ಬೆಂಗಳೂರು: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಳಿತವಾಗಿದೆ. ಕಳೆದ ಕೆಲ ದಿನಗಳಿಂದಲೂ ದರದಲ್ಲಿ ಹೆಚ್ಚು ಕಡಿಮೆಯಾಗುತ್ತಿದ್ದು, ಇಂದು ಸಹ ದರ ವ್ಯತ್ಯಯ ಕಂಡುಬಂದಿದೆ. ಟೊಮ್ಯಾಟೋ, ನಿಂಬೆಹಣ್ಣು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಕೊಂಚ ತಗ್ಗಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಕೃಷಿ ಮೇಲೆ ಪ್ರಭಾವ ಬೀರುತ್ತಿರುವುದು ಈ ದರ ಏರಿಳಿತಕ್ಕೆ ಕಾರಣ ಎನ್ನಲಾಗುತ್ತಿದೆ. ಇಲ್ಲಿದೆ ಇಂದಿನ ತರಕಾರಿ ಬೆಲೆ (ಕೆಜಿ ಲೆಕ್ಕದಲ್ಲಿ).
ಇದನ್ನು ಓದಿ: ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಈ 5 ಕೆಲಸಗಳನ್ನು ಮಾಡಿ, ಇಡೀ ದಿನ ಅದ್ಭುತವಾಗಿರುತ್ತದೆ!
ಹರಿವೆ ಸೊಪ್ಪು (ಕೆಜಿ) ರೂ. 22 - 30
ನೆಲ್ಲಿಕಾಯಿ ರೂ. 90 - 124
ಬೂದು ಕುಂಬಳಕಾಯಿ ರೂ. 23 - 31
ಬೇಬಿ ಕಾರ್ನ್ ರೂ. 65 - 89
ಬಾಳೆ ಹೂವು ರೂ. 20 - 28
ಬೀಟ್ರೂಟ್ ರೂ. 41 - 56
ಕ್ಯಾಪ್ಸಿಕಂ ರೂ. 40 - 54
ಹಾಗಲಕಾಯಿ ರೂ. 43 - 59
ಸೋರೆಕಾಯಿ ರೂ. 25 - 35
ಅವರೆಕಾಳು ರೂ. 62 - 86
ಎಲೆಕೋಸು ರೂ. 19 - 26
ಕ್ಯಾರೆಟ್ ರೂ. 36 - 50
ಹೂಕೋಸು ರೂ. 26 - 36
ಗೋರೆಕಾಯಿ ರೂ. 41 - 56
ತೆಂಗಿನಕಾಯಿ ರೂ. 18 - 25
ಕೆಸುವಿನ ಎಲೆ ರೂ. 18 - 25
ಕೊತ್ತಂಬರಿ ಸೊಪ್ಪು ರೂ. 8 - 12
ಜೋಳ ರೂ. 29 - 40
ಸೌತೆಕಾಯಿ ರೂ. 22 - 30
ಕರಿಬೇವು ರೂ. 53 - 73
ಸಬ್ಬಸಿಗೆ ರೂ. 18 - 25
ನುಗ್ಗೆಕಾಯಿ ರೂ. 78 - 107
ಬಿಳಿಬದನೆ ರೂ. 38 - 53
ಬದನೆ (ದೊಡ್ಡ) ರೂ. 26 - 36
ಸುವರ್ಣಗೆಡ್ಡೆ ರೂ. 37 - 51
ಮೆಂತ್ಯ ಸೊಪ್ಪು ರೂ. 17 - 23
ಬೀನ್ಸ್ (ಹಸಿರು ಬೀನ್ಸ್) ರೂ. 101 - 139
ಬೆಳ್ಳುಳ್ಳಿ ರೂ. 112 - 153
ಶುಂಠಿ ರೂ. 46 - 63
ಹಸಿರು ಮೆಣಸಿನಕಾಯಿ ರೂ. 38 - 53
ಬಟಾಣಿ ರೂ. 101 - 139
ತೊಂಡೆಕಾಯಿ ರೂ. 32 - 45
ನಿಂಬೆ ರೂ. 156 - 215
ಮಾವು ರೂ. 25 - 35
ಪುದೀನಾ ರೂ. 7 - 10
ಬೆಂಡೆಕಾಯಿ ರೂ. 46 - 63
ಈರುಳ್ಳಿ ದೊಡ್ಡ ಕೆಜಿ ರೂ. 20 - 28
ಈರುಳ್ಳಿ ಸಣ್ಣ ರೂ. 34 - 46
ಬಾಳೆಹಣ್ಣು ರೂ. 8 - 12
ಆಲೂಗಡ್ಡೆ ರೂ. 32 - 45
ಕುಂಬಳಕಾಯಿ ರೂ, 31 - 43
ಮೂಲಂಗಿ ರೂ. 26 - 36
ಹೀರೆಕಾಯಿ ರೂ. 35 - 48
ಪಡುವಲಕಾಯಿ ರೂ. 23 - 31
ಪಾಲಕ್ ರೂ. 14 - 20
ಟೊಮೆಟೊ ಕೆಜಿ ರೂ. 65 - 89
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ