ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಖಳನಟ ಯಾರು ಗೊತ್ತಾ..? ಆಸ್ತಿ ಮೌಲ್ಯ.. ಇಷ್ಟು ಕೋಟಿ ನಾ.!!

India's highest paid villain : ಚಲನಚಿತ್ರದಲ್ಲಿ ನಾಯಕ ನಟ ರೇಂಜ್‌ ಅವನು ಎದುರಿಸುವ ಖಳನಾಯಕನ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಭಾರತೀಯ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ವಿಲನ್ ಗಳಿದ್ದಾರೆ. ಸ್ಟಾರ್‌ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ.. ಅವರಿಗೂ ಸಾಕಷ್ಟು ಕ್ರೇಜ್‌ ಇದೆ.. ಹಾಗಿದ್ರೆ.. ಸೌತ್‌ ಸಿನಿರಂಗದಕ್ಕ ಶ್ರೀಮಂತ ಖಳನಟ ಯಾರು..? ಬನ್ನಿ ನೋಡೋಣ.  

Written by - Krishna N K | Last Updated : Jul 28, 2024, 07:24 PM IST
    • ಚಲನಚಿತ್ರದಲ್ಲಿ ನಾಯಕ ನಟ ರೇಂಜ್‌ ಅವನು ಎದುರಿಸುವ ಖಳನಾಯಕನ ಮೇಲೆ ಅವಲಂಬಿತ
    • ಅನೇಕ ಸೂಪರ್ ಹಿಟ್ ವಿಲನ್ ಗಳಿದ್ದಾರೆ. ಸ್ಟಾರ್‌ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ
    • ಸೌತ್‌ ಸಿನಿರಂಗದಕ್ಕ ಶ್ರೀಮಂತ ಖಳನಟ ಯಾರು..? ಅವರ ಆಸ್ತಿ ಎಷ್ಟಿ..? ಬನ್ನಿ ನೋಡೋಣ..
ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಖಳನಟ ಯಾರು ಗೊತ್ತಾ..? ಆಸ್ತಿ ಮೌಲ್ಯ.. ಇಷ್ಟು ಕೋಟಿ ನಾ.!!   title=
Jagapathi Babu

South India Most richest Villain actor  : ದಕ್ಷಿಣ ಭಾರತದ ದೊಡ್ಡ ಖಳನಟ ಎಂದಾಗ ತಕ್ಷಣ ನೆನಪಿಗೆ ಬರುವುದು ಖ್ಯಾತ ನಟ ಪ್ರಕಾಶ್ರಾಜ್. ಅಷ್ಟರಮಟ್ಟಿಗೆ ಹಲವು ಸೂಪರ್ ಹಿಟ್ ಪಾತ್ರಗಳಲ್ಲಿ ನಟಿಸಿರುವ ಅವರು ಅಪಾರ ಅಭಿಮಾನಿಗಳನ್ನು ಹೊಂದಿರುವ ಕೆಲವೇ ಕೆಲವು ಸಿನಿ ವಿಲನ್‌ಗಳಲ್ಲಿ ಒಬ್ಬರು.

ಆದರೆ ವಾಸ್ತವದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ವಿಲನ್ ನಟ ಎಂದರೆ ಅದು ಜಗಪತಿ ಬಾಬು. ಆಂಧ್ರಪ್ರದೇಶದಲ್ಲಿ ಹುಟ್ಟಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಇವರು ಇಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಖಳನಟನಾಗಿ ಪಯಣ ಬೆಳೆಸುತ್ತಿದ್ದಾರೆ.

ಇದನ್ನೂ ಓದಿ:ಇದು ಅರಮನೆ, ಇಂದ್ರಭವನ ಅಲ್ಲ.. ಸ್ಟಾರ್‌ ನಟನೊಬ್ಬ ವಾಸಿಸುವ ಭವ್ಯ ಬಂಗಲೆ..! ಯಾರದ್ದು ಗೊತ್ತೆ.?

62 ವರ್ಷ ವಯಸ್ಸಿನ ನಟ ಜಗಪತಿ ಬಾಬು ಅವರು 2013 ರಲ್ಲಿ ಬಚ್ಚನ್‌ ಸಿನಿಮಾದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ನಂತರ, ಜಾಗ್ವಾರ್‌, ರಾಬರ್ಟ್‌, ಮದಗಜ, ಕಾಟೇರ, ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲಿ ನಟಿಸಿದರು..

ಜಗಪತಿ ಬಾಬು ಅವರ ವಾರ್ಷಿಕ ಆದಾಯ ಸುಮಾರು 27 ಕೋಟಿ ಎಂದು ಹೇಳಲಾಗಿದ್ದು, ಚಿತ್ರವೊಂದಕ್ಕೆ ಸುಮಾರು 4 ರಿಂದ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಸದ್ಯಕ್ಕೆ ಅವರ ಬಳಿ ಸುಮಾರು 120 ಕೋಟಿ ರೂಪಾಯಿ ಆಸ್ತಿ ಇದೆ ಮತ್ತು ಹಲವು ಐಷಾರಾಮಿ ಕಾರುಗಳಿವೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News