ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಕೋಟಿ ಕೋಟಿ ರೂಪಾಯಿಗಳನ್ನು ಕೊಟ್ಟು ಆಲ್ರೌಂಡರ್ ಪ್ಲೇಯರ್ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಐಪಿಎಲ್ 2026ರ ಮಿನಿ ಆಕ್ಷನ್ ಗ್ರ್ಯಾಂಡ್ ಓಪನ್ ಪಡೆದುಕೊಂಡಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಪಡೆದ ವಿದೇಶಿ ಪ್ಲೇಯರ್.
ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ಅರಂಭವಾಗಿದೆ. ಈ ಆಕ್ಷನ್ನಲ್ಲಿ ಹತ್ತು ತಂಡಗಳಲ್ಲಿ ಒಟ್ಟು ಎಷ್ಟು ಕೋಟಿ ಹಣವಿದೆ?.
ಅಜ್ಮತುಲ್ಲಾ ಒಮರ್ಜಾಯ್ ಅವರ ಈ ಅರ್ಧಶತಕವು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್ಮನ್ ಗಳಿಸಿದ ಅತ್ಯಂತ ವೇಗದ ಅರ್ಧಶತಕವಾಗಿದೆ. ಒಮರ್ಜಾಯ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
KCF UAE National Level Pratibhasava:ಕೆಸಿಎಫ್ ಯುಎಇ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ 25ರ 6ನೇ ಆವೃತ್ತಿ ಅಬುಧಾಬಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ವಿಜೃಂಭಣೆಯಿಂದ ಜರುಗಿದೆ.
IIFA 2024 : ನೋರಾ ಫತೇಹಿ, ತನ್ನ ಅದ್ಭುತವಾದ ನೃತ್ಯ ಮತ್ತು ಗ್ಲಾಮರ್ ಶೋ ಮೂಲಕ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸೆಪ್ಟೆಂಬರ್ 28, 2024 ರಂದು ಅಬುಧಾಬಿಯ ಯಾಸ್ ಐಲ್ಯಾಂಡ್ನಲ್ಲಿ ನಡೆಯಲಿರುವ NEXA IIFA ಪ್ರಶಸ್ತಿಗಳು 2024 ನಲ್ಲಿ ವೇದಿಕೆಯನ್ನು ಮಿಂಚಲು ರೆಡಿಯಾಗಿದ್ದಾಳೆ..
IIFA Awards 2024: ಲಕ್ಷಾಂತರ ಜನರ ಹೃದಯ ಕದ್ದ ವಿಕ್ಕಿ ಕೌಶಲ್ ಅವರು ಬಾಲಿವುಡ್ ಲೆಜೆಂಡರಿ ನಟರಾದ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಈ ಸೆಪ್ಟೆಂಬರ್ನಲ್ಲಿ ಅಬುಧಾಬಿಯ ಯಾಸ್ ಐಲ್ಯಾಂಡ್ನಲ್ಲಿ ಬಹು ನಿರೀಕ್ಷಿತ 24 ನೇ ಆವೃತ್ತಿಯ IIFA ಅವಾರ್ಡ್ ಈವೆಂಟ್ಗೆಹೋಸ್ಟ್ ಆಗಿ ಸೇರಲು ಸಿದ್ಧರಾಗಿದ್ದಾರೆ.
KD special trailer: ʼಕೆಡಿʼ ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿ ಬರ್ತಿದ್ದಾರೆ.
Abu Dabhi : ಇತ್ತೀಚೆಗಷ್ಟೇ ಸೂಪರ್ಸ್ಟಾರ್ ರಜನಿಕಾಂತ್ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಶರತ್ಕುಮಾರ್ ಆ ದೇವಸ್ಥಾನಕ್ಕೆ ಹೋಗಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ, ಎನ್ಆರ್ಐಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ.
IndiGo employee falls asleep: ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡಿದ ನಂತರ, ಇಂಡಿಗೋದ (IndiGo) ಲೋಡರ್ಗಳಲ್ಲಿ ಒಬ್ಬರು ಕಾರ್ಗೋ ವಿಭಾಗದಲ್ಲಿ ಬ್ಯಾಗೇಜ್ನ ಹಿಂದೆ ನಿದ್ರಿಸಿದರು ಮತ್ತು ವಿಮಾನವು ಮುಂಬೈ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ ಎಚ್ಚರವಾಯಿತು.
T20 World Cup 2021: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪುವ ಕನಸನ್ನು ಟೀಂ ಇಂಡಿಯಾ ಜೀವಂತವಾಗಿರಿಸಿದೆ. ಅಫ್ಘಾನಿಸ್ತಾನದಂತೆಯೇ ಭಾರತವು ಸ್ಕಾಟ್ಲೆಂಡ್ ಮತ್ತು ನಮೀಬಿಯಾವನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ.