ಬೆಂಗಳೂರು: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಂದು ತಮ್ಮ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಅವರ ಆತ್ಮೀಯರು ಎಸ್ಪಿಬಿ (SPB), ಬಾಲು, ಬಾಲಣ್ಣ ಎಂದು ಪ್ರೀತಿಯಿಂದ ಕರೆಯುತ್ತಾರೆ. ಇಂದು ಎಸ್ಪಿಬಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಶುಭಾಶಯಗಳ ಮಹಾಪೂರವೇ ಹರಿಸಿದ್ದು #SPBalasubrahmanyam ಟ್ವಿಟ್ಟರ್ನಲ್ಲಿ ಟಾಪ್ ಟ್ರೆಂಡ್ ಆಗಿದ್ದಾರೆ.
73ರ ಹರೆಯದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಅವರ ಪ್ರೀತಿಯ ಅಭಿಮಾನಿಗಳು ವಿಶ್ ಮಾಡಿರುವುದನ್ನು ಒಮ್ಮೆ ನೋಡಿ:
B'day wishes to my favourite Legendary Singer #SPBalasubrahmanyam 🎂💐🎼🎹🙏
(Mixed media on toned paper) pic.twitter.com/8FBZP9NsSd— Deepak Shukla (@deepaks24549152) June 4, 2020
🎂A very very HAPPY BIRTHDAY🎂 to the legendary singer and one n only
❤ #SPBalasubrahmanyam 🥳🥳🥳💞💞💞#HappyBirthdaySPB pic.twitter.com/iWBAGCfTTN— Anokhi (@IntroExtroV) June 4, 2020
Singer
Producer
Anchor
Actor
Music Director
Voice Artist
40,000+ songs--16 Languages--6 National Awards--25 Nandi Awards--6 Filmfare Awards--India's 3rd Highest Civilian Recognition Padma BhushanOne Man 🙏
An Institution By HimselfHBD #SPBalasubrahmanyam ❤ Love You Always ❤ pic.twitter.com/LIaTy9qTc4
— KISHORE (@KishorTRISHAFAN) June 4, 2020
HBD #SPBalasubrahmanyam !
SPB voice added with Hamsaleka's music 🔥#HBDSPB #HappyBirthdaySPB #SPB pic.twitter.com/dL6IofzbVH
— Goofy Ghosts (@GoofyGhosts) June 4, 2020
Wishing you a very Happy Birthday to Gaana Gandharwa Sree #SPBalasubrahmanyam garu..#HappyBirthdaySPBalu #HBDSPB pic.twitter.com/OyrkgFmGJZ
— 🧚♀️🅘🅢🅗🅡🅐💜 (@Ishra1023) June 4, 2020
Wishing one of the legendary singer #SPBalasubrahmanyam sir many more happy returns of the day ❤️💐
Wishes from behalf of all #Thalapathy @actorvijay fans😍#HappyBirthdaySPB #HBDSPB#Master pic.twitter.com/nOocjDwB8c
— Thalapathy Fans Team (@TFT_Offl) June 4, 2020
#SPBalasubrahmanyam happy Birthday SPB sir wish you all Thalapathy fans 🎂🎂🎉🎉🎊🎊 pic.twitter.com/fmSIYIWlWw
— Pandiarajan (@PANDI30314143) June 4, 2020
ಎಸ್ಪಿ ಬಾಲಸುಬ್ರಹ್ಮಣ್ಯಂ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ವಾಸ್ತವವಾಗಿ ಅವರು 16 ಭಾರತೀಯ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಗಾಯಕನಿಗೆ ಅವರ ಅತ್ಯುತ್ತಮ ಗಾಯನ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಬಂದಿವೆ.
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ನಾಲ್ಕು ವಿಭಿನ್ನ ಭಾಷೆಗಳಲ್ಲಿ ಮಾಡಿದ ಕೃತಿಗಳಿಗಾಗಿ ಅವರು ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕರಿಗಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ತೆಲುಗು ಸಿನೆಮಾಗಳಿಗೆ ನೀಡಿದ ಕೊಡುಗೆಗಾಗಿ ಆಂಧ್ರ ರಾಜ್ಯ ನಂದಿ ಪ್ರಶಸ್ತಿ, ಕರ್ನಾಟಕ ಮತ್ತು ತಮಿಳುನಾಡಿನ ಹಲವಾರು ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅವರು ಇಪ್ಪತ್ತೈದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಭಾರತದ ಹೆಮ್ಮೆ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ
ಹಿರಿಯ ಗಾಯಕ ಬಾಲಿವುಡ್ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಆರು ದಕ್ಷಿಣದ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು 2001 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಮತ್ತು 2011 ರಲ್ಲಿ ಪದ್ಮಭೂಷಣವನ್ನು ಪಡೆದರು.