Shivarajkumar : ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ!

ಈ ಬಗ್ಗೆ ಇಂದು ಬೆಳಗ್ಗೆಯೇ ಶಿವಣ್ಣ ಸೊಷಿಯಲ್ ಮೀಡಿಯಾದಲ್ಲಿ ಹಿಂಟ್ ಕೊಟ್ಟಿದ್ದರು.

Written by - Channabasava A Kashinakunti | Last Updated : Jan 15, 2022, 03:22 PM IST
  • ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಸಿಹಿ ನೀಡಿದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್
  • ಈ ಬಗ್ಗೆ ಇಂದು ಬೆಳಗ್ಗೆಯೇ ಸೊಷಿಯಲ್ ಮೀಡಿಯಾದಲ್ಲಿ ಹಿಂಟ್ ಕೊಟ್ಟಿದ್ದ ಶಿವಣ್ಣ
  • ಸೊಷಿಯಲ್ ಮೀಡಿಯಾದಲ್ಲಿ ರೀಲೀಸ್ ಮಾಡಿದ್ದಾರೆ.
Shivarajkumar : ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ! title=

ಬೆಂಗಳೂರು : ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ಹೊಸ ಸುದ್ದಿ ನೀಡಿದ್ದಾರೆ. ಶಿವಣ್ಣ ನಟಿಸಿರುವ ಬೈರಾಗಿ ಸಿನಿಮಾದ ಪೋಸ್ಟರ್ ಅನ್ನು ಸೊಷಿಯಲ್ ಮೀಡಿಯಾದಲ್ಲಿ ರೀಲೀಸ್ ಮಾಡಿದ್ದಾರೆ. 

ಈ ಬಗ್ಗೆ ಇಂದು ಬೆಳಗ್ಗೆಯೇ ಶಿವಣ್ಣ(Shivarajkumar) ಸೊಷಿಯಲ್ ಮೀಡಿಯಾದಲ್ಲಿ ಹಿಂಟ್ ಕೊಟ್ಟಿದ್ದರು. ಇದೀಗ ಬೈರಾಗಿ ಚಿತ್ರದ ಪೋಸ್ಟರ್ ರೀಲೀಸ್ ಮೂಲಕ ಸಂಕ್ರಾಂತಿಗೆ ಅಭಿಮಾನಿಗಳಿಗೆ ಹೊಸ ಗಿಫ್ಟ್ ನೀಡಿದ್ದಾರೆ. 

ಇದನ್ನೂ ಓದಿ : Nikhil Kumaraswamy : ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್!

ಬೆಳಗ್ಗೆಯೇ ಬಿಡುಗಡೆ ಮಡಿದ ವಿಡಿಯೋದಲ್ಲಿ ಶಿವಣ್ಣ, ಸಂಕ್ರಾಂತಿ ಹಬ್ಬದ ಶುಭಾಷಯ ತಿಳಿಸಿ, ಇದು ನನ್ನ ಈ ವರ್ಷದ ಫಸ್ಟ್ ಸಿನಿಮಾದ ಪೋಸ್ಟರ್.. ಇನ್ನೇರಡು ಗಂಟೆಯಲ್ಲಿ ಮತ್ತೊಂದು ಸರ್ಪ್ರೈಸ್ ಕೊಡುವೆ ಎಂದಿದ್ದಾರೆ ಎಂದು ಹೇಳಿದ್ದರು.

 

ಅಪ್ಪು ಅವರನ್ನ ನೆನೆದು ಬೈರಾಗಿ ಪೋಸ್ಟರ್(Birangi film Poster) ಬಿಡುಗಡೆ ಮಾಡಿದರು. ಅಪ್ಪು ಅಗಲಿಕೆ ನಂತರ ಶಿವಣ್ಣ ಬೈರಾಗಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದರು. 

ಪೋಸ್ಟರ್ ರೀಲೀಸ್ ವಿಡಿಯೋದಲ್ಲಿ ಶಿವಣ್ಣ, ಅಪ್ಪು ಐ ಲವ್ ಯು ಅಂತ ಅಪ್ಪು ನೆನೆದು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯದಲ್ಲಿಯೇ ಬೈರಾಗಿ ಟೀಸರ್ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News