ಬೆಂಗಳೂರು: ಕರ್ನಾಟಕ ಮಾರುಕಟ್ಟೆಯ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಯಾವುದೇ ರೀತಿಯಲ್ಲಿ ದರ ವ್ಯತ್ಯಯ ಇಲ್ಲದೆ ವ್ಯಾಪಾರ ಮುಂದುವರೆದಿತ್ತು. ಟೊಮ್ಯಾಟೋ, ನಿಂಬೆಹಣ್ಣು ಸೇರಿದಂತೆ ಅನೇಕ ತರಕಾರಿಗಳ ಬೆಲೆ ಮಾತ್ರ ಗಗನಮುಖಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಕಂಡುಬರುತ್ತಿರುವ ವ್ಯತ್ಯಯವೇ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಸದ್ಯ ಇಂದಿನ ತರಕಾರಿ ಬೆಲೆ ಹೇಗಿದೆ ನೋಡೋಣ.
ಇದನ್ನು ಓದಿ: ಮಂಗಳೂರಿನ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆ: ತಾಂಬೂಲ ಪ್ರಶ್ನೆ ಮೂಲಕ ಸಿಗಲಿದೆ ಉತ್ತರ
ಈರುಳ್ಳಿ ದೊಡ್ಡ ರೂ. 23 - 31
ಈರುಳ್ಳಿ ಸಣ್ಣ ರೂ. 34 - 46
ಟೊಮೆಟೊ ರೂ.114 - 157
ಹಸಿರುಮೆಣಸಿನಕಾಯಿ ರೂ. 41 - 56
ಬೀಟ್ರೂಟ್ ರೂ. 42 - 58
ಆಲೂಗಡ್ಡೆ ರೂ. 29 - 40
ಬಾಳೆಹಣ್ಣು ರೂ. 8 - 12
ಅರಿವೆ ಸೊಪ್ಪು ರೂ. 19 - 26
ನೆಲ್ಲಿಕಾಯಿ ರೂ. 78 - 107
ಬೂದು ಕುಂಬಳಕಾಯಿ ರೂ. 19 - 26
ಮೆಕ್ಕೆಜೋಳ ರೂ. 84 - 116
ಬಾಳೆಹೂ ರೂ.19 - 26
ದಪ್ಪ ಮೆಣಸಿನಕಾಯಿ ರೂ. 40 - 54
ಹಾಗಲಕಾಯಿ ರೂ. 47 - 64
ಸೋರೆಕಾಯಿ ರೂ. 26 - 36
ಅವರೆ ಕಾಳು ರೂ. 53 - 73
ಎಲೆಕೋಸು ರೂ.19 - 26
ಕ್ಯಾರೆಟ್ ರೂ. 38 - 53
ಹೂಕೋಸು ರೂ. 29 - 40
ಗೋರಿಕಾಯಿ ರೂ. 38 - 53
ತೆಂಗಿನಕಾಯಿ ರೂ. 22 - 30
ಕೆಸುವಿನ ಎಲೆ ರೂ. 13 - 18
ಕೆಸುವಿನ ಗೆಡ್ಡೆ ರೂ.32 - 45
ಕೊತ್ತಂಬರಿ ಸೊಪ್ಪು ರೂ. 12 - 17
ಜೋಳ ರೂ. 31 - 43
ಸೌತೆಕಾಯಿ ರೂ. 18 - 25
ಕರಿಬೇವು ರೂ. 52 - 71
ಸಬ್ಬಸಿಗೆ ರೂ. 16 - 21
ನುಗ್ಗೆಕಾಯಿ ರೂ. 78 - 107
ಬದನೆಕಾಯಿ ರೂ. 32 - 45
ಬೆಳ್ಳುಳ್ಳಿ ರೂ. 115 - 158
ಶುಂಠಿ ರೂ. 50 - 69
ಹಸಿರು ಈರುಳ್ಳಿ ರೂ. 49 - 68
ಬಟಾಣಿ ರೂ. 101 - 139
ನಿಂಬೆ ರೂ.149 - 205
ಮಾವು ರೂ.34 - 46
ಪುದೀನ ರೂ.8 - 12
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.