Amitabh Bachchan: ಗಾಯದ ನಡುವೆಯೂ KBC ಶೋ ನಲ್ಲಿ ಭಾಗವಹಿಸಿದ ಅಮಿತಾಬ್ ಬಚ್ಚನ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಕಾಲಿನ ಗಾಯದ ನಡುವೆಯೂ ಕೂಡ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Written by - Zee Kannada News Desk | Last Updated : Oct 1, 2021, 03:36 PM IST
  • ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಕಾಲಿನ ಗಾಯದ ನಡುವೆಯೂ ಕೂಡ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
  • ಅವರು ಶೇರ್ ಮಾಡಿಕೊಂಡಿರುವ ಚಿತ್ರದಲ್ಲಿ ಅದು ನೋಡಲು ಸಾಕ್ಸ್ ನಂತೆ ಭಾಸವಾಗುತ್ತದೆ,
  • ಆದರೆ ಅವರು ತಮ್ಮ ಗಾಯದ ಮೇಲೆ ತೇಪೆ ಹಚ್ಚಿಕೊಂಡಿರುವುದು ಕಾಣುತ್ತದೆ.ಗಾಯದಿಂದ ರಕ್ಷಿಸಿಕೊಳ್ಳಲು ಅವರು ಇದನ್ನು ಧರಿಸಿದ್ದಾರೆ ಎಂದು ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
Amitabh Bachchan: ಗಾಯದ ನಡುವೆಯೂ KBC ಶೋ ನಲ್ಲಿ ಭಾಗವಹಿಸಿದ ಅಮಿತಾಬ್ ಬಚ್ಚನ್ title=
Pic courtesy: Amitabh Bachchan's official blog

ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಕಾಲಿನ ಗಾಯದ ನಡುವೆಯೂ ಕೂಡ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: ಪಾನ್ ಮಸಾಲಾ ಜಾಹೀರಾತು ಮಾಡುತ್ತಿರುವುದೇಕೆ ಎಂದು ಕೇಳಿದ ಫ್ಯಾನ್ ಗೆ ಬಿಗ್ ಬಿ ಹೇಳಿದ್ದೇನು ಗೊತ್ತೇ?

ಅವರು ತಮ್ಮ ಬ್ಲಾಗ್ ನಲ್ಲಿ ಶೇರ್ ಮಾಡಿಕೊಂಡಿರುವ ಚಿತ್ರದಲ್ಲಿ ಅದು ನೋಡಲು ಸಾಕ್ಸ್ ನಂತೆ ಭಾಸವಾಗುತ್ತದೆ,ಆದರೆ ಅವರು ತಮ್ಮ ಗಾಯದ ಮೇಲೆ ತೇಪೆ ಹಚ್ಚಿಕೊಂಡಂತೆ ಕಾಣುತ್ತದೆ.ಗಾಯದಿಂದ ರಕ್ಷಿಸಿಕೊಳ್ಳಲು ಅವರು ಇದನ್ನು ಧರಿಸಿರುವುದಾಗಿ ಎಂದು ಅಮಿತಾಬ್ ಬಚ್ಚನ್ (Amitabh Bachchan) ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಈಗ ಅವರ ತಮ್ಮ ಕಾರ್ಯಕ್ರಮಕ್ಕೆ ಇರುವ ಬದ್ದತೆ ಬಗ್ಗೆ ಅಭಿಮಾನಿಗಳು ತೀವ್ರ ಮೆಚ್ಚುಗೆಯನ್ನು ಸೂಚಿಸಿದ್ದಾರೆ.ಸದ್ಯ ಅವರು ಕೆಬಿಸಿ ಜೊತೆಗೆ ಇತ್ತೀಚಿಗೆ ಚೆಹರೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದಲ್ಲದೆ ಅವರು ಶೀಘ್ರದಲ್ಲೇ ರಣಬೀರ್ ಕಪೂರ್, ಆಲಿಯಾ ಭಟ್, ನಾಗಾರ್ಜುನ ಮತ್ತು ಮೌನಿ ರಾಯ್ ಅವರೊಂದಿಗೆ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ವಾರ್ಷಿಕ 1.5 ಕೋಟಿ ರೂ.ಗಳಿಸುತ್ತಿದ್ದ ಅಮಿತಾಬ್ ಬಚ್ಚನ್ ನ ಬಾಡಿಗಾರ್ಡ್ ವರ್ಗಾವಣೆ..!

ಇವುಗಳ ಹೊರತಾಗಿ, ಅವರು 'ಗುಡ್‌ಬೈ', 'ಜುಂಡ್', 'ಮೇಡೇ', 'ಜಲ್ಸಾ' ಮತ್ತು ಹಾಲಿವುಡ್‌ ಚಲನಚಿತ್ರ 'ಇಂಟರ್ನ್‌'ನ ಹಿಂದಿ ರೀಮೇಕ್‌ಗಳಂತಹ ಯೋಜನೆಗಳನ್ನು ಬಚ್ಚನ್ ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News