ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ತೂಫಾನ್...! ಎರಡನೇ ದಿನದಲ್ಲಿ 200 ಕೋಟಿ ರೂ ಗಳಿಕೆ

ಹೌದು, ಈಗ ಅದು ಕೇವಲ ಎರಡೇ ದಿನಗಳಲ್ಲಿ 200 ಕೋಟಿ ರೂಗಳ ನ್ನು ಗಳಿಸಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ.ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಆಕ್ಷನ್ ಎರಡು ದಿನಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ 'ಬ್ರಹ್ಮಾಸ್ತ್ರ' (ಹಿಂದಿ) ಅನ್ನು ಹಿಂದಿಕ್ಕಿದೆ.

Written by - Zee Kannada News Desk | Last Updated : Jan 27, 2023, 05:52 PM IST
  • ಹೌದು, ಈಗ ಅದು ಕೇವಲ ಎರಡೇ ದಿನಗಳಲ್ಲಿ 200 ಕೋಟಿ ರೂಗಳ ನ್ನು ಗಳಿಸಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ.
  • ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್ ವರದಿಯ ಪ್ರಕಾರ,
  • ಶಾರುಖ್ ಖಾನ್ ಅವರ ಆಕ್ಷನ್ ಎರಡು ದಿನಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ 'ಬ್ರಹ್ಮಾಸ್ತ್ರ' (ಹಿಂದಿ) ಅನ್ನು ಹಿಂದಿಕ್ಕಿದೆ.
ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ತೂಫಾನ್...! ಎರಡನೇ ದಿನದಲ್ಲಿ 200 ಕೋಟಿ ರೂ ಗಳಿಕೆ title=
Photo Courtsey: Twitter

ನವದೆಹಲಿ: ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಮತ್ತೆ ಎಂದಿನ ಫಾರ್ಮ್ ಗೆ ಬಂದಿದ್ದಾರೆ. ಸಾಕಷ್ಟು ಬಾಯ್ಕಾಟ್ ಭೀತಿಯ ನಡುವೆಯೂ ಪಠಾಣ ಚಿತ್ರ ಎಲ್ಲರ ನಿರೀಕ್ಷೆ ಮೀರಿ ಈಗ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.

ಇದನ್ನೂ ಓದಿ- Pathaan kranti : ಕರುನಾಡಲ್ಲಿ ಕಿಂಗ್‌ ಖಾನ್‌ ʼಪಠಾಣ್‌ʼ ಕಲೆಕ್ಷನ್‌ಗೆ ದರ್ಶನ್‌ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?

ಹೌದು, ಈಗ ಅದು ಕೇವಲ ಎರಡೇ ದಿನಗಳಲ್ಲಿ 200 ಕೋಟಿ ರೂಗಳ ನ್ನು ಗಳಿಸಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ.ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಆಕ್ಷನ್ ಎರಡು ದಿನಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ 'ಬ್ರಹ್ಮಾಸ್ತ್ರ' (ಹಿಂದಿ) ಅನ್ನು ಹಿಂದಿಕ್ಕಿದೆ.‘ಬ್ರಹ್ಮಾಸ್ತ್ರ’ 3 ದಿನಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ಗಳಿಸಿತ್ತು ಈಗ ‘ಪಠಾಣ್’ ಎರಡು ದಿನಗಳಲ್ಲಿ 230 ಕೋಟಿ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.

ಇದನ್ನೂ ಓದಿ- Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!

ಈಗಾಗಲೇ ಚಿತ್ರದ ಕುರಿತಾಗಿ ಒಳ್ಳೆಯ ಅಭಿಪ್ರಾಯ ಬಂದಿರುವ ಹಿನ್ನೆಲೆಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಇನ್ನಷ್ಟೂ ದಾಖಲೆಗಳನ್ನು ಛಿದ್ರ ಛಿದ್ರ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.ಈಗಾಗಲೇ ಹಿಂದಿಯಲ್ಲಿ ಮೊದಲ ದಿನವೇ 57 ಕೋಟಿ ಗಳಿಸುವ ಮೂಲಕ ಮೊದಲನೇ ದಿನವೇ ಅತಿ ಹೆಚ್ಚು ಕೋಟಿ ಗಳಿಸಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪಠಾನ್ ಚಿತ್ರದ ತಾರಾಗಣದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News