ಸೌತ್ ಸ್ಟಾರ್ ಪ್ರಭಾಸ್ ಅಲ್ಲ, ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವುದು ಈ ಮಿಲಿಯನೇರ್ ಜೊತೆ! ಧೋನಿಗೂ ಈತನಿಗೂ ಏನು ಸಂಬಂಧ?

Kriti Sanon Boyfriend: ಕೃತಿ ಸನನ್ ತನ್ನ ಸೌಂದರ್ಯದ ಜೊತೆಗೆ ತನ್ನ ಅತ್ಯುತ್ತಮ ನಟನೆಯಿಂದ ಅಭಿಮಾನಿಗಳಲ್ಲಿ ಫೇಮಸ್ ಆಗಿರುವ ನಟಿ.. ಕೃತಿ ಇತ್ತೀಚೆಗೆ ವ್ಯಕ್ತಿಯೊಂದಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ..   

Written by - Savita M B | Last Updated : Mar 24, 2024, 04:12 PM IST
  • ಬಾಲಿವುಡ್‌ ಬೆಡಗಿ ಕೃತಿ ಸನೋನ್‌ಗೆ ತಕ್ಕ ಮಟ್ಟಿಗೆ ಅಭಿಮಾನಿಗಳಿದ್ದಾರೆ.
  • ತಮ್ಮ ಅಭಿನಯಸದಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ
  • ಹೌದು ಇಷ್ಟು ದಿನ ಪ್ರಭಾಸ್‌ ಜೊತೆ ಕೃತಿ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು
ಸೌತ್ ಸ್ಟಾರ್ ಪ್ರಭಾಸ್ ಅಲ್ಲ, ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವುದು ಈ ಮಿಲಿಯನೇರ್ ಜೊತೆ! ಧೋನಿಗೂ ಈತನಿಗೂ ಏನು ಸಂಬಂಧ? title=

Bollywood Actress Kriti Sanon: ಬಾಲಿವುಡ್‌ ಬೆಡಗಿ ಕೃತಿ ಸನೋನ್‌ಗೆ ತಕ್ಕ ಮಟ್ಟಿಗೆ ಅಭಿಮಾನಿಗಳಿದ್ದಾರೆ.. ತಮ್ಮ ಅಭಿನಯಸದಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.. ಹೌದು ಇಷ್ಟು ದಿನ ಪ್ರಭಾಸ್‌ ಜೊತೆ ಕೃತಿ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು ಆದರೆ ನಟಿ ಬೇರೋಬ್ಬ ನಿಗೂಢ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.. 

ವಾಸ್ತವವಾಗಿ, ರೆಡ್ಡಿಟ್‌ನಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು.. ಅದರಲ್ಲಿ ಕೃತಿ ಸನನ್ ಲಂಡನ್ ಬೀದಿಗಳಲ್ಲಿ ತನ್ನ ಗೆಳೆಯನೊಂದಿಗೆ ಕೈ ಹಿಡಿದುನಡೆಯುತ್ತಿರುವುದು ಕಂಡುಬಂದಿದೆ.. ಚಿತ್ರವನ್ನು ಪೋಸ್ಟ್ ಮಾಡಿದ ನಂತರ, ಅದು ವೇಗವಾಗಿ ವೈರಲ್ ಆಗಲು ಪ್ರಾರಂಭಿಸಿದೆ.. ಸದ್ಯ ಕೃತಿ ಸನೋನ್ ಅವರ ಈ ಮಿಸ್ಟರಿ ಮ್ಯಾನ್‌ ಯಾರು ಎನ್ನುವುದರ ಬಗ್ಗೆ ತಿಳಿಯಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.. 

ಇದನ್ನೂ ಓದಿ-ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈ ʼಬಾಲಿವುಡ್‌ ನಟಿʼ ಮುಸ್ಲಿಂ ಧರ್ಮವನ್ನು ಪಾಲಿಸುತ್ತಾರೆ..!

ಇಂದು ಹಂಚಿಕೊಳ್ಳಲಾದ ಆ ಪೋಸ್ಟ್‌ನಲ್ಲಿ ನಟಿ ನಿಗೂಢ ವ್ಯಕ್ತಿಯ ಕೈ ಹಿಡಿದುಕೊಂಡು ಲಂಡನ್‌ ಬೀದಿಯಲ್ಲಿ ನಿಗೂಢ ವ್ಯಕ್ತಿಯೊಂದಿಗೆ ಕೈಹಿಡಿದು ನಡೆಯುತ್ತಿದ್ದಾರೆ.. ಇದನ್ನು ನೋಡಿದ ನೆಟ್ಟಿಗರು ಈತ ಬೇರೆ ಯಾರೂ ಅಲ್ಲ.. ಕೃತಿ ಬಾಯ್‌ಫ್ರೆಂಡ್‌ ಎನ್ನುತ್ತಿದ್ದಾರೆ. ಇನ್ನೂ ಹಲವರು ಈ ವ್ಯಕ್ತಿ ಕಬೀರ್ ಬಹಿಯಾ ಎಂದು ಹೇಳುತ್ತಿದ್ದಾರೆ.. 

ಇದನ್ನೂ ಓದಿ-Saanya Iyer: ತಮಿಳು ಸ್ಟಾರ್‌ ನಟನ ಜೊತೆಗೆ ಪುಟ್ಟಗೌರಿ: ಕಾಲಿವುಡ್‌ಗೆ ಹಾರಿದ್ರಾಯೆಂದು ಫ್ಯಾನ್ಸ್‌!

ಸದ್ಯ ಕಬೀರ್‌ ಬಹಿಯಾ ಅವರ Instagram ಪ್ರೊಫೈಲ್ ಅನ್ನು ನೋಡಿದಾಗ ಅವರು ಕೃತಿ ಸನೋನ್‌ ಅವರನ್ನು ಫಾಲೋ ಮಾಡಿತ್ತಿದ್ದಾರೆ. ಹೀಗಾಗಿ ಅವರೇ ಇರಬಹದು ಎನ್ನುವ ಊಹಾಪೋಹಗಳು ವ್ಯಕ್ತವಾಗುತ್ತಿವೆ.. 

ಕಬೀರ್ ಬಹಿಯಾ ಅವರು ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿ ಅವರೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದಾರೆ.. ಧೋನಿ ಪತ್ನಿ ಸಾಕ್ಷಿ ಆಗಾಗ್ಗೆ ಕಬೀರ್ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ಕಬೀರ್ ಎಂಎಸ್ ಧೋನಿ ಪತ್ನಿಯ ಸಂಬಂಧಿ ಎನ್ನಲಾಗಿದೆ. ಈ ಕಬೀರ್ ಬಹಿಯಾ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಎಂದು ಹೇಳಲಾಗುತ್ತಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News