ಈ ಇಬ್ಬರ ಜೋಡಿಗೆ ಆ ಸೂರ್ಯನೇ ನಾಚಿ ನೀರಾದಾಗ....!

ಇತ್ತೀಚೆಗೆ ದುಬೈನಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸೆರ್ಬಿಯಾದ ನಟಿ ಮತ್ತು ಮಾಜಿ ನಾಚ್ ಬಲಿಯೆ ಸ್ಪರ್ಧಿ ನಟಾಸಾ ಸ್ಟಾಂಕೋವಿಕ್, ಥ್ರೋಬ್ಯಾಕ್ ರೀತಿಯ ಮನಸ್ಥಿತಿಯಲ್ಲಿದ್ದರು ಮತ್ತು ಅವರ ನಿಶ್ಚಿತ ವರನೊಂದಿಗೆ ರಜೆಯ ದಿನಚರಿಗಳ ಪೋಟೋಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Updated: Jan 14, 2020 , 06:29 PM IST
 ಈ ಇಬ್ಬರ ಜೋಡಿಗೆ ಆ ಸೂರ್ಯನೇ ನಾಚಿ ನೀರಾದಾಗ....!
Photo courtesy: Instagram

ನವದೆಹಲಿ: ಇತ್ತೀಚೆಗೆ ದುಬೈನಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸೆರ್ಬಿಯಾದ ನಟಿ ಮತ್ತು ಮಾಜಿ ನಾಚ್ ಬಲಿಯೆ ಸ್ಪರ್ಧಿ ನಟಾಸಾ ಸ್ಟಾಂಕೋವಿಕ್, ಥ್ರೋಬ್ಯಾಕ್ ರೀತಿಯ ಮನಸ್ಥಿತಿಯಲ್ಲಿದ್ದರು ಮತ್ತು ಅವರ ನಿಶ್ಚಿತ ವರನೊಂದಿಗೆ ರಜೆಯ ದಿನಚರಿಗಳ ಪೋಟೋಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

🔥❤️ #throwback😍 @hardikpandya93

A post shared by 🎀Nataša Stanković🎀 (@natasastankovic__) on

ಇದರಲ್ಲಿ ಇಬ್ಬರು ಬೀಚ್ ನಲ್ಲಿ ಸೂರ್ಯನಿಗೆ ಮುಖಮಾಡಿ ನಿಂತಿದ್ದಾರೆ. ಈ ಪೋಸ್ಟ್ ಗೆ ನಟಾಷಾ ಲವ್ ಮತ್ತು ಹಾಟ್ ಎಮೊಜಿಗಳನ್ನು ನೀಡಿದ್ದಾರೆ.ಈಗ ಈ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದೆ ಅಲ್ಲದೆ ನಟಿ ನಟಾಸಾ ಅವರ ಬಿಕಿನಿ ಪೋಸ್ ಪಡ್ಡೆ ಹೈಕಳ ನಿದ್ದೆಗೆಡಿಸುವಂತಿದೆ.

 
 
 
 

 
 
 
 
 
 
 
 
 

💙🥰

A post shared by 🎀Nataša Stanković🎀 (@natasastankovic__) on

ಹಾರ್ದಿಕ್ ಪಾಂಡ್ಯ 2020 ರ ವರ್ಷವನ್ನು ಗೆಳತಿ ನಟಾಸಾ ಸ್ಟಾಂಕೋವಿಕ್ ಅವರ ಮದುವೆಯ ಪ್ರಸ್ತಾಪದೊಂದಿಗೆ ಪ್ರಾರಂಭಿಸಿದರು. ಇದಕ್ಕೆ ನಟಿ ಕೂಡ ಒಪ್ಪಿಗೆ ನೀಡಿದರು.ಹಾರ್ದಿಕ್ ಪಾಂಡ್ಯ ಅವರ ಫಿಲ್ಮಿ ಪ್ರಸ್ತಾಪದ (ಹೂವುಗಳು, ಆಕಾಶಬುಟ್ಟಿಗಳು ಮತ್ತು ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯೊಂದರ ಉಂಗುರ ಮತ್ತು ಎಲ್ಲವನ್ನು) ಅವರ ಇನ್ಸ್ಟಾಗ್ರಾಮ್ನಲ್ಲಿ ಇನ್ನಷ್ಟು ಫಿಲ್ಮಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. 

1980 ರ ಚಲನಚಿತ್ರ ಶಾನ್‌ನ ಜಾನು ಮೇರಿ ಜಾನ್ ಹಾಡಿನ ಸಾಹಿತ್ಯವನ್ನು ಎರವಲು ಪಡೆದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೀಗೆ ಬರೆದಿದ್ದಾರೆ: "ಮೈ ತೇರಾ, ತು ಮೇರಿ ಜಾನೆ, ಸಾರಾ ಹಿಂದೂಸ್ತಾನ್. 01.01.2020. ಎಂದು ಪೋಸ್ಟ್ ಮಾಡಿದ್ದಾರೆ.