Samantha Viral Video: ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ನಟಿ ಸಮಂತಾ

Samantha Troll Video: ಇತ್ತಿಚೇಗೆ ಲಂಡನ್‌ನಲ್ಲಿ ನಡೆದ ‘ಸಿಟಾಡೆಲ್​’ ವೆಬ್​ ಸಿರೀಸ್ ಪ್ರೀಮಿಯರ್​ ಶೋಗೆ ಸಮಂತಾ ರುತ್​ ಪ್ರಭು ಹಾಗೂ ವರುಣ್​ ಧವನ್ ಅವರನ್ನುಆಹ್ವಾನಿಸಲಾಗಿತ್ತು. ಈ ವೇಳೆ ಅವರು ವಿದೇಶಿ ಮಾಧ್ಯಮಗಳ ಜೊತೆ  ಇಂಗ್ಲೀಷ್‌ ಮಾತಾನಾಡಿ ಟ್ರೋಲ್‌ ಆಗಿದ್ದಾರೆ.

Written by - Zee Kannada News Desk | Last Updated : Apr 25, 2023, 01:46 PM IST
  • ವಿದೇಶಿ ಮಾಧ್ಯಮಗಳ ಜೊತೆ ಇಂಗ್ಲೀಷ್‌ ಮಾತಾನಾಡಿ ಟ್ರೋಲ್‌ ಆದ ಸಮಂತಾ
  • ಮಾತಾನಾಡುವ ಭರದಲ್ಲಿ ಉಚ್ಚಾರಣೆ ತಪ್ಪು ಮಾಡಿ ಟ್ರೋಲ್‌
  • ‘ಸಿಟಾಡೆಲ್​’ ವೆಬ್​ ಸಿರೀಸ್ ಪ್ರೀಮಿಯರ್​ ಶೋನಲ್ಲಿ ಸಮಂತಾ ಹಾಗೂ ವರುಣ್​
Samantha Viral Video: ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ನಟಿ ಸಮಂತಾ title=

ದೆಹಲಿ: ಇತ್ತಿಚೇಗೆ ಲಂಡನ್‌ನಲ್ಲಿ ನಡೆದ ‘ಸಿಟಾಡೆಲ್​’ ವೆಬ್​ ಸಿರೀಸ್ ಪ್ರೀಮಿಯರ್​ ಶೋಗೆ ಸಮಂತಾ ರುತ್​ ಪ್ರಭು ಹಾಗೂ ವರುಣ್​ ಧವನ್ ಅವರನ್ನುಆಹ್ವಾನಿಸಲಾಗಿತ್ತು. ಅಮೇಜಾನ್​ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್‌ ನ್ನು ಬಿಡುಗಡೆ ಮಾಡಲಾಯಿತು. 

ಈ ವೆಬ್​ ಸಿರೀಸ್ ನಲ್ಲಿ  ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.ಈ ಸೀರಿಸ್‌ ಒಂದೆರಡು ಪಾತ್ರಗಳಲ್ಲಿ ವರಣ್‌ ಹಾಗೂ ಸಮಂತಾ ಕೂಡ ಭಾಗಿಯಾಗಿದ್ದಾರೆ.  

ಇದನ್ನೂ ಓದಿ: Pooja Hegde: ಮಂಗಳೂರಿನಲ್ಲಿ ಈ ಹಣ್ಣಿಗಾಗಿ ಪರದಾಡಿದ ಕುಡ್ಲ ಬೆಡಗಿ ಪೂಜಾ ಹೆಗ್ಡೆ..!

ಈ ಹಿನ್ನಲೆ ಸ್ಯಾಮ್‌ ಹಾಗೂ ವರಣ್‌ ಧವನ್‌ ರವರಿಗೆ ಆಹ್ವಾನ ನೀಡಲಾಗಿತ್ತು. ಈ ವೇಳೆ ಅವರು ವಿದೇಶಿ ಮಾಧ್ಯಮಗಳ ಜೊತೆ  ತಮ್ಮ ಪಾತ್ರದ ಬಗ್ಗೆ ಕುರಿತು ಮಾತಾನಾಡುವಾಗ , ಇಂಗ್ಲಿಷ್​ ಜನರಂತೆ  ಅನುಕರಣೆ ಮಾಡಿ  ಸಖತ್‌ ಟ್ರೋಲ್‌ ಆಗುತ್ತಿದ್ದಾರೆ.

ಇದನ್ನೂ ಓದಿ: Sampath Jayaram: ನಟ ಸಂಪತ್‌ ಸಾವಿನ ಕುರಿತು ನಿಜಾಂಶ ಬಿಚಿಟ್ಟ ಆಪ್ತ ಸ್ನೇಹಿತ ನಟ ರಾಜೇಶ್

ಈ ಹಿಂದೆ ನಟ ಜೂನಿಯರ್​ ಎನ್​ಟಿಆರ್​ ಕೂಡ ಲಾಸ್​ ಏಂಜಲಿಸ್​ನಲ್ಲಿ  ಇಂಗ್ಲಿಷ್ ಜನರಂತೆ ಮಾತಾನಾಡುವ ಭರದಲ್ಲಿ ಉಚ್ಚಾರಣೆ ತಪ್ಪು ಮಾಡಿ ಟ್ರೋಲ್‌ ಆಗಿದ್ದರು.ಇದೀಗ ಸ್ಯಾಮ್‌ ಕೂಡ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ. 

ಸದ್ಯ ಸ್ಯಾಮ್‌ ಇಂಗ್ಲಿಷ್​ ಮಾತಾನಾಡಿರುವ ವಿಡೀಯೊ ಸೋಶಿಯಲ್‌ ಮೀಡಿಯಾದಲ್ಲಿ  ಫುಲ್‌ ವೈರಲ್‌ ಆಗುತ್ತಿದೆ. ಹಾಸ್ಯಾಸ್ಪದ ವಿಡೀಯೊಗೆ ನಟಿ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಟಾಲಿವುಡ್‌ ಬೆಡಗಿ ವಿಜಯ್​ ದೇವರಕೊಂಡ ನಟನೆಯ ‘ಖುಷಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Warra Fake Accent 🤡🤡🤡 pic.twitter.com/WGJmElk2WC

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News