ಮೆಜೆಸ್ಟಿಕ್ ಹಿಟ್ ನಂತರ 22 ವರ್ಷದ ಬಳಿಕ ಮೆಜೆಸ್ಟಿಕ್ - 2

Majestic - 2: 2003 ರಲ್ಲಿ ತೆರೆ ಕಂಡ ದರ್ಶನ ಅಭಿನಯದ ಸಿನಿಮಾ ಮೆಜೆಸ್ಟಿಕ್ ಸೂಪರ್ ಹಿಟ್ ಆಗಿತ್ತು. ಇದೀಗ ೨೨ ವರ್ಷಗಳ ನಂತರ  ಮೆಜೆಸ್ಟಿಕ್- 2 ಸಿದ್ಧವಾಗುತ್ತಿದೆ. 

Written by - Zee Kannada News Desk | Last Updated : Feb 22, 2024, 09:33 AM IST
  • ಮೆಜೆಸ್ಟಿಕ್ ಚಿತ್ರದ ನಿರ್ದೇಶಕ ರಾಮು ಅವರೇ ಮೆಜೆಸ್ಟಿಕ್- 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
  • ವಿನಸ್ ಮೂರ್ತಿ ಛಾಯಾಗ್ರಹಣದಿಂದ ಈ ಚಿತ್ರ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ.
  • ಮೆಜೆಸ್ಟಿಕ್ ನನ್ನ ಕನಸಾಗಿತ್ತು ಆದರೆ ಅದು ಈ ನನಸಾಗುತ್ತಿದೆ ಎಂದರು.
ಮೆಜೆಸ್ಟಿಕ್ ಹಿಟ್ ನಂತರ 22 ವರ್ಷದ ಬಳಿಕ ಮೆಜೆಸ್ಟಿಕ್ - 2 title=

Majestic - 2 after 22 years of majestic : ದರ್ಶನ ಅಭಿನಯದ ಮೆಜೆಸ್ಟಿಕ್ ಚಿತ್ರ ೨೦೦೩ ರಲ್ಲಿ ತೆರೆ ಕಂಡಿದ್ದು, ಸೂಪರ್ ಹಿಟ್ ಚಲನಚಿತ್ರವಾಗಿ ಹೊರ ಹೊಮ್ಮಿತ್ತು ಇದಾದ 22 ವರ್ಷದ ಬಳಿಕ ಮೆಜೆಸ್ಟಿಕ್- ೨ ಮತ್ತೆ ಇದೀಗ ಸೆಟ್ಟೇರುತ್ತಿದೆ 

ಮೆಜೆಸ್ಟಿಕ್ ಚಿತ್ರದ ನಿರ್ದೇಶಕ ರಾಮು ಅವರೇ ಮೆಜೆಸ್ಟಿಕ್- 2  ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಮೆಜೆಸ್ಟಿಕ್- 2 ಚಿತ್ರದ ನಿರ್ಮಾಪಕ, ವಿತರಕ ಶಿಲ್ಪಾ ಅವರ ಪುತ್ರ ಭರತ್ ನಾಯಕ್ ಅವರನ್ನು ನಟನಾಗಿ 
ಈ ಚಿತ್ರ ಪರಿಚಯಿಸುತ್ತಿದೆ. 

ಇದನ್ನು ಓದಿ :ಫ್ಲೈಟ್‌ನಲ್ಲಿ ಯುವಕನ ಹುಚ್ಚಾಟ : ಟೆರರಿಸ್ಟ್ ಎಂದು ಏರ್ ಇಂಡಿಯಾ ಸಿಬ್ಬಂದಿಗೆ ಬೆದರಿಕೆ..!

ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಟಿ.\ಆನಂದಪ್ಪ ಅವರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇತ್ತೀಚಿಗಷ್ಟೇ ಚಿತ್ರದ ಟೈಟಲ್ ಅನಾವರಣ ಗೊಂಡಿದೆ. 

ಇದನ್ನು ಓದಿ : ಅದ್ಧೂರಿಯಾಗಿ ಮದುವೆಯಾದ ರಾಕುಲ್ ಪ್ರೀತ್ ಮತ್ತು ಜಾಕಿ ಭಗ್ನಾನಿ..! ಫೋಟೋಸ್‌ ಇಲ್ಲಿವೆ

ನಿರ್ದೇಶಕ ಅವರು ಸಿನಿಮಾ ಕುರಿತು ಮಾತನಾಡಿದಾಗ ಅವರು ಹೇಳಿದ್ದು, ಮೆಜೆಸ್ಟಿಕ್ ಸ್ಕ್ರಿಪ್ಟ್ ನಾನೇ ಬರೆದಿದ್ದೆ, ಮೆಜೆಸ್ಟಿಕ್ ನನ್ನ ಕನಸಾಗಿತ್ತು ಆದರೆ ಅದು ಈ ನನಸಾಗುತ್ತಿದೆ ಎಂದರು. ಮೆಜೆಸ್ಟಿಕ್ ಸಿನಿಮಾದಲ್ಲಿ ನಾನು ಪಿ.ಎನ್.ಸತ್ಯ  ಮತ್ತು ಪ್ರೇಮ್ ಅವರ ಜೊತೆ ನಾನು ಕೆಲಸ ಮಾಡಿದ್ದೆ. 

ಸಂಹಿತ ವಿನ್ಯಾ ನಾಯಕಿ, ವಿನು ಮನಸು ಸಂಗೀತ ಮತ್ತು ವಿನಸ್ ಮೂರ್ತಿ ಛಾಯಾಗ್ರಹಣದಿಂದ ಈ ಚಿತ್ರ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News