Vegetable Price Today: ಮತ್ತೆ ಹೆಚ್ಚಳವಾಯ್ತೇ ಪ್ರಮುಖ ತರಕಾರಿಗಳ ದರ? ಹೀಗಿದೆ ನೋಡಿ ಬೆಲೆಯ ವಿವರ

ಸದ್ಯ ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯೇ ತರಕಾರಿಗಳ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ

Written by - Bhavishya Shetty | Last Updated : Aug 27, 2022, 08:30 AM IST
    • ಕಳೆದ ದಿನ ಭಾರೀ ಏರಿಳಿತ ಕಂಡಿದ್ದ ತರಕಾರಿ ಬೆಲೆ
    • ಭಾರೀ ಮಳೆಯ ಪರಿಣಾಮ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಜನರು
    • ಇಲ್ಲಿದೆ ನೋಡಿ ಇಂದಿನ ತರಕಾರಿಗಳ ದರ ವಿವರ
Vegetable Price Today: ಮತ್ತೆ ಹೆಚ್ಚಳವಾಯ್ತೇ ಪ್ರಮುಖ ತರಕಾರಿಗಳ ದರ? ಹೀಗಿದೆ ನೋಡಿ ಬೆಲೆಯ ವಿವರ title=
Vegetable Price

ಬೆಂಗಳೂರು: ಕಳೆದ ದಿನ ಭಾರೀ ಏರಿಳಿತ ಕಂಡಿದ್ದ ತರಕಾರಿ ಬೆಲೆ ಇಂದು ಸ್ಥಿರವಾಗಿ ಮುಂದುವರೆದಿದೆ. ದರ ಹೆಚ್ಚಳದಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಸದ್ಯ ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯೇ ತರಕಾರಿಗಳ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿಗಳ ಬೆಲೆ.

ಇದನ್ನೂ ಓದಿ: Post Office ಗ್ರಾಹಕರಿಗೆ ಸಿಹಿ ಸುದ್ದಿ : ಕೇವಲ ₹1500 ಠೇವಣಿ ಮಾಡಿದ್ರೆ 35 ಲಕ್ಷ ಲಾಭ 

ಹರಿವೆ ಸೊಪ್ಪು (ಕೆಜಿ) ರೂ.10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 27
ಬೇಬಿ ಕಾರ್ನ್ ರೂ. 64
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ.35
ಕ್ಯಾಪ್ಸಿಕಂ ರೂ. 35
ಹಾಗಲಕಾಯಿ  ರೂ. 35
ಸೋರೆಕಾಯಿ ರೂ. 28
ಅವರೆಕಾಳು ರೂ. 76
ಎಲೆಕೋಸು ರೂ. 30
ಕ್ಯಾರೆಟ್ ರೂ. 54
ಹೂಕೋಸು ರೂ. 26
ಗೋರೆಕಾಯಿ ರೂ. 31
ತೆಂಗಿನಕಾಯಿ ರೂ. 31
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 27
ಸೌತೆಕಾಯಿ ರೂ. 25
ಕರಿಬೇವು ರೂ. 25
ಸಬ್ಬಸಿಗೆ ರೂ. 13
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 26
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ.7
ಬೀನ್ಸ್ (ಹಸಿರು ಬೀನ್ಸ್) ರೂ. 53
ಬೆಳ್ಳುಳ್ಳಿ ರೂ. 70
ಶುಂಠಿ ರೂ. 42
ಹಸಿರು ಮೆಣಸಿನಕಾಯಿ ರೂ. 42
ಬಟಾಣಿ  ರೂ. 70
ತೊಂಡೆಕಾಯಿ ರೂ. 27
ನಿಂಬೆ ರೂ. 58
ಮಾವು ರೂ. 81
ಪುದೀನಾ ರೂ. 4
ಬೆಂಡೆಕಾಯಿ ರೂ. 23
ಈರುಳ್ಳಿ ದೊಡ್ಡ ಕೆಜಿ ರೂ. 27
ಈರುಳ್ಳಿ ಸಣ್ಣ ರೂ. 29
ಬಾಳೆಹಣ್ಣು ರೂ. 12
ಆಲೂಗಡ್ಡೆ ರೂ. 32
ಸಿಹಿಕುಂಬಳಕಾಯಿ ರೂ. 27
ಮೂಲಂಗಿ ರೂ. 24
ಹೀರೆಕಾಯಿ ರೂ. 25
ಪಡುವಲಕಾಯಿ ರೂ.  28
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 21

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News