ನವದೆಹಲಿ: ಚಿನ್ನದ ದರ ಇಂದು 100 ಗ್ರಾಂಗೆ 600 ರೂ.ಗಳಷ್ಟು ಏರಿಕೆಯಾಗಿರುವುದರಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ನೀವು 10 ಗ್ರಾಂ ಚಿನ್ನವನ್ನು ಖರೀದಿಸಿದರೆ 60 ರೂ. ಹೆಚ್ಚು ಪಾವತಿಸಬೇಕಾಗುತ್ತದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ದರಗಳು ಏಳು ವಾರಗಳ ಗರಿಷ್ಠ ಬೆಲೆಯಿಂದ ದೂರ ಸರಿದಿದ್ದರಿಂದ ಚಿನ್ನದ ಬೆಲೆ(Gold Rate) ಕಡಿಮೆಯಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: EPFO ಖಾತೆದಾರರು UAN ನಂಬರ್ ಇಲ್ಲದೆಯೇ ನಿಮ್ಮ PF/EPF ಬ್ಯಾಲೆನ್ಸ್ ತಿಳಿಯಬಹುದು
ದೇಶದ ಇತರ ನಗರಗಳಲ್ಲಿ ಚಿನ್ನದ ಬೆಲೆ:
ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 46,400 ರೂ., ಮತ್ತು 24 ಕ್ಯಾರೆಟ್‌ಗೆ 50,620 ರೂ. ಹೈದರಾಬಾದ್(Hyderabad)ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 44,250 ರೂ., ಮತ್ತು 24 ಕ್ಯಾರೆಟ್‌ಗೆ 48,270 ರೂ.
ಇದನ್ನೂ ಓದಿ: PM Kisan- ಯಾವಾಗ ಖಾತೆ ಸೇರಲಿದೆ 2000 ರೂ., ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಿರಿ
ಮುಂಬಯಿ 22 ಕ್ಯಾರೆಟ್‌ಗೆ 45,070 ರೂ., ಮತ್ತು 24 ಕ್ಯಾರೆಟ್(24 Carat Gold Rate)ಗೆ 46,070 ರೂ. ಲಕ್ನೋ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 46,400 ರೂ. ಮತ್ತು 24 ಕ್ಯಾರೆಟ್‌ಗೆ 50,620 ರೂ. ಪುಣೆಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 45,070 ಮತ್ತು 24 ಕ್ಯಾರೆಟ್‌ಗೆ 46,070 ರೂ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 45,070 ಮತ್ತು 46,070 ರೂ.
ಇದನ್ನೂ ಓದಿ: LPG Offers : 9 ರೂಪಾಯಿಗೆ ಸಿಗಲಿದೆ 809 ರೂಪಾಯಿಯ ಸಿಲಿಂಡರ್..!
ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 44,950 ಮತ್ತು 24 ಕ್ಯಾರೆಟ್‌ಗೆ 49,030 ರೂ. ಬೆಂಗಳೂರಿನಲ್ಲಿ(Bengaluru) ಇಂದು ಚಿನ್ನದ ದರ 22 ಕ್ಯಾರೆಟ್‌ಗೆ 44,250 ಮತ್ತು 24 ಕ್ಯಾರೆಟ್‌ಗೆ 48,270 ರೂ.
ಇದನ್ನೂ ಓದಿ: 15 ವರ್ಷಗಳ PPF ಅವಧಿ ಕಡಿಮೆಗೊಳಿಸಲು ಸರ್ಕಾರಕ್ಕೆ ಸಲಹೆ, EPF ಗೆ ಸಮಾನ ಬಡ್ಡಿ!
MCX ನಲ್ಲಿ ಬೆಳ್ಳಿ ಬೆಲೆ: ಪ್ರತಿ ಕೆಜಿಗೆ 69380 ರೂ. ತಲುಪಿದ್ದ ಬೆಳ್ಳಿ ಬೆಲೆ(Siliver Rtae) ಇಂದು 67,955 ರೂಗಳಿಗೆ ಇಳಿದಿದೆ. ಸಧ್ಯ ಚಿನ್ನವರು ಪೇಟೆಯಲ್ಲಿ 68400 ರೂ. ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ವಾರ ಬೆಳ್ಳಿ ಕೆಜಿಗೆ 2500 ರೂ. ಎರಡು ವಾರಗಳಲ್ಲಿ ಪ್ರತಿ ಕೆಜಿಗೆ ಬೆಳ್ಳಿಯ ದರ 3800 ರೂ. ಇಳಿಕೆ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.