Actor Ganesh: ಯೋಗ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ರ್‌ ಹಂಚಿಕೊಳ್ಳುವ ಮೂಲಕ ಶುಭ ಕೋರಿದ ನಟ ಗಣೇಶ್‌..!

International Yoga Day: ಇಂದು (ಜೂನ್​ 21​) ‘ವಿಶ್ವ ಯೋಗ ದಿನ’ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ  ಸ್ಯಾಂಡಲ್ವುಡ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ ಯೋಗ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Written by - Zee Kannada News Desk | Last Updated : Jun 21, 2023, 05:09 PM IST
  • ಯೋಗ ಮಾಡಿ ಸಿನಿಮಾ ಪೋಷ್ಟರ್‌ ಹಂಚಿಕೊಂಡ ಗೋಲ್ಡನ್‌ ಸ್ಟಾರ್‌ ಗಣೇಶ್‌
  • ವಿಭಿನ್ನ ಪೋಸ್ಟ್‌ರ್‌ ಹಂಚಿಕೊಳ್ಳುವ ಮೂಲಕ ಗಮನ ಸೆಳೆದ ಗಣಿ
  • ಯೋಗ ದಿನ ಪ್ರಯುಕ್ತ ʼಬಾನದಾರಿಯಲಿʼ ಸಿನಿಮಾದ ಪೋಸ್ಟ್‌ರ್‌
Actor Ganesh: ಯೋಗ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ರ್‌ ಹಂಚಿಕೊಳ್ಳುವ ಮೂಲಕ ಶುಭ ಕೋರಿದ ನಟ ಗಣೇಶ್‌..!  title=

ಬೆಂಗಳೂರು: ಇಂದು (ಜೂನ್​ 21​) ‘ವಿಶ್ವ ಯೋಗ ದಿನ’ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅನೇಕರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಆದರೆ ಸ್ಯಾಂಡಲ್ವುಡ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ ಯೋಗ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ವಿಶ್ವ ಯೋಗ ದಿನಕ್ಕೆ ಶುಭಾಯಶ ಕೋರಿದ್ದಾರೆ. ಗೋಲ್ಡನ್‌ ಸ್ಟಾರ್‌ ನಟ  ಗಣೇಶ್‌  ಯೋಗ ದಿನ ಹಿನ್ನಲೆ ʼಬಾನದಾರಿಯಲಿʼ ಚಿತ್ರದ ಪೋಷ್ಟರ್‌ ಅಭಿಮಾನಿಗಳ ಮುಂದೆ ತೆರೆದಿಡುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Saif Ali Khan: ಆದಿಪುರುಷ ಚಿತ್ರದ ʼರಾವಣʼ ಪಾತ್ರಧಾರಿ ಸೈಫ್ ಅಲಿ ಖಾನ್ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗ್ತಿರಾ..?

ಸದ್ಯ ಪೋಷ್ಟರ್‌ ಗಮನಿಸಿದ ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ.  ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನ ದಾರಿಯಲ್ಲಿ’ ವಿಭಿನ್ನ ಕಥೆ ಹೊಂದಿರುವ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌  ಜೋಡಿಯಾಗಿ ರುಕ್ಮಿಣಿ ವಸಂತ್‌ ನಟಿಸಲಿದ್ದಾರೆ.

ಇದನ್ನೂ ಓದಿ: Satish Neenasam: ಸಪ್ತ ಸಾಗರದಾಚೆಗಿನ ದುಬೈಯಲ್ಲಿ ನೀನಾಸಂ ಸತೀಶ್ ಬರ್ತ್ ಡೇ ಸೆಲೆಬ್ರೇಷನ್..!

ಇನ್ನು ಸಿನಿಮಾದ ಚಿತ್ರೀಕರಣ ಹಂತದಲ್ಲಿದೆ. ಈಗಾಗಲೇ ತಿಳಿದಿರುವಂತೆ ಸ್ಯಾಂಡಲ್ವುಡ್‌  ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾಗಳು, ಪ್ರೇಮಿಗಳಿಗಳ ಹಾಗೂ ಸ್ನೇಹಿತರ ಆಧಾರಿತ ಕಥೆಯೇ ಹೆಚ್ಚಾಗಿರುತ್ತದೆ. ಸ್ಯಾಂಡಲ್ವುಡ್‌ ಗಣಿಯ ಅವರ ಮುಂದಿನ ʼಬಾನದಾರಿಯಲಿʼ  ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಅನೇಕ ನೀರಿಕ್ಷೆ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News