Trending Video : ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದ ನಟಿ.! ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್‌ ಗುರು?

Trending Video : ನಿಯಾ ಶರ್ಮಾ ಅವರ ಬೋಲ್ಡನೆಸ್‌ ಈಗ ಎಲ್ಲರ ಬೆವರಿಳಿಸುತ್ತಿದೆ. ಕೊರಿಯುವ ಚಳಿಯಲ್ಲಿ ಈ ಸುಂದರಿಯ ಹೊಸ ಅವತಾರ ಕಂಡು ಪಡ್ಡೆ ಹುಡುಗರು ನಿದ್ದೆ ಕೆಡುವಂತಾಗಿದೆ. ನಿಯಾ ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದಾಗ, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಉಂಟಾಯಿತು.

Written by - Chetana Devarmani | Last Updated : Dec 11, 2022, 07:14 PM IST
  • ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದ ನಟಿ
  • ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್‌ ಗುರು?
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್
Trending Video : ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದ ನಟಿ.! ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್‌ ಗುರು? title=
ನಿಯಾ ಶರ್ಮಾ

Trending Video : ನಿಯಾ ಶರ್ಮಾಳ ಮ್ಯಾಜಿಕ್ ಹೇಗಿದೆಯೆಂದರೆ, ಅವಳ ಒಂದು ನೋಟವೂ ಡಿಸೆಂಬರ್ ತಿಂಗಳ ಕೊರೆಯುವ ಚಳಿಯಲ್ಲಿಯೂ ಬೇಸಿಗೆಯಂತೆ ಬೆವರಿಳಿಸುತ್ತದೆ. ನಿಯಾ ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದಾಗ, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಉಂಟಾಯಿತು. ಮತ್ತೊಮ್ಮೆ ನಿಯಾ ಅವರ ಬೋಲ್ಡ್ ಸ್ಟೈಲ್ ತುಂಬಾ ವೈರಲ್ ಆಗುತ್ತಿದೆ ಮತ್ತು ಅವಳನ್ನು ನೋಡಿದ ಜನರು ಖಂಡಿತವಾಗಿಯೂ ನಿದ್ದೆ ಕೆಡುವಂತಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ನಿಯಾ ಟಿವಿಯ ಅತ್ಯಂತ ಮನಮೋಹಕ ನಟಿಯಾಗಿ ತನ್ನ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ : Snake Video : ಕಚ್ಚಲು ಬಂದ ಹಾವನ್ನು ತುಳಿದು ಕೊಂದ ವಿಚಿತ್ರ ಪಕ್ಷಿ

ಅನೇಕ ಟಿವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ನಿಯಾ ಶರ್ಮಾ ಆಗಾಗ್ಗೆ ತಮ್ಮ ಬೋಲ್ಡ್ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮತ್ತೊಮ್ಮೆ ನಟಿ ತಮ್ಮ ಬೋಲ್ಡ್‌ ಲುಕ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ. ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ನಿಯಾ ತುಂಬಾ ಹಾಟ್ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ಬ್ರಾಲೆಟ್ನೊಂದಿಗೆ ಬಿಳಿ ಪ್ಯಾಂಟ್ ಅನ್ನು ಧರಿಸಿದ್ದಾರೆ.  

 

 
 
 
 

 
 
 
 
 
 
 
 
 
 
 

A post shared by Nia Sharma (@niasharma90)

 

ಅವರ ಅಭಿಮಾನಿಗಳು ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ನಿಯಾ ಅವರನ್ನು ಟ್ರೋಲ್ ಮಾಡುವವರಿಗೇನೂ ಕೊರತೆಯಿಲ್ಲ. ಆದರೆ ನಿಯಾಗೆ ಟ್ರೋಲರ್‌ಗಳನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ತಿಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ ನಿಯಾ ಅವರ ಶೈಲಿ ಸಾಕಷ್ಟು ಬದಲಾಗಿದೆ.

ಇದನ್ನೂ ಓದಿ : Shruti Haasan Breakup : ಬ್ರೇಕಪ್ ಫೀಲಿಂಗ್‌ನಲ್ಲಿದ್ದಾರಾ ನಟಿ ಶ್ರುತಿ ಹಾಸನ್? ಯಾರಾನಾ ಸಾಂತ್ವನ ಹೇಳ್ರಪ್ಪೋ!

ಹಲವು ವರ್ಷಗಳ ಕಾಲ ನಟನೆಯಲ್ಲಿ ಸದ್ದು ಮಾಡಿದ ನಂತರ ನಿಯಾ ಶರ್ಮಾ ಇತ್ತೀಚೆಗೆ ಜಲಕ್ ದಿಖ್ಲಾ ಜಾ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ಸಾಕಷ್ಟು ನೃತ್ಯ ಕೌಶಲ್ಯವನ್ನೂ ತೋರಿಸಿದರು. ಕಾರ್ಯಕ್ರಮದಲ್ಲಿ ಒಂದಕ್ಕಿಂತ ಹೆಚ್ಚು ಪ್ರದರ್ಶನ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆದರೆ 12ನೇ ವಾರದಲ್ಲಿ ಅವರನ್ನು ಶೋದಿಂದ ಹೊರಹಾಕಬೇಕಾಯಿತು. ಅನೇಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಗುಂಜನ್ ಕಾರ್ಯಕ್ರಮದ ವಿಜೇತರಾದರು ಮತ್ತು ರುಬಿನಾ ದಿಲಾಕ್ ಮೊದಲ ರನ್ನರ್ ಅಪ್ ಆಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News