ಆಟದ ಮಧ್ಯೆ ವಿರಾಟ್‌ ಕೊಹ್ಲಿ ಭಾವುಕ..! ಕಣ್ಣೀರಾಕುತ್ತಾ ಪತ್ನಿ ಅನುಷ್ಕಾ ಶರ್ಮಾಗೆ ಕರೆ ಮಾಡಿದ್ದೇಕೆ ಕಿಂಗ್‌..?

Virat Kohli Anushka Sharma Emotional moment: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿ-ಟೌನ್‌ನ ನೆಚ್ಚಿನ ಜೋಡಿಗಳಲ್ಲಿ ಒಬ್ಬರು . ಈ ಕಾರಣದಿಂದಲೇ ಅವರ ಹೆಸರು ದಿನವೂ ಜನಮನದಲ್ಲಿ ಉಳಿದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ ಅವರು ತಮ್ಮ ಪತ್ನಿಗೆ ಕರೆ ಮಾಡಿ ಕಣ್ಣೀರಿಟ್ಟ ವಿಷಯದ ಕುರಿತು ಬಹಿರಂಗಪಡಿಸಿದ್ದಾರೆ.
 
ಆಟದ ಮಧ್ಯೆ ವಿರಾಟ್‌ ಕೊಹ್ಲಿ ಭಾವುಕ..! ಕಣ್ಣೀರಾಕುತ್ತಾ ಪತ್ನಿ ಅನುಷ್ಕಾ ಶರ್ಮಾಗೆ ಕರೆ ಮಾಡಿದ್ದೇಕೆ ಕಿಂಗ್‌..?

About the Author