Today Vegetable Price: ಟೊಮೆಟೊ, ಈರುಳ್ಳಿ ಸೇರಿ ಇಂದಿನ ತರಕಾರಿ ದರ ಹೀಗಿದೆ

Today Vegetable price in Karnataka: ಇಂದು ಕರ್ನಾಟಕದಲ್ಲಿ ಹಸಿಮೆಣಸು, ಆಲೂಗಡ್ಡೆ, ಈರುಳ್ಳಿ ಹೀಗೆ ಹಲವಾರು ತರಕಾರಿಗಳ ಬೆಲೆ ಎಷ್ಟಿದೆ ಇಲ್ಲಿದೆ ನೋಡಿ.

Written by - Chetana Devarmani | Last Updated : Jul 20, 2022, 10:55 AM IST
  • ಹಸಿಮೆಣಸು, ಆಲೂಗಡ್ಡೆ, ಈರುಳ್ಳಿ ದರ
  • ಇಂದು ಕರ್ನಾಟಕದಲ್ಲಿ ತರಕಾರಿ ದರ ಹೀಗಿದೆ
Today Vegetable Price: ಟೊಮೆಟೊ, ಈರುಳ್ಳಿ ಸೇರಿ ಇಂದಿನ ತರಕಾರಿ ದರ ಹೀಗಿದೆ title=
ತರಕಾರಿ

Today Vegetable price in Karnataka: ಇಂದು ಕರ್ನಾಟಕದಲ್ಲಿ ಟೊಮೆಟೊ 40 ರೂ. ಕೆಜಿ ಯಾಗಿದ್ದರೆ, ಈರುಳ್ಳಿ 25 ರೂ. ಗೆ 1 ಕೆಜಿ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿರುವ ತರಕಾರಿ ಬೆಲೆ ಇಲ್ಲಿದೆ ನೋಡಿ..

ಟೊಮೆಟೊ- 40.00

ಬೆಂಡೆಕಾಯಿ- 35.00

ಪುದೀನಾ- 10.00

ಬೀನ್ಸ್- 80.00

ಬೀಟ್ರೂಟ್- 45.00

ಹಾಗಲಕಾಯಿ- 60.00

ಸೋರೆಕಾಯಿ- 20.00

ಬದನೆಕಾಯಿ- 40.00

ಎಲೆಕೋಸು- 25.00

ಹೂಕೋಸು- 45.00

ಕೊತ್ತಂಬರಿ- 20.00

ಸೌತೆಕಾಯಿ- 30.00

ಕ್ಯಾಪ್ಸಿಕಂ- 55.00

ಕ್ಯಾರೆಟ್- ಕೆಜಿ 50.00

ಹಸಿ ಮೆಣಸಿನಕಾಯಿ- 40.00

ಈರುಳ್ಳಿ- 25.00

ಆಲೂಗಡ್ಡೆ- 20.00

ಮೂಲಂಗಿ- 30.00

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News