ಸಿನಿಮಾಗಳೆಲ್ಲ ಫ್ಲಾಪ್.. ಆದರೂ ನಿಮಿಷಕ್ಕೆ 1 ಕೋಟಿ ಸಂಭಾವನೆ.. ಸ್ಟಾರ್‌ ಕ್ರಿಕೆಟರ್‌ ಜೊತೆ ಅಫೇರ್‌ ಹೊಂದಿದ್ದ ಖ್ಯಾತ ನಟಿ ಈಕೆ!

Bollywood Actress: ಸಿನಿರಂಗದಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ.. ಎಷ್ಟೋ ಖ್ಯಾತ ನಟ ನಟಿಯರು ಅವಕಾಶಗಳು ಸಿಗದೇ ತೆರೆಯಿಂದ ಕಣ್ಮರೆಯಾಗಿದ್ದಾರೆ.. ಇನ್ನೂ ಕೆಲವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.. ಅಂತಹವರಲ್ಲಿ ಈ ಬಾಲಿವುಡ್‌ ನಟಿಯೂ ಒಬ್ಬರು..   

Written by - Savita M B | Last Updated : Feb 26, 2024, 07:51 AM IST
  • ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
  • ಈ ಹಾಟ್‌ ಬೆಡಗಿ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುತ್ತಾ ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ..
  • ಊರ್ವಶಿ ಸ್ಪೇಷಲ್‌ ಸಾಂಗ್‌ಗಳಿಂದ ಸೌತ್‌ ಪ್ರೇಕ್ಷಕರಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದ್ದಾರೆ.
ಸಿನಿಮಾಗಳೆಲ್ಲ ಫ್ಲಾಪ್.. ಆದರೂ ನಿಮಿಷಕ್ಕೆ 1 ಕೋಟಿ ಸಂಭಾವನೆ.. ಸ್ಟಾರ್‌ ಕ್ರಿಕೆಟರ್‌ ಜೊತೆ ಅಫೇರ್‌ ಹೊಂದಿದ್ದ ಖ್ಯಾತ ನಟಿ ಈಕೆ! title=

Bollywood Actress Urvashi Rautela: ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.. ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ನಟಿಸಲು ಅವಕಾಶ ಸಿಗದೇ ಹೋದರೂ ಈ ಹಾಟ್‌ ಬೆಡಗಿ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುತ್ತಾ  ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.. 

ಊರ್ವಶಿ ಸ್ಪೇಷಲ್‌ ಸಾಂಗ್‌ಗಳಿಂದ ಸೌತ್‌ ಪ್ರೇಕ್ಷಕರಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದ್ದಾರೆ. ಹತ್ತು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯವಾಗಿರುವ ಅವರು ಸಿನಿಮಾ ಸೇರಿದಂತೆ ಅನೇಕ ಐಟಂ ಸಾಂಗ್‌ಗಳಿಗೆ ಸೊಂಟ ಬಳುಕಿಸಿದ್ದಾರೆ..

ಇದನ್ನೂ ಓದಿ-Deepika Padukone : ನಟಿ ದೀಪಿಕಾ ಪಡುಕೋಣೆ ಪ್ರಗ್ನೆಂಟ್‌..! ಗುಟ್ಟು ರಟ್ಟು ಮಾಡಿದ ಫೋಟೋಸ್‌

ಇನ್ನು ಇವರು ಕಳೆದ ವರ್ಷದಿಂದ ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಸ್ಟಾರ್ ಹಿರೋಗಳ ಸಿನಿಮಾದಲ್ಲಿ ಐಟಂ ಸಾಂಗ್‌ ಮುಖಾಂತರ ಗುರುತಿಸಿಕೊಳ್ಳುತ್ತಿದ್ದಾರೆ.. ಇತ್ತೀಚೆಗಷ್ಟೇ ‘ಏಜೆಂಟ್’ ಸಿನಿಮಾದಲ್ಲಿ ತನ್ನ ಸ್ಪೇಷಲ್‌ ಡಾನ್ಸ್‌ನಿಂದ ಅಭಿಮಾನಿಗಳನ್ನು ಸೆಳೆದ ನಟಿ ಗ್ಲಾಮರ್ ಮೆಟ್ಟಿಲೇರಿ ಮೋಡಿ ಮಾಡಿದ್ದರು.. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಊರ್ವಶಿ ಸದ್ಯ ಟಾಲಿವುಡ್ ನಲ್ಲಿ ಸೆನ್ಸೇಷನ್ ನಟಿ.. 

ಊರ್ವಶಿ ರೌಟೇಲಾ ಕೆಲ ದಿನಗಳಿಂದ ಸ್ಪೇಷಲ್‌ ಸಾಂಗ್‌ಗಳ ಮೂಲಕ ಮೂಲಕ ಸದ್ದು ಮಾಡುತ್ತಿದ್ದಾರೆ. ಒಂದೊಂದು ಹಾಡಿಗೂ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.. ಇದುವರೆಗೆ ಊರ್ವಶಿ ರೌಟೇಲಾ ಒಟ್ಟು 50 ಕಲೆಕ್ಷನ್‌ ಮಾಡಿದ್ದಾರೆ ಎಂದು ವರದಿಯಾಗಿದೆ.. 

ಇದನ್ನೂ ಓದಿ-Priyamani : ಅಣ್ಣಾಬಾಂಡ್ ಬೆಡಗಿಯ ಬೋಲ್ಡ್ ಫೋಟೋಸ್ ಇಲ್ಲಿವೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News