ಬಾಲಿವುಡ್ ಖ್ಯಾತ ನಟ ವಿದ್ಯುತ್ ಜಮ್ವಾಲ್ ಪೊಲೀಸ್ ವಶಕ್ಕೆ! ಕಾರಣವಾಯ್ತು ಈ ಸಿನಿಮಾದ ಟ್ರೇಲರ್

Actor Vidyut Jamwal Arrest: ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ನ ಬಾಂದ್ರಾ ಕಚೇರಿಯ ಫೋಟೋವೊಂದು ವೈರಲ್ ಆಗಿದ್ದು, ಇದರಲ್ಲಿ ವಿದ್ಯುತ್ ಜಮ್ವಾಲ್ ಪೊಲೀಸ್ ಠಾಣೆಯಲ್ಲಿರುವುದನ್ನು ಕಾಣಬಹುದು. ಮೂಲಗಳ ಪ್ರಕಾರ, ಅಪಾಯಕಾರಿ ಸ್ಟಂಟ್’ಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ನಟನನ್ನು ಬಂಧಿಸಲಾಗಿದೆ.

Written by - Bhavishya Shetty | Last Updated : Feb 10, 2024, 06:53 PM IST
    • ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಪೊಲೀಸ್ ಕಸ್ಟಡಿಗೆ
    • ಹೊಸ ಸಿನಿಮಾದಲ್ಲಿ ಅಪಾಯಕಾರಿ ಸ್ಟಂಟ್’ಗಳನ್ನು ಮಾಡಿದ ಆರೋಪ
    • ಆರ್‌’ಪಿಎಫ್ ಬಾಂದ್ರಾ ಕಚೇರಿಯ ಫೋಟೋವೊಂದು ವೈರಲ್
ಬಾಲಿವುಡ್ ಖ್ಯಾತ ನಟ ವಿದ್ಯುತ್ ಜಮ್ವಾಲ್ ಪೊಲೀಸ್ ವಶಕ್ಕೆ! ಕಾರಣವಾಯ್ತು ಈ ಸಿನಿಮಾದ ಟ್ರೇಲರ್ title=
Vidyut Jamwal

Vidyut Jammwal Custody In Railway Police: ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಹಲೋ ಮುಂಬೈ ನ್ಯೂಸ್ ಡಾಟ್ ಕಾಮ್ ವೆಬ್‌’ಸೈಟ್ ಪ್ರಕಾರ, ನಟನನ್ನು ಮುಂಬೈ ರೈಲ್ವೆ ಪೊಲೀಸರು ಶನಿವಾರ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದ್ಯುತ್ ಜಮ್ವಾಲ್ ಅವರ ಹೊಸ ಸಿನಿಮಾದಲ್ಲಿ ಅಪಾಯಕಾರಿ ಸ್ಟಂಟ್’ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಈ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿನ್ನಿ: ಮಧುಮೇಹ ಸೇರಿ ಈ 4 ರೋಗಗಳಿಗೆ ನೀಡುತ್ತೆ ಪರಿಹಾರ

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್)ನ ಬಾಂದ್ರಾ ಕಚೇರಿಯ ಫೋಟೋವೊಂದು ವೈರಲ್ ಆಗಿದ್ದು, ಇದರಲ್ಲಿ ವಿದ್ಯುತ್ ಜಮ್ವಾಲ್ ಪೊಲೀಸ್ ಠಾಣೆಯಲ್ಲಿರುವುದನ್ನು ಕಾಣಬಹುದು. ಮೂಲಗಳ ಪ್ರಕಾರ, ಅಪಾಯಕಾರಿ ಸ್ಟಂಟ್’ಗಳನ್ನು ಪ್ರದರ್ಶಿಸಿದ ಆರೋಪದ ಮೇಲೆ ನಟನನ್ನು ಬಂಧಿಸಲಾಗಿದೆ. ಆದರೆ, ಈ ಆರೋಪದ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.

 

ಇದನ್ನೂ ಓದಿ: ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಿ, ಸಿಎಂ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್ ಅಶೋಕ್

ಇತ್ತೀಚೆಗೆ ಅಂದರೆ ಶುಕ್ರವಾರದಂದು, ವಿದ್ಯುತ್ ಜಮ್ವಾಲ್ ಅವರ ಮುಂಬರುವ ಚಿತ್ರ 'ಕ್ರಕ್' ಟ್ರೇಲರ್ ಬಿಡುಗಡೆಯಾಗಿದೆ, ಅದರಲ್ಲಿ ಅವರು ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‌’ಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಪ್ರಸ್ತುತ, ವಿದ್ಯುತ್ ಜಮ್ವಾಲ್ ಬಾಲಿವುಡ್‌’ನಲ್ಲಿ ಅಪಾಯಕಾರಿ ಸ್ಟಂಟ್’ಗಳನ್ನು ಮಾಡುವಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News