600 ವರ್ಷಕ್ಕೊಮ್ಮೆ ರೂಪುಗೊಳ್ಳುವ ಜಾತಕದಲ್ಲಿ ಜನಿಸಿದ್ದಾರೆ ಐಶ್ವರ್ಯಾ ರೈ: ವಿಚ್ಛೇದನದ ಬಗ್ಗೆ ಪ್ರಖ್ಯಾತ ಜ್ಯೋತಿಷಿ ಭವಿಷ್ಯ!

Chandrasekhara Swamy Predicts Aishwarya-Abhishek Divorce: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜ್ಯೋತಿಷಿಗಳು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಐಶ್ವರ್ಯಾ ಜಾತಕದಲ್ಲಿ 'ಕುಜ ದೋಷ' ಮತ್ತು 'ರಾಜಯೋಗ' ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ.

Written by - Bhavishya Shetty | Last Updated : Dec 16, 2023, 08:31 PM IST
    • ದೇಶದ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿ
    • ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದಾರೆ
    • ಐಶ್ವರ್ಯಾ ಜಾತಕದಲ್ಲಿದೆ 'ಕುಜ ದೋಷ' ಮತ್ತು 'ರಾಜಯೋಗ'
600 ವರ್ಷಕ್ಕೊಮ್ಮೆ ರೂಪುಗೊಳ್ಳುವ ಜಾತಕದಲ್ಲಿ ಜನಿಸಿದ್ದಾರೆ ಐಶ್ವರ್ಯಾ ರೈ: ವಿಚ್ಛೇದನದ ಬಗ್ಗೆ ಪ್ರಖ್ಯಾತ ಜ್ಯೋತಿಷಿ ಭವಿಷ್ಯ! title=
Aishwarya-Abhishek

Chandrasekhara Swamy Predicts Aishwarya-Abhishek Divorce: ಕರ್ನಾಟಕದ ಮುಲ್ಕಿ ಎಂಬ ಸಣ್ಣ ಪಟ್ಟಣದಿಂದ ಬಂದ ದೇಶದ ಪ್ರಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರು ಐಶ್ವರ್ಯ-ಅಭಿಷೇಕ್ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್’ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ: ಆ ಸ್ಪರ್ಧಿಯ ಮಾಜಿ ಗರ್ಲ್’ಫ್ರೆಂಡ್ ಈಕೆ!

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜ್ಯೋತಿಷಿಗಳು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಐಶ್ವರ್ಯಾ ಜಾತಕದಲ್ಲಿ 'ಕುಜ ದೋಷ' ಮತ್ತು 'ರಾಜಯೋಗ' ಎರಡೂ ಇದ್ದು, ಈಕೆಯ ಜಾತಕ 600 ವರ್ಷಕ್ಕೊಮ್ಮೆ ರೂಪುಗೊಳ್ಳುವಂತಹದ್ದಾಗಿದೆ ಎಂದಿದ್ದಾರೆ. ಇದೇ ಕಾರಣದಿಂದ ವಿಶ್ವಸುಂದರಿ ಪಟ್ಟಕ್ಕೇರಿದ್ದರಂತೆ ಐಶ್.

ಅಷ್ಟೇ ಅಲ್ಲದೆ, ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿ ದೇವರೇ ಖುದ್ದು ಮಾಡಿದ ಜೋಡಿಯಂತೆ. ಇವರ ಮಧ್ಯೆ ಎಷ್ಟೇ ಜಗಳ ಆದರೂ ಬೇರೆ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ದೇವರೇ ಇವರಿಬ್ಬರನ್ನು ಒಂದು ಮಾಡಿರೋದು. ಹೀಗಾಗಿ ಯಾರೂ ಕೂಡ ಈ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ” ಎಂಬರ್ಥದಲ್ಲಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ʼಸಲಾರ್ʼ ಸಿನಿಮಾ ನೋಡೋಕೆ ಉಚಿತ ಟಿಕೆಟ್ ಬೇಕಾ..? ಬಂಪರ್ ಆಫರ್ ಇಲ್ಲಿದೆ

ಚಂದ್ರಶೇಖರ ಸ್ವಾಮಿಯವರ ಖ್ಯಾತಿ ಅಂತಿಂಥದಲ್ಲ. ವಿಜಯ್ ಮಲ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಹ ಇವರ ಬಳಿ ಭವಿಷ್ಯ ಕೇಳುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News