ಬಿಗ್‌ ಬಾಸ್‌ ಮನೆಯಲ್ಲಿ ಈ ಸ್ಪರ್ಧಿ ಪ್ರೆಗ್ನೆಂಟ್‌ ಆಗಿದ್ದು ನಿಜವೇ? ಸ್ಪರ್ಧಿಯ ಪ್ರೆಗ್ನೆನ್ಸಿ ರಿಪೋರ್ಟ್‌ ಲೀಕ್!!

Ankita Lokhande pregnancy test report: ಬಿಗ್ ಬಾಸ್ 17 ರ ಸ್ಪರ್ಧಿ ಪ್ರೆಗ್ನೆಂಟ್‌ ಆಗಿದ್ದಾರೆ ಎಂಬ ವಿಚಾರ ಸಖತ್‌ ಸುದ್ದಿ ಮಾಡಿತ್ತು. ಈ ಹಿನ್ನೆಲೆ ಬಿಗ್‌ ಬಾಸ್‌ ಮನೆಯೊಳಗೆ ಗರ್ಭಧಾರಣೆಯ ಪರೀಕ್ಷೆ ನಡೆಸಲಾಯಿತು. ಇದೀಗ ಅದರ ವರದಿ ಬಂದಿದೆ. 

Written by - Chetana Devarmani | Last Updated : Nov 26, 2023, 10:53 AM IST
  • ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಪ್ರೆಗ್ನೆಂಟ್‌ ವಿಚಾರ
  • ಬಿಗ್‌ ಬಾಸ್‌ ಮನೆಯೊಳಗೆ ಗರ್ಭಧಾರಣೆಯ ಪರೀಕ್ಷೆ
  • ಪ್ರೆಗ್ನೆನ್ಸಿ ಟೆಸ್ಟ್‌ ರಿಪೋರ್ಟ್‌ ಎಲ್ಲೆಡೆ ವೈರಲ್‌
ಬಿಗ್‌ ಬಾಸ್‌ ಮನೆಯಲ್ಲಿ ಈ ಸ್ಪರ್ಧಿ ಪ್ರೆಗ್ನೆಂಟ್‌ ಆಗಿದ್ದು ನಿಜವೇ? ಸ್ಪರ್ಧಿಯ ಪ್ರೆಗ್ನೆನ್ಸಿ ರಿಪೋರ್ಟ್‌ ಲೀಕ್!! title=
Ankita Lokhande

Bigg Boss 17: ಬಿಗ್ ಬಾಸ್ 17 ರ ಮನೆಯೊಳಗೆ ಈ ಬಾರಿ ಪತಿ - ಪತ್ನಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ದಂಪತಿಗಳು ಬಿಗ್‌ ಬಾಸ್‌ ಮನೆಯಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ದಂಪತಿಗಳು ಮನೆಯೊಳಗೆ ಅನೇಕ ಬಾರಿ ಜಗಳವಾಡಿದ್ದಾರೆ, ಆದರೆ ಪ್ರತಿ ಜಗಳದ ನಂತರ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್‌ 'ಡ್ರಗ್ಸ್​ ಪ್ರೇಮಿ' ವೈಲ್ಡ್‌ ಕಾರ್ಡ್‌ ಎಂಟ್ರಿ.. ಈ ವ್ಯಕ್ತಿಗಿದ್ದಾರೆ 5 ಮ್ಯಾನೇಜರ್! 

ಕೆಲವು ದಿನಗಳ ಹಿಂದೆ ಅಂಕಿತಾ ಲೋಖಂಡೆ ಅವರು ಬಿಗ್‌ ಬಾಸ್‌ ಮನೆಯೊಳಗೆ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಂಡ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅವರ ಮನಸ್ಥಿತಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ ಎಂದು ಹೇಳಿದ್ದರು. 'ಪವಿತ್ರಾ ರಿಶ್ತಾ' ನಟಿ ಅಂಕಿತಾ ಲೋಖಂಡೆ ಪಿರಿಯಡ್ಸ್‌ ನಿಂತಿದೆ, ಹೀಗಾಗಿ ಗರ್ಭಧಾರಣೆಯ ಪರೀಕ್ಷೆ ಮಾಡುವಂತೆ ಬೇಡಿಕೆಯಿಟ್ಟಿದ್ದರು. ಅದರಂತೆ ಅವರಿಗೆ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಲಾಗಿತ್ತು. ಇದೀಗ ಅಂಕಿತಾ ಗರ್ಭಧಾರಣೆ ಪರೀಕ್ಷೆಯ ವರದಿ ಹೊರಬಿದ್ದಿದೆ.

ಅಂಕಿತಾ ಲೋಖಂಡೆ ಅವರ ಗರ್ಭಧಾರಣೆಯ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ವರದಿಯ ಪ್ರಕಾರ, ಅಂಕಿತಾ ಲೋಖಂಡೆ ಅವರ ಗರ್ಭಧಾರಣೆಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅಂಕಿತಾ ಗರ್ಭಿಣಿ ಅಲ್ಲ ಎನ್ನಲಾಗಿದೆ.   

ಇದನ್ನೂ ಓದಿ: ಶಾರುಖ್‌ ಖಾನ್‌ ಸ್ಪರ್ಮ್‌ ಕೊಟ್ರೆ ತಾಯಿಯಾಗ್ತಾರಂತೆ ರಾಖಿ ಸಾವಂತ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News