ನಿರುದ್ಯೋಗಿ ಯುವಕರಿಗೆ ಇಲ್ಲೊಂದು ಸಿಹಿ ಸುದ್ದಿ..!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ & ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಇವುಗಳ ಸಹಯೋಗದೊಂದಿಗೆ ನಡೆಯುವ ಹುಲಕೋಟಿ ಆರ್ ಸೆಟಿ ಸಂಸ್ಥೆಯಲ್ಲಿ ದಿನಾಂಕ 22  ಏಪ್ರಿಲ್ 2022 ರಂದು ಉಚಿತ ಊಟ-ವಸತಿಯೊಂದಿಗೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು & ನೆಟವರ್ಕಿಂಗ್, ಫೋಟೋಗ್ರಫಿ  & ವಿಡಿಯೋಗ್ರಫಿ ಮತ್ತು ಪ್ಲ್ಯೂಮ್ಬಿಂಗ್ ಮತ್ತು ಸಾನಿಟರಿ ವರ್ಕ್ಸ್ ಉದ್ಯೋಗ ತರಬೇತಿಗಳು ಪ್ರಾರಂಭವಾಗಲಿದೆ.18 ವರ್ಷದಿಂದ 45 ವರ್ಷದ ವಯೋಮಿತಿಯ ಆಕಾಂಕ್ಷಿಗಳು ಕೆಳಗಿನ ನೀಡಿರುವ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು!!!

Written by - Zee Kannada News Desk | Last Updated : Apr 23, 2022, 04:40 PM IST
  • ಗದಗ ಜಿಲ್ಲೆಯ ಅಕಾಂಕ್ಷಿಗಳಿಗೆ ಮಾತ್ರ ಅವಕಾಶವಿರುತ್ತದೆ.
  • ನಿಮ್ಮ ಸಂಪರ್ಕದಲ್ಲಿ ಇರುವ ಸ್ವ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಯುವಕ-ಯವತಿಯ ರಿಗೆ ಈ ಮಾಹಿತಿಯನ್ನು ಕಳುಹಿಸಿ ಕೊಡಿ.
ನಿರುದ್ಯೋಗಿ ಯುವಕರಿಗೆ ಇಲ್ಲೊಂದು ಸಿಹಿ ಸುದ್ದಿ..! title=
file photo

ಗದಗ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ & ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಇವುಗಳ ಸಹಯೋಗದೊಂದಿಗೆ ನಡೆಯುವ ಹುಲಕೋಟಿ ಆರ್ ಸೆಟಿ ಸಂಸ್ಥೆಯಲ್ಲಿ ದಿನಾಂಕ 22  ಏಪ್ರಿಲ್ 2022 ರಂದು ಉಚಿತ ಊಟ-ವಸತಿಯೊಂದಿಗೆ ಕಂಪ್ಯೂಟರ್ ಹಾರ್ಡ್ವೇರ್ ಮತ್ತು & ನೆಟವರ್ಕಿಂಗ್, ಫೋಟೋಗ್ರಫಿ  & ವಿಡಿಯೋಗ್ರಫಿ ಮತ್ತು ಪ್ಲ್ಯೂಮ್ಬಿಂಗ್ ಮತ್ತು ಸಾನಿಟರಿ ವರ್ಕ್ಸ್ ಉದ್ಯೋಗ ತರಬೇತಿಗಳು ಪ್ರಾರಂಭವಾಗಲಿದೆ.18 ವರ್ಷದಿಂದ 45 ವರ್ಷದ ವಯೋಮಿತಿಯ ಆಕಾಂಕ್ಷಿಗಳು ಕೆಳಗಿನ ನೀಡಿರುವ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು!!!
 
https://docs.google.com/forms/d/e/1FAIpQLSeGxRnSgE2sFwFpIaFueh_I_EQIhlwD...

ಅರ್ಹತೆ  ಮತ್ತು ದಾಖಲಾತಿಗಳು: 

1) ಬಿಪಿಎಲ್ ಅಥವಾ ನರೇಗಾ ಕಾರ್ಡ್ ನ 3 ನಕಲು ಪ್ರತಿ
2) 3 ಪಾಸ್ಪೋರ್ಟ್ ಸೈಜ್ ಪೋಟೊಗಳು 
3) ಆಧಾರ್ ಕಾರ್ಡ್  3 ನಕಲು ಪ್ರತಿಗಳು 
4) ಶಾಲಾ ದಾಖಲಾತಿ  ಅಥವಾ ಎಲ್ ಸಿ.  3 ನಕಲು ಪ್ರತಿಗಳು 
5) ಬ್ಯಾಂಕ್ ಪಾಸಬುಕ್ 3 ನಕಲು ಪ್ರತಿಗಳು 

ಇದನ್ನೂ ಓದಿ : ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಇಲ್ಲೊಂದು ಮಹತ್ವದ ಸುದ್ದಿ...!

ವಯೋಮಿತಿ :- 18 ರಿಂದ 45 ವರ್ಷಗಳು
ಉಚಿತವಾಗಿ ನೀಡುವ ಇತರೆ  ತರಬೇತಿಗಳು
ಅಗತ್ಯ ಮಾಹಿತಿಗಳಿಗಾಗಿ ಆಫೀಸ್ ಫೋನ್ ಗೆ ಸಂಪರ್ಕಿಸುವ 
ಸಮಯ: ಬೆಳಿಗ್ಗೆ 9 :30 ರಿಂದ ಸಂಜೆ 5:30 ವರೆಗೆ. 
ದೂರವಾಣಿ ಸಂಖ್ಯೆ:  

9632287949
9632635268
8217787006
8880169996

ನಿರ್ದೆಶಕರು ಆರ್ಸೆಟಿ ಸಂಸ್ಥೆ, (ಗಿಟ್ ಸರ್ಡ್ ) ಕೆವಿಕೆ ಕ್ಯಾಂಪಸ್, ಹುಲಕೋಟಿ 582205 ಜಿಲ್ಲಾ-ಗದಗ.

ಗದಗ ಜಿಲ್ಲೆಯ ಅಕಾಂಕ್ಷಿಗಳಿಗೆ ಮಾತ್ರ ಅವಕಾಶವಿರುತ್ತದೆ.ನಿಮ್ಮ ಸಂಪರ್ಕದಲ್ಲಿ ಇರುವ ಸ್ವ ಉದ್ಯೋಗ ಮಾಡಲು ಆಸಕ್ತಿಯನ್ನು ಹೊಂದಿರುವ ಯುವಕ-ಯವತಿಯ ರಿಗೆ ಈ ಮಾಹಿತಿಯನ್ನು ಕಳುಹಿಸಿಕೊಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News