Suhana Khan: ಕೃಷಿ ಭೂಮಿ ಖರೀದಿಸಿದ ಕಿಂಗ್‌ ಖಾನ್‌ ಪುತ್ರಿ! ಬೆಲೆ ಎಷ್ಟು ಗೊತ್ತೇ?

Shah Rukh Khan Daughter : ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಮುದ್ದಿನ ಪುತ್ರಿ ಸುಹಾನಾ ಖಾನ್‌ ಕಳೆದ ವರ್ಷದಂತೆ ಈ ಬಾರಿಯೂ  ಮುಂಬೈನ ಪ್ರತಿಷ್ಟಿತ ಪ್ರದೇಶದಲ್ಲಿ ಕೃಷಿ ಬೂಮಿ ಖರೀಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Feb 26, 2024, 10:02 AM IST
  • ಸುಹಾನಾ ಖಾನ್‌ ಕೃಷಿ ಭೂಮಿ ಖರೀದಿಸುವ ವಿಚಾರದಲ್ಲಿ ಸೆನೆಸೇಷನಲ್‌ ನ್ಯೂಸ್ ಆಗಿದ್ದಾರೆ.
  • ಶಾರುಖ್ ಮಗಳು ಸುಹಾನಾ ಖಾನ್‌ ಕಳೆದ ವರ್ಷ 2,218 ಚದರ ಅಡಿ ಕೃಷಿ ಭೂಮಿಗೆ 12.91 ಕೋಟಿ ಹಣ ಕೊಟ್ಟು ಖರೀದಿಸಿದ್ದರು.
  • ಸುಹಾನಾ ಖಾನ್‌ ವ್ಯಾಪಾರ ವಹಿವಾಟನ್ನು ಮುಂಬೈನ ಪ್ರತಿಷ್ಟಿತ ಅಲಿಭಾಗ್​ನಲ್ಲಿ ನಡೆಸಿದಾಳೆ.
Suhana Khan: ಕೃಷಿ ಭೂಮಿ ಖರೀದಿಸಿದ ಕಿಂಗ್‌ ಖಾನ್‌ ಪುತ್ರಿ! ಬೆಲೆ ಎಷ್ಟು ಗೊತ್ತೇ? title=

Suhana Khan Purchased Agriculture Land: ಕೆಲವು ಸೆಲೆಬ್ರೆಟಿ ಮಕ್ಕಳ ಬದುಕು ಎಷ್ಟು ಚೆಂದ ಅಂದರೇ, ತಂದೆ-ತಾಯಿ ಮಾಡಿದ ಆಸ್ತಿ ಹಣವನ್ನುಇವರೇಏನೋ ಸಾಧನೆ ಮಾಡಿದ್ದಾರೆ ಅನ್ನೋ ಹಾಗೆಯೇ ಯಾವಾಗಲು ಸುದ್ದಿಯಾಗುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತೆ ಅಂತವರ ಸಾಲಿಗೆ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಮುದ್ದಿನ ಪುತ್ರಿ ಸುಹಾನಾ ಖಾನ್‌ ಕೂಡ  ಸೇರಿದ್ದಾರೆ. ಈಕೆ ಕೃಷಿ ಭೂಮಿ ಖರೀದಿಸುವ ವಿಚಾರದಲ್ಲಿ ಸೆನೆಸೇಷನಲ್‌ ನ್ಯೂಸ್ ಆಗಿದ್ದಾರೆ.

ಶಾರುಖ್ ಮಗಳು ಸುಹಾನಾ ಖಾನ್‌ ಕಳೆದ ವರ್ಷ 2,218 ಚದರ ಅಡಿ ಕೃಷಿ ಭೂಮಿಗೆ  12.91 ಕೋಟಿ ಹಣ ಕೊಟ್ಟು ಖರೀದಿಸಿದ್ದರು. ಈ ವಿಷಯ ಎಲ್ಲೆ ವೈರಲ್‌ ಆಗಿದ್ದು, ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆ ಕೂಡ ನಡೆದಿತ್ತು. ಆಗ 23 ವಯಸ್ಸಿನಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಅನ್ನೋತೋ ರೀತಿಯಲ್ಲಿ ಕೇಳಿಬಂದಿತ್ತು.  ಇದೀಗ ಸುಹಾನ ಮತ್ತೆ ಅದೇ ತರಹ ಮತ್ತೊಂದು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Deepika Padukone : ನಟಿ ದೀಪಿಕಾ ಪಡುಕೋಣೆ ಪ್ರಗ್ನೆಂಟ್‌..! ಗುಟ್ಟು ರಟ್ಟು ಮಾಡಿದ ಫೋಟೋಸ್‌

ಸುಹಾನಾ ಖಾನ್‌ ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಕೊಂಡುಕೊಂಡಿದ್ದಾರೆ. ಈ ಭೂಮಿಯು  1.8 ಎಕರೆ ಇದೆ. ಈ ವ್ಯವಹಾರ ಇದೇ ಫೆಬ್ರವರಿ 12ರಂದು  ನಡೆದಿದ್ದು, ಇದಕ್ಕೆ ಸುಹಾನಾ ಖಾನ್​ 57 ಲಕ್ಷ ರೂಪಾಯಿ ಸ್ಟ್ಯಾಂಪ್​ಡ್ಯೂಟಿ ಭರ್ತಿ ಮಾಡಿದ್ದಾರೆ. ಈಕೆ ಈ ವ್ಯಾಪಾರ ವಹಿವಾಟನ್ನು ಮುಂಬೈನ ಪ್ರತಿಷ್ಟಿತ ಅಲಿಭಾಗ್​ನಲ್ಲಿ ನಡೆಸಿದಾಳೆ.  ಅಲ್ಲಿ ಉಸಿರಾಡೋಕೂ ಟ್ಯಾಕ್ಸ್ ಕಟ್ಟಬೇಕು ಎನ್ನುವ ಪ್ರದೇಶದಲ್ಲಿ ಪ್ರಾಪರ್ಟಿ ಪರ್ಚೇಸ್ ಮಾಡಿದ್ದಾರೆ.

ಕಳೆದ ವರ್ಷದಂತೆ ಈಗಲೂ ಇದೊಂದು ಸಾಧನೆ ಅಲ್ಲದೇ ಇನ್ನೇನುಯೆಂಬ ಚರ್ಚೆಯನ್ನ ಸಾಮಾಜಿಕ ಜಾಲತಾಣ ಶುರುವಾಗಿದೆ.  ಸುಹಾನಾ ಖಾನ್‌ ಮಾಡಿರುವುದು ಕೇವಲ ಒಂದೇ ಸಿನಿಮಾ ಆದರೂ ಈಕೆಯ ಚಿತ್ರದ ಬಗ್ಗೆ ಅಷ್ಟು ಚರ್ಚೆಯಾಗಿಲ್ಲ. ಆದರೆ ಸದ್ಯ  ಈಕೆಯ ಆಸ್ತಿ ಮೋಹದ ಮೂಲಕ ಟೋಲರ್ಸ್‌ ದಾಹವನ್ನು ಕಡಿಮೆ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News