ಬಾಲಿವುಡ್ ನಟ ಅಜಯ್ ದೇವಗನ್ ಕಾಜೋಲ್ ಳನ್ನು ಮದುವೆಯಾದ ಸ್ಥಳದ ಹೆಸರು ಕೇಳಿದ್ರೆ ಶಾಕ್ ಆಗ್ತಿರಾ!

    

Last Updated : Mar 15, 2018, 07:45 PM IST
ಬಾಲಿವುಡ್ ನಟ ಅಜಯ್ ದೇವಗನ್ ಕಾಜೋಲ್ ಳನ್ನು ಮದುವೆಯಾದ ಸ್ಥಳದ ಹೆಸರು ಕೇಳಿದ್ರೆ ಶಾಕ್ ಆಗ್ತಿರಾ! title=

ಮುಂಬೈ: ಬಾಲಿವುಡ್ ನ ಅಚ್ಚುಮೆಚ್ಚಿನ ಜೋಡಿಗಳಲ್ಲಿ ಒಂದಾದ ಅಜಯ್ ದೇವಗನ್-ಕಾಜೋಲ್ ಈಗ ತಮ್ಮ ಮದುವೆ ಕುರಿತಾದ ಕೂತುಹಲಕಾರಿ ಸಂಗತಿಯನ್ನು ಮಾಧ್ಯಮದ ಮುಂದೆ ಹಂಚಿ ಕೊಂಡಿದ್ದಾರೆ. ನೀವು ಹೇಳಬಹುದು ಅದರಲ್ಲೇನು? ಅಂತಹ ವಿಶೇಷ ಎಂದು. ಹೌದು ಇದು ನಿಜಕ್ಕೂ ವಿಶೇಷವೆ ಎನ್ನುವಂತಿದೆ ಈ ಜೋಡಿಯ ಲವ್ ಸ್ಟೋರಿ. 

ಈ ಕುರಿತಾಗಿ ತಮ್ಮ ಚಿತ್ರ ರೇಡ್ ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ಮಾತನಾಡಿದ ಅಜಯ ದೇವಗನ್ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.ಮೊದಲ ಬಾರಿಗೆ ಚಿತ್ರದ ಶೂಟಿಂಗ್ ಒಂದರಲ್ಲಿ ಭೇಟಿಯಾದ ಈ ಜೋಡಿ ನಂತರದ ದಿನಗಳಲ್ಲಿ ಹೆಚ್ಚು ಸಮಯವನ್ನು ಜೊತೆಯಾಗಿ ಕಳೆಯತೊಡಗಿದರು.ಇದೆ ಮುಂದೆ ಪ್ರೀತಿಗೆ ತಿರುಗಿತು ಎಂದು ತಿಳಿಸಿದ್ದಾರೆ.ಅಲ್ಲದೇ ಮದುವೆಯನ್ನು ಅಷ್ಟ್ರು ವಿಜ್ರಂಭಣೆಯಿಂದ ಮಾಡಲು ಇಚ್ಚಿಸದೆ ನೇರವಾಗಿ ಮಲಗುವ ಕೋಣೆ ಎದ್ದು ಮನೆ ಮೇಲಿನ ಮಹಡಿ ಮೇಲೆ ತಾನು ಮತ್ತು ಕಾಜೋಲ್ ಮದುವೆಯಾಗಿದ್ದು ಎಂದು ಅವರು ತಿಳಿಸಿದ್ದಾರೆ.  

Trending News