NEET UG 2024 : ಇಂದು ನೀಟ್‌ ಯುಜಿ ಕೀ ಉತ್ತರ ಬಿಡುಗಡೆ.. ವೆಬ್‌ಸೈಟ್‌ ಲಿಂಕ್, ಡೌನ್‌ಲೋಡ್‌ ವಿಧಾನ ಇಲ್ಲಿದೆ

 NEET UG Answer Key: ನೀಟ್‌ ಯುಜಿ -2024 ಕೀ ಉತ್ತರಗಳನ್ನು ಇಂದು ಅಂದರೆ ಮೇ 30 ರಂದು ಬಿಡುಗಡೆ ಆಗಿವೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೀ ಉತ್ತರಗಳನ್ನು ಪರಿಶೀಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪಡೆಯಬಹುದಾಗಿದೆ.  

Written by - Savita M B | Last Updated : May 30, 2024, 11:40 AM IST
  • ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು NEET UG 2024 ಗಾಗಿ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.
  • ಅಭ್ಯರ್ಥಿಗಳು exams.nta.ac.in/NEET ಗೆ ಬೇಟಿ ನೀಡುವ ಮೂಲಕ NEET ಕೀ ಉತ್ತರಗಳನ್ನು ಪಡೆಯಬಹುದು..
NEET UG 2024  : ಇಂದು ನೀಟ್‌ ಯುಜಿ ಕೀ ಉತ್ತರ ಬಿಡುಗಡೆ.. ವೆಬ್‌ಸೈಟ್‌ ಲಿಂಕ್, ಡೌನ್‌ಲೋಡ್‌ ವಿಧಾನ ಇಲ್ಲಿದೆ title=

NEET UG Answer Key Released Today: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು NEET UG 2024 ಗಾಗಿ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು exams.nta.ac.in/NEET ಗೆ ಬೇಟಿ ನೀಡುವ ಮೂಲಕ NEET  ಕೀ ಉತ್ತರಗಳನ್ನು ಪಡೆಯಬಹುದು.. 

ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಮೇ 31 ರವರೆಗೆ ಸಲ್ಲಿಸಲು NTA ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ..  

ಇದನ್ನೂ ಓದಿ-Anant Ambani's marriage : ಮಗನ ಮದುವೆಗೆ ಈ ಎರಡು ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ !!

NEET 2024 ತಾತ್ಕಾಲಿಕ ಕೀ ಉತ್ತರ ಚೆಕ್ ಮಾಡುವುದು ಹೇಗೆ? 

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://exams.nta.ac.in/ ಗೆ ಭೇಟಿ ನೀಡಿ. 
ನೀಟ್ ಯುಜಿ ಪರೀಕ್ಷೆಯ ಪುಟಕ್ಕೆ ಭೇಟಿ ನೀಡಿ. 
NEET 2024 ಕೀ ಉತ್ತರ ಲಿಂಕ್‌ ಮೇಲೆ ಕ್ಲಿಕ್ ಮಾಡಿ. 
ಅವುಗಳ ಮೇಲೆ ಕ್ಲಿಕ್‌ ಮಾಡಿ NEET UG ತಾತ್ಕಾಲಿಕ ಕೀ ಉತ್ತರ ಪಿಡಿಎಫ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಿ.

NEET ಕೀ ಉತ್ತರ 2024; ಡೌನ್‌ಲೋಡ್ ಮಾಡಲು ನೇರ ಲಿಂಕ್ ಇಲ್ಲಿದೆ: https://neet.nta.nic.in/ 

NTA ಮೇ 5 ರಂದು 2 ರಿಂದ 5:20 ರವರೆಗೆ ಒಂದೇ ಸಮಯದಲ್ಲಿ Written ಮೋಡ್‌ನಲ್ಲಿ NEET ಯುಜಿ ಪರೀಕ್ಷೆಯನ್ನು ನಡೆಸಲಾಯಿತು.. ಒಟ್ಟು 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.. 

ಇದನ್ನೂ ಓದಿ-Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ !

 

Trending News