ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದ ತೆಲುಗು ಖ್ಯಾತ ನಟ ಸುನಿಲ್..! 

Actor Sunil visit Sabarimala : ತೆಲುಗು ಖ್ಯಾತ ನಟ ಸುನೀಲ್‌ ಅವರು, ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು. ಕೊಚ್ಚಿಯಲ್ಲಿ ಮಮ್ಮುಟ್ಟಿ ಮುಂಬರುವ ಚಿತ್ರ ಟರ್ಬೊ ಶೂಟಿಂಗ್‌ನಲ್ಲಿದ್ದ ಸುನೀಲ್‌, ಅಲ್ಲಿಂದ ಪಂಪಾಗೆ ತೆರಳಿ ದರ್ಶನ ಪಡೆದರು.

Written by - Krishna N K | Last Updated : Jan 6, 2024, 12:54 PM IST
  • ನಟ ಸುನೀಲ್‌ ಅವರು, ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.
  • ʼಜೈಲರ್ʼ ಚಿತ್ರದಲ್ಲಿ ಬ್ಲಾಸ್ಟ್ ಮೋಹನ್ ಪಾತ್ರದ ಮೂಲಕ ಸುನೀಲ್‌ ಗಮನಸೆಳೆದರು.
  • ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿ ಮಂಗಳಂ ಶ್ರೀನು ಪಾತ್ರದಲ್ಲಿ ನಟಿಸಿದ್ದರು.
ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದ ತೆಲುಗು ಖ್ಯಾತ ನಟ ಸುನಿಲ್..!  title=

Actor Sunil : ಸೂಪರ್‌ ಸ್ಟಾರ್‌ ರಜನಿಕಾಂತ್ ಅವರ ʼಜೈಲರ್ʼ ಚಿತ್ರದಲ್ಲಿ ಬ್ಲಾಸ್ಟ್ ಮೋಹನ್ ಪಾತ್ರ ಮತ್ತು ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿ ಮಂಗಳಂ ಶ್ರೀನು ಪಾತ್ರದಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ತೆಲುಗು ನಟ ಸುನಿಲ್ ಶಬರಿಮಲೆ ಶಬರಿಮಲೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು. 

ಕೊಚ್ಚಿಯಲ್ಲಿ ಮಮ್ಮುಟ್ಟಿ ಮುಂಬರುವ ಚಿತ್ರ ಟರ್ಬೊ ಶೂಟಿಂಗ್‌ನಲ್ಲಿದ್ದ ಸುನೀಲ್‌, ಅಲ್ಲಿಂದ ಪಂಪಾಗೆ ಕಾರಿನಲ್ಲಿ ಬಂದು. ಮಧ್ಯಾಹ್ನ 2.30ಕ್ಕೆ ಪಂಪಾ ತಲುಪಿದರು, ಸಂಜೆ 5.30ಕ್ಕೆ ಅಯ್ಯಪ್ಪನ ದರ್ಶನ ಪಡೆದರು. ಅಯ್ಯಪ್ಪನ ದರ್ಶನದ ನಂತರ ನಟ ಪ್ರತಿಕ್ರಿಯಿಸಿದ ಅವರು, ಪ್ರತಿ ಬಾರಿಯೂ ಇಲ್ಲಿದೆ ಬರ್ತೀನಿ, ಅಯ್ಯಪ್ಪ ದರ್ಶನ ಶಕ್ತಿ, ಸಂತೃಪ್ತಿ ನೀಡುತ್ತದೆ ಎಂದರು.

ಇದನ್ನೂ ಓದಿ: ಘೋರ ವಿಮಾನ ದುರಂತದಲ್ಲಿ ಖ್ಯಾತ ನಟ, ಅವರ ಇಬ್ಬರು ಪುತ್ರಿಯರ ಸಾವು..! ವಿಡಿಯೋ ವೈರಲ್‌

ಇತ್ತೀಚಿಗೆ ನಟ ಸುನೀಲ್ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದರು. ಸಧ್ಯ ಮಮ್ಮಚ್ಚಿ ಸುನಿಮಾದ ಶೂಟಿಂಗ್‌ ಮುಗಿದ ನಂತರ ಬಹು ನಿರೀಕ್ಷಿತ, ಅಲ್ಲು ಅರ್ಜುನ್‌ ನಟನೆಯೆ ಪುಷ್ಪ-2 ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News