ಮಹಾರಾಜ ಎಲ್ಲಿದ್ದರೂ ಮಹಾರಾಜನೇ : ಕಿಂಗ್‌ ಕೊಹ್ಲಿ ಆಟಕ್ಕೆ ಕಿಚ್ಚ ಸುದೀಪ್‌ ಫಿದಾ..!

ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ ಬೃಹತ್ ಪ್ರೇಕ್ಷಕರ ಸಮ್ಮುಖದಲ್ಲಿ ಇಂದು ನಡೆದ ರೋಚಕ ಪಂಧ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇನ್ನು ಕೊಹ್ಲಿ ಆಟ ನೋಡಿದ ಕಿಚ್ಚ ಸುದೀಪ್‌ ಮಹಾರಾಜ ಎಲ್ಲಿದರೂ ಮಹಾರಾಜನೇ ಎಂದು‌ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಆಟಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.  

Written by - Krishna N K | Last Updated : Oct 23, 2022, 07:44 PM IST
  • ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ
  • ಕೊಹ್ಲಿ ಆಟ ನೋಡಿದ ಕಿಚ್ಚ ಸುದೀಪ್‌ ಹಾಡಿ ಹೊಗಳಿದ್ದಾರೆ
  • ಮಹಾರಾಜನು ಎಲ್ಲಿದರೂ ಮಹಾರಾಜನೇ ತಾನೆ.. ರಾಜ ರಾಜನಾಗಿಯೇ ಉಳಿಯುತ್ತಾನೆ.
ಮಹಾರಾಜ ಎಲ್ಲಿದ್ದರೂ ಮಹಾರಾಜನೇ : ಕಿಂಗ್‌ ಕೊಹ್ಲಿ ಆಟಕ್ಕೆ ಕಿಚ್ಚ ಸುದೀಪ್‌ ಫಿದಾ..! title=

ಬೆಂಗಳೂರು : ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ ಬೃಹತ್ ಪ್ರೇಕ್ಷಕರ ಸಮ್ಮುಖದಲ್ಲಿ ಇಂದು ನಡೆದ ರೋಚಕ ಪಂಧ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇನ್ನು ಕೊಹ್ಲಿ ಆಟ ನೋಡಿದ ಕಿಚ್ಚ ಸುದೀಪ್‌ ಮಹಾರಾಜ ಎಲ್ಲಿದರೂ ಮಹಾರಾಜನೇ ಎಂದು‌ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಆಟಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಹೌದು... ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಕೊಹ್ಲಿ ಅಮೋಘ ಅರ್ಧಶತಕ ಟೀಂ ಇಂಡಿಯಾಗೆ ಬಲ ತುಂಬಿತ್ತು. ಸದ್ಯ ಕೊಹ್ಲಿ ಆಟ ನೋಡಿ ಫಿದಾ ಆಗಿರುವ ನಟ, ಕಿಚ್ಚ ಸುದೀಪ್‌, ಮಹಾರಾಜನು ಎಲ್ಲಿದರೂ ಮಹಾರಾಜನೇ ತಾನೆ...ರಾಜ ರಾಜನಾಗಿಯೇ ಉಳಿಯುತ್ತಾನೆ. ಕಿಂಗ್ ಕೊಹ್ಲಿ ಎಂದು ತಮ್ಮ ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೇ ಬ್ಯೂಟಿ... ಸೂಪರ್‌ ಕೊಹ್ಲಿ : ಪತಿ ಆಟ ನೋಡಿ ಹುಚ್ಚೆದ್ದು ಕುಣಿದ ಅನುಷ್ಕಾ..!

ಇಂದು ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ರೋಚಕ ಪಂದ್ಯ ಗೆದ್ದಿದೆ. ರೋಚಕ ಪೈಪೋಟಿ ನೀಡಿದ್ದ ಭಾರತ, ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಇನ್ನು ಕೊಹ್ಲಿ ಮತ್ತು ಪಾಂಡ್ಯ ವಿಕೆಟ್‌ ಬೀಳದಂತೆ ನಿಧಾನವಾಗಿ ರನ್‌ ಗತಿಯನ್ನೂ ಹೆಚ್ಚಿಸಿ 5ನೇ ವಿಕೆಟ್ ಪಾಲುದಾರಿಕೆಯಲ್ಲಿ 113 ರನ್‌ಗಳ ಕಲೆಹಾಕಿದರು. ಇದರಿಂದಾಗಿ, ಸೋಲುವ ಭೀತಿಯಿಂದ ಭಾರತ ಹೊರಬಂತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News