ಇಂಟರ್ನೆಟ್ ನಲ್ಲಿ ತಲ್ಲಣ ಸೃಷ್ಟಿಸಿದ Disha Pataniಯ ನೂತನ Photoಗಳು

ಈ ಭಾವಚಿತ್ರಗಳಲ್ಲಿ ದಿಶಾ ಪಾಟ್ನಿ ತುಂಬಾ ಮೋಹಕವಾಗಿ ಕಾಣಿಸಿಕೊಂಡಿದ್ದಾಳೆ.

Last Updated : Jul 27, 2020, 07:31 PM IST
ಇಂಟರ್ನೆಟ್ ನಲ್ಲಿ ತಲ್ಲಣ ಸೃಷ್ಟಿಸಿದ Disha Pataniಯ ನೂತನ Photoಗಳು title=

ಮುಂಬೈ:ಖ್ಯಾತ ಬಾಲಿವುಡ್ ನಟಿ ದಿಶಾ ಪಟ್ನಿ ಅವಳನ್ನು ಫಿಟ್ನೆಸ್ ಫ್ರೀಕ್ ಎಂದೇ ಕರೆಯಲಾಗುತ್ತಾಳೆ . ಆಕೆ ಆಗಾಗ್ಗೆ ತನ್ನ ಫೋಟೋಗಳನ್ನು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾಳೆ. ಇತ್ತೀಚೆಗೆ ದಿಶಾ ತನ್ನ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಭಾವಚಿತ್ರಗಳಲ್ಲಿ ದಿಶಾ ದಿಶಾ ಧರಿಸಿರುವ ಬಿಳಿ ಸಣ್ಣ ಉಡುಪಿನಲ್ಲಿ ನೀಲಿ ಹೂವುಗಳನ್ನು ರಚಿಸಲಾಗಿದೆ. ಈ ಉಡುಪಿನಲ್ಲಿ ದಿಶಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ದಿಶಾ ಇತ್ತೀಚೆಗಷ್ಟೇ ಆದಿತ್ಯ ರಾಯ್ ಕಪೂರ್ ಅಭಿನಯದ 'ಮಲಾಂಗ್' ಚಿತ್ರದಲ್ಲಿ ಕೆಲಸ ಮಾಡಿದ್ದರು.

'ಮಲಂಗ್' ಚಿತ್ರದಲ್ಲಿ, ದಿಶಾ ಕಾಣಿಸಿಕೊಂಡ ರೀತಿ ಮತ್ತು ಅವರ ಬೋಲ್ಡ್ ನೆಸ್ ಹಾಗೂ ಮಾದಕತೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ ಚಿತ್ರದೊಂದಿಗೆ ದಿಶಾ ತನ್ನ ಚಲನಚಿತ್ರ ವೃತ್ತಿಜೀವನ ಆರಂಭಿಸಿದ್ದರು.







ಬಳಿಕ ದಿಶಾ ಕುಂಗ್ ಫೂ ಯೋಗ, ವೆಲ್ಕಮ್ ಟು ನ್ಯೂಯಾರ್ಕ್, ಬಾಘಿ-2, ಭಾರತ್, ಮಲಂಗ್ ಮುಂತಾದ ಚಿತ್ರಗಳಲ್ಲಿ ದಿಶಾ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ದಿಶಾ ಬಾಘಿ 3 ಕೆಟಿನಾ, ರಾಧೇ ಗಳಂತಹ ಇತರ ಚಿತ್ರಗಳಲಿಯೂ ಕಾಣಿಸಿಕೊಳ್ಳಲಿದ್ದಾರೆ.

Trending News