Jr NTR with Cricketers : ಜೂ.ಎನ್‌ಟಿಆರ್‌ ಜೊತೆ ಟೀಂ ಇಂಡಿಯಾ ಆಟಗಾರರು.. ಈ ಭೇಟಿಯ ವಿಶೇಷವೇನು?

Jr NTR with Indian Cricketers : ಭಾರತೀಯ ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಹೈದರಾಬಾದ್‌ನಲ್ಲಿರುವ ಚಲನಚಿತ್ರ ತಾರೆ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಆಗಿದ್ದಾರೆ. 

Written by - Chetana Devarmani | Last Updated : Jan 17, 2023, 11:34 AM IST
  • ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ
  • ಹೈದರಾಬಾದ್‌ನಲ್ಲಿರುವ ಟೀಂ ಇಂಡಿಯಾ
  • ಜೂ.ಎನ್‌ಟಿಆರ್‌ ಭೇಟಿಯಾದ ಭಾರತೀಯ ಕ್ರಿಕೆಟಿಗರು
Jr NTR with Cricketers : ಜೂ.ಎನ್‌ಟಿಆರ್‌ ಜೊತೆ ಟೀಂ ಇಂಡಿಯಾ ಆಟಗಾರರು.. ಈ ಭೇಟಿಯ ವಿಶೇಷವೇನು? title=
Jr NTR with Cricketers

Jr NTR with Indian Cricketers : ಭಾರತೀಯ ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುಂಚಿತವಾಗಿ ಹೈದರಾಬಾದ್‌ನಲ್ಲಿರುವ ಚಲನಚಿತ್ರ ತಾರೆ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಆಗಿದ್ದಾರೆ. ಇದು ಏಕದಿನ ಸರಣಿ ಜನವರಿ 18 ರ ಬುಧವಾರದಿಂದ ಪ್ರಾರಂಭವಾಗಲಿದೆ. ಭಾರತದ ಅತ್ಯುತ್ತಮ T20I ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಜೊತೆಗೆ ಶುಬ್ಮನ್ ಗಿಲ್, ಯುಜ್ವೇಂದ್ರ ಚಹಲ್, ಇಶಾನ್ ಕಿಶನ್ ಮತ್ತು ಶಾರ್ದುಲ್ ಠಾಕೂರ್ ಜನವರಿ 16 ರ ಸೋಮವಾರದಂದು ಚಲನಚಿತ್ರ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿಯಾದರು. 

ಇದನ್ನೂ ಓದಿ : Rishab Shetty: ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ರು ರಿಷಬ್ ಶೆಟ್ಟಿ!

 

 

ಟೀಂ ಇಂಡಿಯಾ ಆಟಗಾರರ ಜೊತೆ ಜೂ.ಎನ್‌ಟಿಆರ್‌ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈಗ ಫೋಟೋಗಳು ವೈರಲ್ ಆಗಿವೆ. ಹೈದರಾಬಾದ್‌ನಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ಭಾರತೀಯ ಕ್ರಿಕೆಟಿಗರ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಹೆಚ್ಚಾಗಿ ಶೇರ್‌ ಮಾಡುತ್ತಿದ್ದಾರೆ. 

 

 

ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಜೂನಿಯರ್ ಎನ್‌ಟಿಆರ್ ಭಾಗವಹಿಸಿದ್ದರು, ಅಲ್ಲಿ ಅವರ ಚಲನಚಿತ್ರ ‘RRR’ ನಾಟು ನಾಟು ಸಾಂಗ್‌ಗಾಗಿ ಬೆಸ್ಟ್‌ ಓರಿಜಿನಲ್‌ ಸಾಂಗ್‌ ಪ್ರಶಸ್ತಿಯನ್ನು ಗೆದ್ದಿದೆ.

ಇದನ್ನೂ ಓದಿ : Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News