ಮೀನಾ ಕುಮಾರಿಯವರ ಶಾಯರಿಗಳು ಮತ್ತು ಕವಿತೆಗಳು ಅವರ ಹೃದಯಕ್ಕೆ ಸಾಕಷ್ಟು ಹತ್ತಿರವಾಗಿದ್ದವು.ಎಲ್ಲಾ ನೋವನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದರು, ಅದಕ್ಕಾಗಿಯೇ ಗುಲ್ಜಾರ್ ಅವರಿಗೆ ಇಷ್ಟವಾಗಿದ್ದರು.ಆಕೆಯ ನಿಧನದ ನಂತರ ಗುಲ್ಜಾರ್ ಆ ಶಾಯರಿಗಳನ್ನು ಕವಿತೆಯ ರೂಪದಲ್ಲಿ ಪ್ರಕಟಿಸಿದರು.ಇಬ್ಬರೂ ಪರಸ್ಪರ ಮದುವೆಯಾಗದೆ ಇದ್ದರೂ ಶಾಯರಿಗೊಸ್ಕರ್ ಅವರಿಬ್ಬರು ಪ್ರೇಮಿಗಳಾಗಿದ್ದರು .
Nargis fakhri sister: ಸಿನಿಮಾ ಇಂಡಸ್ಟ್ರಿಯಲ್ಲಿ ಹಲವಾರು ಶಾಕಿಂಗ್ ಘಟನೆಗಳು ಸಂಭವಿಸುತ್ತಿವೆ. ಒಂದೆಡೆ ಆತ್ಮಹತ್ಯೆ ಮಾಡಿಕೊಂಡು ನಟ-ನಟಿಯರು ಸಾವನ್ನಪ್ಪುತ್ತಿದ್ದರೆ, ಮತ್ತೊಂದೆಡೆ ಕೊಲೆ ಆರೋಪದಡಿಯಲ್ಲಿ ಬಾಲಿವುಡ್ನ ಸ್ಟಾರ್ ನಟಿಯ ಸಹೋದರಿ ಅರೆಸ್ಟ್ ಆಗಿದ್ದಾರೆ.
Samantha Second Marriage: ಸೌತ್ ನಟಿ ಸಮಂತಾ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಚೇದನ ಪಡೆದು ದೂರವಾದರು.. ಇದೀಗ ನಟಿ ಖ್ಯಾತ ನಟನೊಂದಿಗೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
Actress Jayaprada: ಬಾಲಿವುಡ್ ನಟಿಯರ ಖಾಸಗಿ ಜೀವನ ಅವರ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿದೆ. ಲವ್ ಅಫೇರ್ಸ್, ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ನಟಿಯರ ಮಾತುಗಳು ನಿರಂತರವಾಗಿ ಕೇಳಿ ಬರುತ್ತಲೇ ಇರುತ್ತವೆ.
Famous Actress Real Life: ಸಿನಿರಂಗದಲ್ಲಿ ಅನೇಕ ನಟಿಯರು ಮೊದಲಿಗೆ ತಿರಸ್ಕರಿಸ್ಪಲಟ್ಟು ಸದ್ಯ ಸ್ಟಾರ್ ಸ್ಥಾನಮಾನ ಪಡೆದುಕೊಂಡಿದ್ದಾರೆ.. ಅಂತವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಒಬ್ಬ ನಟಿಯ ಬಗ್ಗೆ ಇಂದು ನಾವು ತಿಳಿಯೋಣ..
Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನಾಯಕಿಯೊಂದಿಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Star Actress: ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಸುಮಾರು 20 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದರು. ಪ್ರೇಮ ವಿವಾಹವಾಗಿದ್ದರೂ ದಿಲೀಪ್ ಕುಮಾರ್ ಗೂ ಮುನ್ನ ಸೈರಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು.
Salman Khan Marriage: ಬಾಲಿವುಡ್ ಬಾಯಿಬಾಜ್ ಸಲ್ಮಾನ್ ಖಾನ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟನ ಆಪ್ತರ ಮೇಲಿನ ಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು.. ಅಲ್ಲದೇ ಸಲ್ಲುಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.. ಇದೇ ವೇಳೆ ಸಲ್ಮಾನ್ ಖಾನ್ ಅವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ..
Salman khan: ಕೊಲೆ ಬೆದರಿಕೆ ಹಾಗೂ ಒಂದಾದ ಮೇಲೊಂದು ಅಟ್ಯಾಕ್ನ ಕಾರನ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಸುದ್ದಿಯಲ್ಲಿದ್ದಾರೆ. ದಾಳಿಯಿಂದ ಇನ್ನೂ ನಟ ಸಲ್ಮಾನ್ ಕಾನ್ ಚೇತರಿಸಿಕೊಳ್ಳುತ್ತಿರುವಾಗಲೇ, ಮತ್ತೊಂದು ಶಾಕಿಂಗ್ ಸುದ್ದಿ ಅವರಿಗೆ ದೊಡ್ಡ ಅಘಾತವನ್ನೆ ಉಂಟು ಮಾಡಿದೆ.
salman khan marriage: ನಟ ಸಲ್ಮಾನ್ ಖಾನ್ ಇಷ್ಟೊಂದು ವಯಸ್ಸಾದರೂ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ತಮ್ಮ ನಾಯಕ ಒನೆಯವರೆಗೂ ಎಲ್ಲಿ ಒಂಟಿಯಾಗಿ ಇದ್ದುಬಿಡುತ್ತಾರೋ ಎನ್ನುವ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ, ಆದರೆ ಸಲ್ಮಾನ್ ಕಾನ್ ಅವರು ಕೊಟ್ಟಿರುವ ಸುಳಿವು, ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಿಚ್ಚಿಟ್ಟಿದೆ.
Salman Khan Marriage: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಹೆಸರೇ ಒಂದು ಬ್ರ್ಯಾಂಡ್ ಎಂದರೇ ತಪ್ಪಾಗುವುದಿಲ್ಲ.. ಆದರೆ ಈ ನಟನ ಮದುವೆ ಬಗ್ಗೆಯೇ ಅವರ ಅಬಿಮಾನಿಗಳ ಚಿಂತೆ.. ಇದೀಗ ಈ ಗೊಂದಲಗಳಿಗೆ ಕ್ಲಾರಿಟಿ ಸಿಕ್ಕಂತಿದೆ..
Bollywood Star Actress: ಈ ಬಾಲಿವುಡ್ ಟಾಪ್ ಹೀರೋಯಿನ್ ಮೊದಲ ಸಿನಿಮಾದಿಂದಲೇ ಸೂಪರ್ ಸ್ಟಾರ್ ಆದರು.. ಆದರೆ ಅದಕ್ಕೂ ಮುನ್ನ ಹಾಡಿನಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ಅಷ್ಟಕ್ಕೂ ಈ ಬ್ಯೂಟಿ ಯಾರು ಅಂತೀರಾ? ಈ ಸ್ಟೋರಿ ಓದಿ..
Salamn Khan About His Secret Marriage: ಇತ್ತೀಚೆಗೆ ನಟ ಸಲ್ಮಾನ್ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಇದೀಗ ನಟ ಸ್ವತಃ ಈ ಬಗ್ಗೆ ಮೌನ ಮುರಿದಿದ್ದಾರೆ.. ಹಾಗಾದ್ರೆ ಸಲ್ಮಾನ್ ಖಾನ್ ಮದುವೆ ಕುರಿತಾಗಿ ಹೇಳಿದ್ದೇನು?
Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಪ್ಟೆಂಬರ್ 8 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿನ ಆರೈಕೆಯಲ್ಲಿ ಬ್ಯೂಸಿಯಾಗಿದ್ದಾರೆ. ಸದ್ಯ ನಟನೆಯಿಂದ ದೂರ ಉಳಿದಿರುವ ದೀಪಿಕಾ ಪಡುಕೋಣೆ ಹಸು ಗೂಸಿನ ಕಡೆಗೆ ಗಮನ ಹರಿಸುತ್ತಿದ್ದಾರೆ.
Actress Relationship With Shubman Gill: ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಹೆಸರು. ಅವರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಪ್ರೇಕ್ಷಕರ ಮುಂದೆ ಬರುತ್ತಿರುವುದು ಕಂಡು ಬರುತ್ತಿದೆ. ಆದರೆ ಆಕೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ..
Sonakshi sinha zaheer iqbal: ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರೊಂದಿಗೆ ಏಳು ವರ್ಷಗಳ ಸಂಬಂಧದ ನಂತರ ಜೂನ್ 23 ರಂದು ವಿವಾಹವಾದರು. ಮದುವೆಯಾದ 3 ತಿಂಗಳ ನಂತರ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ನ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ.
Kajol Viral Video: ಬಾಲಿವುಡ್ ನಟಿ ಕಾಜೋಲ್ ಹೆಚ್ಚಿನ ಸಮಯ ಕ್ಯಾಮರಾ ಮುಂದೆ ನಗುತ್ತಾ ಇರುತ್ತಾರೆ, ಆದರೆ ಈ ಬಾರಿ ಅವರ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ನಟಿ ಸಾಮಾನ್ಯಾವಗಿ ಒರಟಾಗಿ ಮಾತನಾಡುವುದಿಲ್ಲ ಆದರೆ ಈ ಭಾರಿ ನಟಿಯ ನಡುವಳಿಕೆ ಕಂಡು ಅಭಿಮಾನಿಗಳು ಶಾಕ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Bollywood Bodygaurds salary: ಭಾರತೀಯ ಚಿತ್ರರಂಗದಲ್ಲಿ ಪ್ರತಿ ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಹೀರೋ, ಹೀರೋಯಿನ್ ಗಳು ತಮ್ಮ ವೈಯಕ್ತಿಕ ಅಂಗರಕ್ಷಕರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.