Investment In Gold: ಚಿನ್ನ ಖರೀದಿಸಬೇಕೆ ಅಥವಾ ಚಿನ್ನ ಮಾರಾಟ ಮಾಡುವ ಕಂಪನಿಯ ಷೇರು ಖರೀದಿಸಬೇಕೆ? ಯಾವುದರಲ್ಲಿ ಹೆಚ್ಚು ಲಾಭ?

Investment in Gold Shares: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ರಿಸ್ಕ್ ಇರುತ್ತದೆ, ಆದರೂ ಅದರಲ್ಲಿ ಲಾಭದ ಅಂಶ ಕೂಡ ಅದೇ ರೀತಿಯಲ್ಲಿರುತ್ತದೆ. ನಾವು ಚಿನ್ನಕ್ಕೆ ಸಂಬಂಧಿಸಿದ ಕಂಪನಿಗಳ ಬಗ್ಗೆ ಹೇಳುವುದಾದರೆ, ಟೈಟಾನ್ ಕಂಪನಿ, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ, ಪಿಸಿ ಜ್ಯುವೆಲರ್ ಮತ್ತು ರಾಜೇಶ್ ಎಕ್ಸ್‌ಪೋರ್ಟ್ಸ್ ಸೇರಿದಂತೆ ಚಿನ್ನಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಕಂಪನಿಗಳು ಅವುಗಳಲ್ಲಿ ಶಾಮಿಲಾಗಿವೆ.  

Written by - Nitin Tabib | Last Updated : Jul 7, 2023, 05:17 PM IST
  • ಚಿನ್ನದ ಬೆಲೆ ಕ್ರಮೇಣ ಹೆಚ್ಚುತ್ತಿದೆ. ಆದಾಗ್ಯೂ, ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ,
  • ಕಾಲಾನಂತರದಲ್ಲಿ ಉತ್ತಮ ಆದಾಯವನ್ನು ನೀವು ಗಳಿಕೆ ಮಾಡಬಹುದು. ಯಾವುದೇ ಕಂಪನಿ ಎಷ್ಟೇ ಉತ್ತಮವಾಗಿದ್ದರೂ,
  • ನೀವು ಅದರ ಬಗ್ಗೆ ಸಂಶೋಧನೆ ಮಾಡಬೇಕು. ಕಂಪನಿಯ ದಾಖಲೆ ಮತ್ತು ವ್ಯವಹಾರ ಮಾದರಿಯನ್ನು ಅರ್ಥಮಾಡಿಕೊಂಡ ನಂತರ ನಿಮ್ಮ ಆಯ್ಕೆಯ ಪ್ರಕಾರ ಹೂಡಿಕೆ ಮಾಡುವುದು ಉತ್ತಮ.
Investment In Gold: ಚಿನ್ನ ಖರೀದಿಸಬೇಕೆ ಅಥವಾ ಚಿನ್ನ ಮಾರಾಟ ಮಾಡುವ ಕಂಪನಿಯ ಷೇರು ಖರೀದಿಸಬೇಕೆ? ಯಾವುದರಲ್ಲಿ ಹೆಚ್ಚು ಲಾಭ? title=

Investment In Gold In India: ಭಾರತದಲ್ಲಿ ಜನರು ಚಿನ್ನದ ಮೇಲೆ ಹೂಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ದೇಶದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮತ್ತು ಮಂಗಳಕರ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಜನರು ಇದಕ್ಕಾಗಿ ಭೌತಿಕ ಚಿನ್ನವನ್ನು ಹೆಚ್ಚಿಗೆ ಖರೀದಿಸುತ್ತಾರೆ. ಆದರೆ, ಬದಲಾದ ಕಾಲಕ್ಕೆ ತಕ್ಕಂತೆ ಚಿನ್ನದ ಖರೀದಿಯಲ್ಲಿ ಬದಲಾವಣೆಯಾಗಿದೆ. ಈಗ ಜನರು ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಡಿಜಿಟಲ್ ಚಿನ್ನವು ಡಿಜಿಟಲ್ ರೀತಿಯಲ್ಲಿ ಜನರೊಂದಿಗೆ ಸುರಕ್ಷಿತವಾಗಿರುತ್ತದೆ. ಇವುಗಳ ಹೊರತಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇನ್ನೊಂದು ಮಾರ್ಗವಿದೆ. ಬನ್ನಿ ಅದನ್ನು ತಿಳಿದುಕೊಳ್ಳೋಣ

ಚಿನ್ನದಲ್ಲಿ ಹೂಡಿಕೆ
ನೀವು ಹೂಡಿಕೆಗಾಗಿ ಚಿನ್ನವನ್ನು ಖರೀದಿಸುತ್ತಿದ್ದರೆ, ಹೂಡಿಕೆಯನ್ನು ಇತರ ವಿಧಾನಗಳಲ್ಲಿಯೂ ಮಾಡಬಹುದು. ವಾಸ್ತವದಲ್ಲಿ, ಷೇರು ಮಾರುಕಟ್ಟೆ ಚೇನ್ನಡಲ್ಲಿ ಹೂಡಿಕೆಗೆ ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ಪಟ್ಟಿಮಾಡಲ್ಪಟ್ಟಿವೆ. ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಖರೀದಿಸಬೇಕಾದರೆ, ಚಿನ್ನದೊಂದಿಗೆ ವ್ಯವಹರಿಸುವ ಕಂಪನಿಯ ಷೇರುಗಳನ್ನು ಸಹ ಪರಿಗಣಿಸಬಹುದು.

ಚಿನ್ನದ ವ್ಯಾಪಾರ ಮಾಡುವ ಕಂಪನಿಗಳು
ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ರಿಸ್ಕ್ ಇರುತ್ತದೆ, ಆದರೂ ರಿಸ್ಕ್ ರೀತಿಯಲ್ಲಿಯೇ ಹೆಚ್ಚಿನ ಲಾಭದ ಸಾಧ್ಯತೆಗಳೂ ಇರುತ್ತದೆ. ನಾವು ಚಿನ್ನಕ್ಕೆ ಸಂಬಂಧಿಸಿದ ಕಂಪನಿಗಳ ಬಗ್ಗೆ ಹೇಳುವುದಾದರೆ, ಟೈಟಾನ್ ಕಂಪನಿ, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ, ಪಿಸಿ ಜ್ಯುವೆಲರ್ ಮತ್ತು ರಾಜೇಶ್ ಎಕ್ಸ್‌ಪೋರ್ಟ್ಸ್ ಸೇರಿದಂತೆ ಚಿನ್ನಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಕಂಪನಿಗಳು ಅವುಗಳಲ್ಲಿ ಶಾಮಿಲಾಗಿವೆ. ಇದೇ ವೇಳೆ, ಸೆನ್ಕೊ ಗೋಲ್ಡ್ ಕೂಡ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದೆ.

ಇದನ್ನೂ ಓದಿ-Income Tax Update: ಮೃತ ವ್ಯಕ್ತಿಗಳ ಐಟಿಆರ್ ಕೂಡ ದಾಖಲಿಸಬಹುದು, ಇಲ್ಲಿದೆ ವಿಧಾನ

ಚಿನ್ನದ ಹೂಡಿಕೆಯಲ್ಲಿ ಲಾಭ
ಚಿನ್ನದ ಬೆಲೆ ಕ್ರಮೇಣ ಹೆಚ್ಚುತ್ತಿದೆ. ಆದಾಗ್ಯೂ, ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ, ಕಾಲಾನಂತರದಲ್ಲಿ ಉತ್ತಮ ಆದಾಯವನ್ನು ನೀವು ಗಳಿಕೆ ಮಾಡಬಹುದು. ಯಾವುದೇ ಕಂಪನಿ ಎಷ್ಟೇ ಉತ್ತಮವಾಗಿದ್ದರೂ, ನೀವು ಅದರ ಬಗ್ಗೆ ಸಂಶೋಧನೆ ಮಾಡಬೇಕು. ಕಂಪನಿಯ ದಾಖಲೆ ಮತ್ತು ವ್ಯವಹಾರ ಮಾದರಿಯನ್ನು ಅರ್ಥಮಾಡಿಕೊಂಡ ನಂತರ ನಿಮ್ಮ ಆಯ್ಕೆಯ ಪ್ರಕಾರ ಹೂಡಿಕೆ ಮಾಡುವುದು ಉತ್ತಮ.

ಇದನ್ನೂ ಓದಿ-Good News: ಡೆಬಿಟ್-ಕ್ರೆಡಿಟ್ ಕಾರ್ಡ್ ಪಡೆಯಬಯಸುವವರಿಗೆ ಒಂದು ಗುಡ್ ನ್ಯೂಸ್, ಆರ್ಬಿಐ ಕರಡು ಸುತ್ತೋಲೆ ಜಾರಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ನಿಮಗೆ ಯಾವುದೇ ರೀತಿಯ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ. ಪ್ರಕಾಶಿತಗೊಂಡ ಈ ಲೇಖನ ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News