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ 46,890 ರೂ. ಮತ್ತು ಲಕ್ನೋದಲ್ಲಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 48,870 ರೂ.
ಇದನ್ನೂ ಓದಿ : SBI ಗ್ರಾಹಕರು ಈಗ ಮನೆಯಲ್ಲೇ ಕುಳಿತು ಈ 8 ಸೇವೆಗಳ ಲಾಭ ಪಡೆಯಬಹುದು
ಮೇಲೆ ತಿಳಿಸಲಾದ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎರಡಕ್ಕೂ ಚಿನ್ನದ ಬೆಲೆಗಳು ಸರಕು ಮತ್ತು ಸೇವಾ ತೆರಿಗೆ (GST), ಟಿಸಿಎಸ್ ಮತ್ತು ಇತರ ಸುಂಕಗಳನ್ನು ಹೊರತುಪಡಿಸಿವೆ. ನಿಮ್ಮ ನಗರಗಳಲ್ಲಿನ ಶೋ ರೂಂಗಳಲ್ಲಿ ಚಿನ್ನದ ಬೆಲೆ ಬೆಲೆ ಬೇರಿಯಾಗಿರುತ್ತದೆ.
ಇದನ್ನೂ ಓದಿ : RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.