38ನೇ ಜನ್ಮದಿನದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಗಿಫ್ಟ್ ಏನು ಗೊತ್ತಾ!

ಮುಂಗಾರು ಮಳೆಯ ಚೆಲ್ಲಾಟದ ಹುಡುಗನಿಗೆ ಹುಟ್ಟು ಹಬ್ಬದ ಶುಭಾಶಯ.

Last Updated : Jul 2, 2018, 08:48 AM IST
38ನೇ ಜನ್ಮದಿನದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಗಿಫ್ಟ್ ಏನು ಗೊತ್ತಾ! title=
Pic: Facebook @goldenstarganeshfansclub

ಬೆಂಗಳೂರು: ಮುಂಗಾರು ಮಳೆಯ ಚೆಲ್ಲಾಟದ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು 38ನೇ ಜನ್ಮದಿನದ ಸಂಭ್ರಮ. ರಾಜರಾಜೇಶ್ವರಿನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಕೇಕ್​ ಕಟ್​ ಮಾಡುವ ಮೂಲಕ ರಾತ್ರಿಯೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಗಣೇಶ್ ಹುಟ್ಟು ಹಬ್ಬದ ಉಡುಗೊರೆಯಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಗೋಲ್ಡನ್ ಸ್ಟಾರ್ ನ 'ಆರೆಂಜ್' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. 

ಇನ್ನು ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಾಣವಾಗ್ತಿರೋ ಗೀತಾ ಸಿನಿಮಾವನ್ನೇ ಈ ಬಾರಿ ಗಣೇಶ್ ಗೆ ಗಿಫ್ಟ್ ಆಗಿ ನೀಡುವುದಾಗಿ ಹೇಳಿದರು. 

Trending News