ಮಾಲ್ಡೀವ್ಸ್ Underwater Resort ನಲ್ಲಿ ನಟಿ ಕಾಜಲ್ ಅಗರವಾಲ್ ಹನಿಮೂನ್...!

ಇತ್ತೀಚಿಗಷ್ಟೇ ಮದುವೆಯಾಗಿರುವ ನಟಿ ಕಾಜಲ್ ಅಗರ್ವಾಲ್ ಹಾಗೂ ಪತಿ ಗೌತಮ್ ಕಿಚ್ಲು ಈಗ ತಮ್ಮ ಹನಿಮೂನ್ ಕಳೆಯುವುದಕ್ಕಾಗಿ ಮಾಲ್ಡಿವ್ಸ್ ಗೆ ಹಾರಿದ್ದಾರೆ.

Last Updated : Nov 12, 2020, 06:28 PM IST
ಮಾಲ್ಡೀವ್ಸ್ Underwater Resort ನಲ್ಲಿ ನಟಿ ಕಾಜಲ್ ಅಗರವಾಲ್ ಹನಿಮೂನ್...! title=
Photo Courtesy: Instagram

ನವದೆಹಲಿ: ಇತ್ತೀಚಿಗಷ್ಟೇ ಮದುವೆಯಾಗಿರುವ ನಟಿ ಕಾಜಲ್ ಅಗರ್ವಾಲ್ ಹಾಗೂ ಪತಿ ಗೌತಮ್ ಕಿಚ್ಲು ಈಗ ತಮ್ಮ ಹನಿಮೂನ್ ಕಳೆಯುವುದಕ್ಕಾಗಿ ಮಾಲ್ಡಿವ್ಸ್ ಗೆ ಹಾರಿದ್ದಾರೆ.

 
 
 
 

 
 
 
 
 
 
 
 
 

@kitchlug

A post shared by Kajal Aggarwal (@kajalaggarwalofficial) on

ಈಗ ತಮ್ಮ ಹನಿಮೂನ್ ಕಳೆಯಲಿರುವ ರೆಸಾರ್ಟ್ ನ ಪೋಟೋಗಳನ್ನು ಹಂಚಿಕೊಂಡಿರುವ ಕಾಜಲ್ ಅಗರವಾಲ್ ಇದರಲ್ಲಿ ಅಂಡರ್ ವಾಟರ್ ರೆಸಾರ್ಟ್ ವೊಂದರಲ್ಲಿ ಇಬ್ಬರು ದಂಪತಿಗಳು ಜೊತೆಯಾಗಿ ರೋಮ್ಯಾನ್ಸ್ ಮಾಡುತ್ತಿರುವ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಶ್ಚಿತ ವರ ಗೌತಮ್ ಕಿಚ್ಲು ಅವರೊಂದಿಗೆ ನಟಿ ಕಾಜಲ್ ಅಗರ್ವಾಲ್ ಅವರ Unseen pics

 
 
 
 

 
 
 
 
 
 
 
 
 

Am I looking at the fish or are the fish looking at me?

A post shared by Kajal Aggarwal (@kajalaggarwalofficial) on

ಈ ದಂಪತಿಗಳು ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ದ್ವೀಪದಲ್ಲಿರುವ ಮಾಲ್ಡೀವ್ಸ್‌ನ ನೀರೊಳಗಿನ ಎರಡು ಹಂತದ ರೆಸಾರ್ಟ್‌ನಲ್ಲಿ ತಂಗಿದ್ದಾರೆ.ಕಾಜಲ್ ಇನ್ಸ್ಟಾಗ್ರಾಮ್ ನಲ್ಲಿ 'ನಾನು ಮೀನುಗಳನ್ನು ನೋಡುತ್ತಿದ್ದೇನೆ ಅಥವಾ ಮೀನು ನನ್ನನ್ನು ನೋಡುತ್ತಿದೆಯೇ? ಎಂದು ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

Partner in everything @kitchlug

A post shared by Kajal Aggarwal (@kajalaggarwalofficial) on

ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅವರು ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ತದನಂತರ ಸರಳವಾಗಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಇಬ್ಬರು ಮದುವೆಯಾದರು.

 

Trending News