ಸೌತ್ ನಟಿ ಮಹಾಲಕ್ಷ್ಮೀ ಹಾಗೂ ಪತಿ ರವಿಂದರ್‌ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

South celebrity couple Mahalakshmi Ravinder: ಕಾಲಿವುಡ್ ಸೆಲೆಬ್ರಿಟಿ ಜೋಡಿ ಮಹಾಲಕ್ಷ್ಮಿ ರವೀಂದರ್ ತಮ್ಮ ಮದುವೆಯ ನಂತರ ಬಹಳ ಜನಪ್ರಿಯತೆ ಪಡೆದುಕೊಂಡರು.. ಇದೀಗ ಇವರಿಬ್ಬರ ನಡುವೆ ವಯಸ್ಸಿನ ಅಂತರದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.

Written by - Savita M B | Last Updated : Mar 22, 2024, 12:30 PM IST
  • ಮದುವೆಯ ನಂತರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಕಾಲಿವುಡ್ ಸೆಲೆಬ್ರಿಟಿ ಜೋಡಿ
  • ಮಹಾಲಕ್ಷ್ಮಿ ರವೀಂದರ್ ಏನೇ ಮಾಡಿದರೂ ಅದು ಬಿಸಿ ಚರ್ಚೆಯಾಗುತ್ತಿದೆ.
  • ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಮಹಾಲಕ್ಷ್ಮಿ
ಸೌತ್ ನಟಿ ಮಹಾಲಕ್ಷ್ಮೀ ಹಾಗೂ ಪತಿ ರವಿಂದರ್‌ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?  title=

Mahalakshmi Ravinder: ಮದುವೆಯ ನಂತರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಕಾಲಿವುಡ್ ಸೆಲೆಬ್ರಿಟಿ ಜೋಡಿ ಮಹಾಲಕ್ಷ್ಮಿ ರವೀಂದರ್ ಏನೇ ಮಾಡಿದರೂ ಅದು ಬಿಸಿ ಚರ್ಚೆಯಾಗುತ್ತಿದೆ.. ಮತ್ತೊಂದೆಡೆ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಆಗ್ಗಾಗೆ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಾ ಕ್ರೇಜ್ ಹೆಚ್ಚಿಸುತ್ತಿರುತ್ತಾರೆ.. 
‌ 
ವಿವಾಹದ ನಂತರ ಮಹಾಲಕ್ಷ್ಮಿ ಕೂಡ ಹಣಕ್ಕಾಗಿ ರವೀಂದರ್ ನನ್ನು ಮದುವೆಯಾಗಿದ್ದಾರೆ ಎನ್ನುವ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಈ ಜೋಡಿ ವಿಚ್ಚೇಧನಕ್ಕೆ ಮುಂದಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಇಷ್ಟೇ ಅಲ್ಲ ಅವರ ಬಗ್ಗೆ ಸಾಕಷ್ಟು ವದಂತಿಗಳು ವೈರಲ್‌ ಆಗುತ್ತಿರುತ್ತವೆ.. 

ಇದನ್ನೂ ಓದಿ-ಲವ್ಲಿ ಸ್ಟಾರ್ ಜೊತೆ ಮಾನ್ವಿತಾ ಧಮಾಕ…ಅಪ್ಪಾ ಐ ಲವ್ ಯೂ ಬಿಡುಗಡೆಗೆ ಫಿಕ್ಸ್ ಆಯ್ತು ದಿನಾಂಕ..!

ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಮಹಾಲಕ್ಷ್ಮಿ ಇಂದು ಪತಿ ರವೀಂದರ್ ಕುರಿತು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ "ಅವರು ಮಧ್ಯರಾತ್ರಿಯಲ್ಲಿ ಕೇಕ್ ತಂದು ನನ್ನನ್ನು ಎಬ್ಬಿಸಿದರು. ಆ ಕೇಕ್ ನೋಡಿ ನನಗೆ ಆಶ್ಚರ್ಯವಾಯಿತು. ಇಂತಹ ಒಳ್ಳೆಯ ಹೃದಯದ ವ್ಯಕ್ತಿ ನನ್ನ ಪತಿಯಾಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ..ನಾನು ಅವನನ್ನು ಯಾವಾಗಲೂ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.. 
 
ಇನ್ನು ಇದೀಗ ಈ ಜೋಡಿಯ ನಡುವೆ ಇರುವ ವಯಸ್ಸಿನ ಅಂತರದ ಕುರಿತಾಗಿ ಮಾಹಿತಿಯೊಂದು ಹೊರಬಿದ್ದಿದೆ.. ನಟಿ ಮಹಾಲಕ್ಷ್ಮಿ ಅವರಿಗೆ 34 ಮತ್ತು ಅವರ ಪತಿ ರವೀಂದರ್‌ ಅವರಿಗೆ 40 ವರ್ಷ.. ಎಂದರೇ ಇವರಿಬ್ಬರ ನಡುವಿನ ವಯಸ್ಸಿನ ಅಂತರ 6 ವರ್ಷಗಳು.. ಆದರೆ ಇವರ ಮದುವೆಯ ನಂತರ ರವೀಂದರ್‌ ಅವರಿಗೆ 58, 52 ವಯಸ್ಸು ಎಂದು ಟ್ರೋಲ್‌ ಮಾಡಲಾಗಿತ್ತು.. 

ಇದನ್ನೂ ಓದಿ-Rakul-Jackky Anniversary: ವಿವಾಹದ ಒಂದು ತಿಂಗಳ ಬಳಿಕವೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಖ್ಯಾತ ಬಹುಭಾಷಾ ನಟಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News