Abhishek Bacchan- Aishwarya Rai: ಒಂದೊಮ್ಮೆ ಬಾಲಿವುಡ್’ನ ಪವರ ಕಪಲ್ ಎಂದೇ ಪರಿಗಣಿಸಲ್ಪಟ್ಟಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇದೀಗ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಆದರೆ ಅಷ್ಟಕ್ಕೂ ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಈ ಮೂವರು ನಾಯಕರು ಮಾತ್ರ ಟೆಸ್ಟ್ ಪಂದ್ಯ ಗೆದ್ದಿರೋದು…
ಅಂದಹಾಗೆ ಕೆಲದಿನಗಳ ಹಿಂದೆ ಐಶ್ವರ್ಯಾ ರೈ, ಅಭಿಷೇಕ್ ಮನೆಬಿಟ್ಟು ಹೊರಬಂದಿದ್ದರು. ಇದೀಗ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದಾರೆ, ಹೀಗಿದ್ದರೂ ಕೂಡ ಇವರಿಬ್ಬರು ಇನ್ನೂ ಡಿವೋರ್ಸ್ ಪಡೆದುಕೊಂಡಿಲ್ಲ. ಇದಕ್ಕೆ ಅಸಲಿ ಕಾರಣವೇನು ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ.
ವರದಿಗಳ ಪ್ರಕಾರ, ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ಐಶ್ವರ್ಯಾ ವಾಸಿಸುತ್ತಿದ್ದಾರೆ. ಆದರೆ ಡಿವೋರ್ಸ್ ಕೊಡಲು ಸಿದ್ಧರಿಲ್ಲವಂತೆ, ಇದಕ್ಕೆ ಕಾರಣ ದುಡ್ದು. ತಿಂಗಳಿಗೆ ಇಂತಿಷ್ಟು ಜೀವನಾಂಶದ ಜೊತೆಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕಾಗಬಹುದು ಎಂಬ ಆಲೋಚನೆಯಿಂದ ಡಿವೋರ್ಸ್ ನೀಡುತ್ತಿಲ್ಲ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇವು ಎಷ್ಟರ ಮಟ್ಟಿಗೆ ನಿಜ ಎಂಬುದು ಸ್ಪಷ್ಟವಿಲ್ಲ.
ಇದನ್ನೂ ಓದಿ: ಅತಿದೊಡ್ಡ ರಾಜಯೋಗದಿಂದ 2024ರಲ್ಲಿ ಈ ರಾಶಿಯವರಷ್ಟು ಲಕ್ಕಿ ಭೂಮಿ ಮೇಲೆ ಯಾರೂ ಇರಲ್ಲ.. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ!
ಒಂದು ವೇಳೆ ವಿಚ್ಛೇದನ ನೀಡಿದರೆ, ಪತಿಯ ಸಂಬಳದ 25 ಶೇಕಡ ಹಣ ಪತ್ನಿಗೆ ನೀಡಬೇಕು. ಅಭಿಷೇಕ್ ವಿಚಾರಕ್ಕೆ ಬಂದರೆ, ಅವರ ಆದಾಯ ಎರಡು ಕೋಟಿ. ಅಂದರೆ ತಿಂಗಳಿಗೆ 40 ಲಕ್ಷ ನೀಡಬೇಕು. ಜೊತೆಗೆ ಅಮಿತಾಬ್ ಆಸ್ತಿಯಲ್ಲೂ ಐಶ್ವರ್ಯಾಗೆ ಪಾಲು ನೀಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.