ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?

ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ 

Written by - Zee Kannada News Desk | Last Updated : Jul 22, 2024, 09:04 PM IST
  • ಜೊತೆಗೆ ಅಮಿತಾಬ ಬಚ್ಚನ್ 30ಕೋಟಿ ವೆಚ್ಚದ ವಜ್ರದ ನೆಕ್ಲೆಸ್ ನೀಡಿದ್ದಾರೆ
  • ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನವ ವಿವಾಹಿತರಿಗೆ ಫ್ರಾನ್ಸ್ ನಲ್ಲಿಯ ಅಪಾರ್ಟ್ಮೆಂಟ್ ಒಂದನ್ನು ಗಿಫ್ಟಾಗಿ ನೀಡಿದ್ದಾರೆ
  • 5000 ಕೋಟಿ ವೆಚ್ಚದ ಉಡುಗೊರೆಗಳನ್ನು ವಧು-ವರರು ಪಡೆದಿದ್ದಾರೆ ಎಂದು ಗಮನಸೆಳೆಯುತ್ತದೆ.
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ? title=

ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ 

ಮದುವೆಯಲ್ಲಿ ಸೆಲೆಬ್ರಿಟಿಗಳು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಮದುವೆ ಭಾರಿ ದೊಡ್ಡಮಟ್ಟದಲ್ಲಿ 5.5 ಸಾವಿರ ಕೋಟಿ ವೆಚ್ಚದಲ್ಲಿ ನಡೆಯಿತು 

ಇದನ್ನು ಓದಿ : ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ...‌ ಬಿಪಿ, ಶುಗರ್, ಕೊಲೆಸ್ಟ್ರಾಲ್‌ ನಿಯಂತ್ರಣವಾಗುತ್ತೆ!

ಈ ಮದುವೆಗೆ ಬಾಲಿವುಡ್, ಕ್ರೀಡೆ ರಾಜಕೀಯ ಹೀಗೆ ಬೇರೆ ಬೇರೆ ಕ್ಷೇತ್ರಗಳಿಂದ ಅತಿಥಿಗಳು ಆಗಮಿಸಿದ್ದರು ಆಗಮಿಸಿದ ಅತಿಥಿಗಳು ಅನಂತ ಮತ್ತು ರಾಧಿಕಾ ಅವರಿಗೆ ವಿಭಿನ್ನವಾದ ಉಡುಗೊರೆ ನೀಡಿದ್ದಾರೆ 

ಇದೀಗ ಉಡುಗೊರೆಗಳನ್ನು ಪಡೆದ ಅನಂತ್ ಮತ್ತು ರಾಧಿಕಾ ಅವರು ಏನೆಲ್ಲಾ ಉಡುಗೊರೆಗಳನ್ನು ಪಡೆದಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಈ ಪೈಕಿ ಮದುವೆಗೆ ಆಗಮಿಸಿದ್ದ ಅತಿಥಿಗಳಿಂದ 5000 ಕೋಟಿ ವೆಚ್ಚದ ಉಡುಗೊರೆಗಳನ್ನು ವಧು-ವರರು ಪಡೆದಿದ್ದಾರೆ ಎಂದು ಗಮನಸೆಳೆಯುತ್ತದೆ. 

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನವ ವಿವಾಹಿತರಿಗೆ ಫ್ರಾನ್ಸ್ ನಲ್ಲಿಯ ಅಪಾರ್ಟ್ಮೆಂಟ್ ಒಂದನ್ನು ಗಿಫ್ಟಾಗಿ ನೀಡಿದ್ದಾರೆ ಅದರ ಬೆಲೆ ಕೇಳಿದರೆ ಶಾಕ್ ಆಗುವುದು ಖಂಡಿತ ಶಾರುಖ್ ಖಾನ್ ನೀಡಿರುವುದು ಫ್ರಾನ್ಸ್ ನಲ್ಲಿರುವ 40 ಕೋಟಿ ರೂಪಾಯಿಯ ಐಷಾರಾಮಿ ಅಪಾರ್ಟ್ಮೆಂಟ್ ಎಂದು ವರದಿಯಾಗಿದೆ 

ಇದನ್ನು ಓದಿ : ಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್‌ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!   

ಜೊತೆಗೆ ಅಮಿತಾಬ ಬಚ್ಚನ್ 30ಕೋಟಿ ವೆಚ್ಚದ ವಜ್ರದ ನೆಕ್ಲೆಸ್ ನೀಡಿದ್ದಾರೆ, ಆಲಿಯಾ ಭಟ್ ಮತ್ತು ರಣಧೀರ್ ಕಪೂರ್ 9 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರ್, ಸಲ್ಮಾನ್ ಖಾನ್ 15 ಕೋಟಿ ಮೌಲ್ಯದ ಸ್ಪೋರ್ಟ್ಸ್ ಬೈಕ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 20 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 19 ಲಕ್ಷದ ಚಿನ್ನದ ಸರವನ್ನು ನೀಡಿದ್ದು, ಈ ರೀತಿಯ ಉಡುಗೊರೆಗಳನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಪಡೆದುಕೊಂಡಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News