Kabzaa Actress Shriya: ಶಿಲುಬೆ ಧರಿಸಿದ ಕಬ್ಜ ಬೆಡಗಿ ಶ್ರಿಯಾ ಶರಣ್:  ನೆಟ್ಟಿಗರಿಂದ ಸಖತ್‌ ಟ್ರೋಲ್‌ !

Shriya Saran : ಶ್ರಿಯಾ ಶರಣ್‌ ಟಾಲಿವುಡ್‌, ಬಾಲಿವುಡ್‌ ಮಾತ್ರವಲ್ಲದೇ ಕಬ್ಬ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಸಖತ್‌ ಸುದ್ದಿಯಲ್ಲಿರುವ ಶ್ರೀಯಾ, ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್‌ ಆಗಿದ್ದಾರೆ.

Written by - Zee Kannada News Desk | Last Updated : May 8, 2023, 05:08 PM IST
  • ಸಖತ್‌ ಸುದ್ದಿಯಲ್ಲಿರುವ ಶ್ರೀಯಾ, ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್‌
  • ಶ್ರಿಯಾ ಶರಣ್‌ ಬಾಲಿವುಡ್‌ ಮಾತ್ರವಲ್ಲದೇ ಕಬ್ಬ ಸಿನಿಮಾ ಮೂಲಕ ಸ್ಯಾಂಲ್‌ವುಡ್‌ ಗೆ ಎಂಟ್ರಿ
  • ಕಬ್ಜ ಬೆಡಗಿ ನಟಿ ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟನೆ
Kabzaa Actress Shriya: ಶಿಲುಬೆ ಧರಿಸಿದ ಕಬ್ಜ ಬೆಡಗಿ ಶ್ರಿಯಾ ಶರಣ್:  ನೆಟ್ಟಿಗರಿಂದ ಸಖತ್‌ ಟ್ರೋಲ್‌ ! title=

ಬೆಂಗಳೂರು: ಶ್ರಿಯಾ ಶರಣ್‌ ಟಾಲಿವುಡ್‌, ಬಾಲಿವುಡ್‌ ಮಾತ್ರವಲ್ಲದೇ ಕಬ್ಬ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಸಖತ್‌ ಸುದ್ದಿಯಲ್ಲಿರುವ ಶ್ರೀಯಾ, ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಟ್ರೋಲ್‌ ಆಗಿದ್ದಾರೆ..

ಹಾಟ್‌ ಉಡುಗೆ ತೊಟ್ಟ ಟಾಲಿವುಡ್‌ ಬೆಡಗಿ ಶಿಲುಬೆ ಇರುವ ಸರ  ಧರಿಸಿ ಹಾಟ್‌ ಲುಕ್‌ ನಲ್ಲಿ ಫೋಟೊ ಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಪ್ರತಿ ಬಾರಿ ನಟಿ ಬೋಲ್ಡ್‌ ಲುಕ್‌ ಫೋಸ್‌ ನೀಡಿ ಫೋಟೊ ಶೇರ್‌ ಮಾಡಿದ್ದರೇ ಇವರನ್ನು ಮೆಚ್ಚಿಕೊಂಡವರೇ ಹೆಚ್ಚು ಆದರೆ  ಮೊದಲ ಬಾರಿಗೆ ಟ್ರೋಲ್‌ ಆಗಿದ್ದಾರೆ.

ಇದನ್ನೂ ಓದಿ: Rocking Star  Yash: ಏನಿದು ರಾಕಿ ಭಾಯ್‌ ಯಶ್ ಹೊಸ ಗೆಟಪ್‌ ! ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ನೋಡಿ ವಿವರ..

ಕಾರಣ ಅವರ ಕೊರಳಲ್ಲಿ ಕಾಣುವ ಶಿಲುಭೆ ಸರವೇ ಆಗಿದೆ. ನಟಿ ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ.

2001 ರಲ್ಲಿ ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ರಂಗಕ್ಕೆ ಪ್ರವೇಶಿಸಿದರು.  ಅವರು 2002 ರಲ್ಲಿ ತೆಲುಗಿನ ಹಿಟ್ ಚಿತ್ರ ಸಂತೋಷಂನಲ್ಲಿನ ಪಾತ್ರದೊಂದಿಗೆ ತೆಲುಗಿನಲ್ಲಿ ಖ್ಯಾತಿಯನ್ನು ಪಡೆದರು.

ಇದನ್ನೂ ಓದಿ: Shivarajkumar : ನಾನು ಹಣ ತೆಗೆದುಕೊಂಡು ಪ್ರಚಾರಕ್ಕೆ ಬಂದಿಲ್ಲ, ಮನುಷ್ಯನಿಗಾಗಿ ಬಂದಿದ್ದೇನೆ..!

ಇದಾದ ನಂತರ ಅವರು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಚಲನಚಿತ್ರ ನಟರೊಂದಿಗೆ ನಟಿಸಿದರು. ನಂತರ ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ನಟಿಸಿ ಸೈಎನಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಶ್ರಿಯಾ ಶರಣ್‌ ಇತ್ತೀಚಿಗೆ ಕಬ್ಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ತಮ್ಮ ಸೌಂದರ್ಯ ಹೊರ ಹಾಕುತ್ತಿರುತ್ತಾರೆ.  ಇದೀಗ ಹಾಟ್‌ ಬಟ್ಟೆ ಧರಿಸಿ  ಬೋಲ್ಡ್‌  ಲುಕ್ನಲ್ಲ ಕಂಗೊಳಿಸುವುದರ ಜೊತೆಗೆ  ಟ್ರೋಲ್‌ ಕೂಡ ಆಗಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News