Vegetable Price: ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ

ಈ ಬೆಲೆ ಏರಿಕೆ ಇಂದಿನಿಂದ ಮತ್ತೆ ಮುಂದುವರೆಯಲಿದೆ. ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಜಾರಿಗೊಳ್ಳಲಿದ್ದು, ತರಕಾರಿಗಳ ಬೆಲೆ ಮೇಲೂ ಎಫೆಕ್ಟ್‌ ಆಗುವ ಸಾಧ್ಯತೆ ಇದೆ.   

Written by - Bhavishya Shetty | Last Updated : Jul 18, 2022, 08:30 AM IST
  • ತರಕಾರಿ ಬೆಲೆಯಲ್ಲಿ ಬದಲವಾಣೆಯಿಲ್ಲ
  • ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಪರಿಣಾಮ ಬೀರುವ ಸಾಧ್ಯತೆ
  • ತರಕಾರಿ-ಸೊಪ್ಪುಗಳ ದರದ ಬಗ್ಗೆ ನಿಖರವಾದ ಮಾಹಿತಿ ಇಲ್ಲಿದೆ
Vegetable Price: ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ  title=
Vegetable

ಬೆಂಗಳೂರು: ತರಕಾರಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡುಡಬಂದಿಲ್ಲ. ಕಳೆದ ದಿನ ಭಾರೀ ಏರಿಕೆ ಕಂಡಿದ್ದ ಬೆಲೆಯು ಇಂದೂ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ನಿನ್ನೆಯಷ್ಟೇ ಹಸಿಮೆಣಸು, ಆಲೂಗಡ್ಡೆ, ನೆಲ್ಲಿಕಾಯಿ, ತೆಂಗಿನಕಾಯಿ ಹೀಗೆ ಹಲವಾರು ತರಕಾರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಈ ಬೆಲೆ ಏರಿಕೆ ಇಂದಿನಿಂದ ಮತ್ತೆ ಮುಂದುವರೆಯಲಿದೆ. ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಜಾರಿಗೊಳ್ಳಲಿದ್ದು, ತರಕಾರಿಗಳ ಬೆಲೆ ಮೇಲೂ ಎಫೆಕ್ಟ್‌ ಆಗುವ ಸಾಧ್ಯತೆ ಇದೆ. ಇನ್ನು ತರಕಾರಿ-ಸೊಪ್ಪುಗಳ ದರದ ಬಗ್ಗೆ ನಿಖರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

ಇದನ್ನೂ ಓದಿ: ಅಬ್ಬರಿಸಿದ ರಿಶಬ್ ಪಂತ್, ಹಾರ್ದಿಕ್ ಪಾಂಡ್ಯ, ಭಾರತಕ್ಕೆ 2-1 ಅಂತರದ ಸರಣಿ ಜಯ

ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 24
ಬೇಬಿ ಕಾರ್ನ್ ರೂ. 48
ಬಾಳೆ ಹೂವು ರೂ. 13
ಬೀಟ್‌ರೂಟ್‌ ರೂ. 53
ಕ್ಯಾಪ್ಸಿಕಂ ರೂ. 30
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 57
ಎಲೆಕೋಸು ರೂ. 26
ಕ್ಯಾರೆಟ್ ರೂ. 57
ಹೂಕೋಸು ರೂ. 26
ಗೋರೆಕಾಯಿ ರೂ. 30
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 28
ಸೌತೆಕಾಯಿ ರೂ. 26
ಕರಿಬೇವು ರೂ. 28
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 29
ಸುವರ್ಣಗೆಡ್ಡೆ ರೂ.  25
ಮೆಂತ್ಯ ಸೊಪ್ಪು ರೂ. 7
ಬೀನ್ಸ್ (ಹಸಿರು ಬೀನ್ಸ್) ರೂ. 59
ಬೆಳ್ಳುಳ್ಳಿ ರೂ. 73
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 38
ಬಟಾಣಿ  ರೂ. 74
ತೊಂಡೆಕಾಯಿ ರೂ. 25
ನಿಂಬೆ ರೂ. 55
ಮಾವು ರೂ. 47
ಪುದೀನಾ ರೂ. 6
ಬೆಂಡೆಕಾಯಿ ರೂ. 33
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 33
ಸಿಹಿಕುಂಬಳಕಾಯಿ ರೂ. 20
ಮೂಲಂಗಿ ರೂ. 30
ಹೀರೆಕಾಯಿ ರೂ. 23
ಪಡುವಲಕಾಯಿ ರೂ.  29
ಪಾಲಕ್  ರೂ. 12
ಟೊಮೆಟೊ ಕೆಜಿ ರೂ. 18

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News