ಧಮ್ ಮಾರೋ ಧಮ್..! ಬಿಗ್‌ ಬಾಸ್‌ ಮನೆಯಲ್ಲಿ ಸಿಗರೇಟ್ ಸೇದಿದ ಮಹಿಳಾ ಸ್ಪರ್ಧಿ... ಪ್ರಖ್ಯಾತ ನಟಿಯ ಸ್ಮೋಕಿಂಗ್‌ ವಿಡಿಯೋ ನೋಡಿ

Bigg Boss Contestant Cigarette Video: ಬಿಗ್‌ ಬಾಸ್‌ ವೀಕ್ಷಕರಿಗೆ ತಿಳಿದಂತೆ, ಬಿಗ್‌ ಬಾಸ್‌ ಮನೆಯಲ್ಲಿ ಸ್ಮೋಕಿಂಗ್‌ ಝೋನ್‌ ಎಂಬುದು ಇರುತ್ತದೆ. ಈ ಸೌಲಭ್ಯ ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ಇದೆ. ಆದರೆ ಈ ಬಾರಿ ಕನ್ನಡದ ಸೀಸನ್‌ನಲ್ಲಿ ಆ ರೀತಿ ಯಾವುದು ಕಾಣಿಸುತ್ತಿಲ್ಲ.  

Written by - Bhavishya Shetty | Last Updated : Oct 10, 2024, 06:51 PM IST
    • ಹುಡುಗರು ಮಾತ್ರವಲ್ಲ ಹುಡುಗಿಯರೂ ಸಿಗರೇಟ್ ಸೇದುತ್ತಾರೆ.
    • ಬಿಗ್‌ ಬಾಸ್‌ ಮನೆಯಲ್ಲಿ ಸ್ಮೋಕಿಂಗ್‌ ಝೋನ್‌ ಎಂಬುದು ಇರುತ್ತದೆ.
    • ಆದರೆ ಈ ಬಾರಿ ಕನ್ನಡದ ಸೀಸನ್‌ನಲ್ಲಿ ಆ ರೀತಿ ಯಾವುದು ಕಾಣಿಸುತ್ತಿಲ್ಲ.
ಧಮ್ ಮಾರೋ ಧಮ್..! ಬಿಗ್‌ ಬಾಸ್‌ ಮನೆಯಲ್ಲಿ ಸಿಗರೇಟ್ ಸೇದಿದ ಮಹಿಳಾ ಸ್ಪರ್ಧಿ... ಪ್ರಖ್ಯಾತ ನಟಿಯ ಸ್ಮೋಕಿಂಗ್‌ ವಿಡಿಯೋ ನೋಡಿ title=
Bigg Boss Contestant Viral Video

Vishnupriya smoking video: ಹುಡುಗರು ಮಾತ್ರವಲ್ಲ ಹುಡುಗಿಯರೂ ಸಿಗರೇಟ್ ಸೇದುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದೂ ಕೂಡ ಅದೇ! ಅಂದಹಾಗೆ ಬಿಗ್‌ ಬಾಸ್‌ ವೀಕ್ಷಕರಿಗೆ ತಿಳಿದಂತೆ, ಬಿಗ್‌ ಬಾಸ್‌ ಮನೆಯಲ್ಲಿ ಸ್ಮೋಕಿಂಗ್‌ ಝೋನ್‌ ಎಂಬುದು ಇರುತ್ತದೆ. ಈ ಸೌಲಭ್ಯ ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ಇದೆ. ಆದರೆ ಈ ಬಾರಿ ಕನ್ನಡದ ಸೀಸನ್‌ನಲ್ಲಿ ಆ ರೀತಿ ಯಾವುದು ಕಾಣಿಸುತ್ತಿಲ್ಲ.

ಇದನ್ನೂ ಓದಿ:  ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?

ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಕನ್ನಡ ಬಿಗ್‌ ಬಾಸ್‌ ಬಗ್ಗೆ ಅಲ್ಲ, ಬದಲಾಗಿ ತೆಲುಗು ಬಿಗ್‌ಬಾಸ್‌ ಬಗ್ಗೆ. ಈ ಶೋನಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಸ್ಮೋಕ್‌ ಮಾಡಿರುವ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ,

ಆ ಮಹಿಳಾ ಸ್ಪರ್ಧಿ ಬೇರಾರು ಅಲ್ಲ, ನಟಿ ವಿಷ್ಣುಪ್ರಿಯಾ. ಈ ಹಿಂದೆ ಆಕೆ ಮೇಲೆ ನಾನಾ ದೂರುಗಳು ಕೇಳಿಬಂದಿತ್ತು. ಸರಿಯಾಗಿ ಬಟ್ಟೆ ಹಾಕುವುದಿಲ್ಲ ಎಂದೆಲ್ಲಾ ಮಾತುಗಳು ಕೇಳಿತ್ತು, ಆ ಕಾರಣಕ್ಕೆ ಸಹಸ್ಪರ್ಧಿಯೊಬ್ಬರು ವಿಷ್ಣುಪ್ರಿಯಾರನ್ನು ನಾಮಿನೇಟ್‌ ಕೂಡ ಮಾಡಿದ್ದರು.

ತೆಲುಗು ಬಿಗ್‌ಬಾಸ್‌ನಲ್ಲಿ ಮಂಗಳೂರು ಮೂಲದ ಪೃಥ್ವಿರಾಜ್ ಶೆಟ್ಟಿಯನ್ನು ಪ್ರೀತಿಸುತ್ತಿರುವುದಾಗಿ ವಿಷ್ಣುಪ್ರಿಯಾ ಹೇಳಿದ್ದರು. ಆದರೆ ಆ ಪ್ರೀತಿಗೆ ಪೃಥ್ವಿರಾಜ್ ಒಪ್ಪಿಗೆ ಕೊಟ್ಟಿರಲಿಲ್ಲ. ಜೊತೆಗೆ ಪೃಥ್ವಿರಾಜ್ ಬೇರಾವುದೇ ಮಹಿಳಾ ಸ್ಪರ್ಧಿ ಜೊತೆ ಆತ್ಮೀಯತೆಯಿಂದ ಇದ್ದರೆ ವಿಷ್ಣುಪ್ರಿಯಾಗೆ ಅದನ್ನು ಇಷ್ಟಪಡುತ್ತಿರಲಿಲ್ಲ. ಈ ಕಾರಣಕ್ಕೆ ಅವರು ಸ್ಮೋಕ್‌ ಮಾಡಲು ಹೋಗಿದ್ದಾರೆ.

 

ಇದನ್ನೂ ಓದಿ: ತೀರಿಸಲಾಗದ ಋಣ... ಭಾರತೀಯ ಕ್ರಿಕೆಟ್‌ ಲೋಕಕ್ಕೆ ರತನ್‌ ಟಾಟಾ ಕೊಡುಗೆ ಒಂದಾ... ಎರಡಾ? ಈ ಕ್ರಿಕೆಟಿಗರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೇ ರತನ್‌ ಅವರಿಂದ!!

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನೀರಿನಂತೆ ಎಲ್ಲೆಡೆ ಹರಿದಾಡುತ್ತಿದೆ. ತೆಲುಗಿನ ಶೋವೊಂದರಲ್ಲಿ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದ ವಿಷ್ಣುಪ್ರಿಯಾ,  ಮಲಯಾಳಂ ಸಿನಿಮಾವೊಂದರಲ್ಲಿಯೂ ನಟಿಸಿದ್ದಾರೆ. ವಿಷ್ಣುಪ್ರಿಯಾಗೆ ಈಗ 29 ವರ್ಷ ವಯಸ್ಸು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News