English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • India vs Pakistan Match

India vs Pakistan Match

Pakistan Google Trends 2025 : ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ ಭಾರತೀಯ ಕ್ರಿಕೆಟರ್‌ ಯಾರು ಗೊತ್ತಾ?
India vs Pakistan Match Dec 10, 2025, 05:05 PM IST
Pakistan Google Trends 2025 : ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ ಭಾರತೀಯ ಕ್ರಿಕೆಟರ್‌ ಯಾರು ಗೊತ್ತಾ?
Pakistan Google Trends 2025 : ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಮಾಡಿದ ಭಾರತೀಯ ಕ್ರಿಕೆಟರ್‌ ಯಾರು ಗೊತ್ತಾ?  
ಕೊಹ್ಲಿ ಸಿಡಿಸಿದ ಭರ್ಜರಿ ಶತಕಕ್ಕೆ ಪಾಕಿಸ್ತಾನದಲ್ಲಿ ಫ್ಯಾನ್ಸ್ ಗಳ ಸಂಭ್ರಮಾಚರಣೆ..! ವಿಡಿಯೋ ವೈರಲ್
Virat Kohli Feb 24, 2025, 12:07 PM IST
ಕೊಹ್ಲಿ ಸಿಡಿಸಿದ ಭರ್ಜರಿ ಶತಕಕ್ಕೆ ಪಾಕಿಸ್ತಾನದಲ್ಲಿ ಫ್ಯಾನ್ಸ್ ಗಳ ಸಂಭ್ರಮಾಚರಣೆ..! ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬೃಹತ್ ಪರದೆಯಲ್ಲಿ ಇಂಡಿಯಾ-ಪಾಕಿಸ್ತಾನದ ಪಂದ್ಯವನ್ನು ನೋಡುತ್ತಿರುವ ಅಲ್ಲಿನ ಅಭಿಮಾನಿಗಳು ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಅಲ್ಲಿನ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.ಆ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಟದ ನೈಜ ರಾಯಭಾರಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
 Womens Asia Cup T20, 2024: ಪಾಕ್ ವಿರುದ್ಧ ಭಾರತೀಯ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
Asia Cup T20I Jul 20, 2024, 05:15 AM IST
Womens Asia Cup T20, 2024: ಪಾಕ್ ವಿರುದ್ಧ ಭಾರತೀಯ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
Womens Asia Cup T20, 2024:ಭಾರತದ ಮಹಿಳಾ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ಮಹಿಳಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಸಾಥ್ ನೀಡಿದ ರೇಣುಕಾ ಸಿಂಗ್,ಪೂಜಾ ವಸ್ತ್ರಕರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
 ICC T20 World Cup 2024: ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ತಂಡ, ಮೆನ್ ಇನ್ ಬ್ಲೂ ಗೆ 6 ರನ್ ಗಳ ರೋಚಕ ಗೆಲುವು
ICC T20 World Cup 2024 Jun 10, 2024, 01:33 AM IST
ICC T20 World Cup 2024: ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ತಂಡ, ಮೆನ್ ಇನ್ ಬ್ಲೂ ಗೆ 6 ರನ್ ಗಳ ರೋಚಕ ಗೆಲುವು
ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ ೨೦ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತಂಡವು ಪಾಕ್ ವಿರುದ್ಧ ಆರು ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
IND vs PAK : ಬದಲಾಗುತ್ತಾ ಭಾರತ-ಪಾಕ್ ಪಂದ್ಯದ ಸ್ಥಳ?
Cricket fans Jun 7, 2024, 03:12 PM IST
IND vs PAK : ಬದಲಾಗುತ್ತಾ ಭಾರತ-ಪಾಕ್ ಪಂದ್ಯದ ಸ್ಥಳ?
India vs Pakistan T20 World Cup 2024: 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಇದೇ ವೇಳೆ ಭಾರತ-ಪಾಕ್‌ ಪಂದ್ಯದ ಸ್ಥಳ ಬದಲಾಗುವ ಕುರಿತಾಗಿ ಕೆಲವು ಚರ್ಚೆಗಳು ನಡೆಯುತ್ತಿವೆ.. 
IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು? 
IND VS PAK Oct 14, 2023, 07:51 AM IST
IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು? 
ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಇಡೀ ವಿಶ್ವದ ಕಣ್ಣು ಎರಡು ದೇಶಗಳ ಪಂದ್ಯದ ಮೇಲೆ ನೆಟ್ಟಿದೆ.
CWC 2023: ಆರೆಂಜ್ ಜರ್ಸಿಯಲ್ಲಿ ಪಂದ್ಯ ಆಡಲಿದೆ ಭಾರತ...! ಯಾವ ತಂಡದ ವಿರುದ್ಧ? ಇಲ್ಲಿದೆ ಮಾಹಿತಿ
CWC 2023 Orange jersey Oct 9, 2023, 03:06 PM IST
CWC 2023: ಆರೆಂಜ್ ಜರ್ಸಿಯಲ್ಲಿ ಪಂದ್ಯ ಆಡಲಿದೆ ಭಾರತ...! ಯಾವ ತಂಡದ ವಿರುದ್ಧ? ಇಲ್ಲಿದೆ ಮಾಹಿತಿ
CWC 2023 Orange jersey: ಭಾರತ ತಂಡ ಆರೆಂಜ್ ಜೆರ್ಸಿಯಲ್ಲಿ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು, ಯಾವ ತಂಡದ ವಿರುದ್ಧ ಆಡಲಿದೆ ಎನ್ನುವುದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ. 
ಮಹಾರಾಜ ಎಲ್ಲಿದ್ದರೂ ಮಹಾರಾಜನೇ : ಕಿಂಗ್‌ ಕೊಹ್ಲಿ ಆಟಕ್ಕೆ ಕಿಚ್ಚ ಸುದೀಪ್‌ ಫಿದಾ..!
Sudeep comment on Virat Kohli Oct 23, 2022, 07:44 PM IST
ಮಹಾರಾಜ ಎಲ್ಲಿದ್ದರೂ ಮಹಾರಾಜನೇ : ಕಿಂಗ್‌ ಕೊಹ್ಲಿ ಆಟಕ್ಕೆ ಕಿಚ್ಚ ಸುದೀಪ್‌ ಫಿದಾ..!
ಪಾಕಿಸ್ತಾನದ ವಿರುದ್ಧ ಭಾರತ ಅಂತಿಮ ಎಸೆತದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ ಬೃಹತ್ ಪ್ರೇಕ್ಷಕರ ಸಮ್ಮುಖದಲ್ಲಿ ಇಂದು ನಡೆದ ರೋಚಕ ಪಂಧ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಇನ್ನು ಕೊಹ್ಲಿ ಆಟ ನೋಡಿದ ಕಿಚ್ಚ ಸುದೀಪ್‌ ಮಹಾರಾಜ ಎಲ್ಲಿದರೂ ಮಹಾರಾಜನೇ ಎಂದು‌ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಆಟಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.  
Asia Cup 2022: ‘ನಾನಿಲ್ಲಿರೋದು ಕೊಹ್ಲಿಗಾಗಿ’: ಪಾಕ್ ಸುಂದರಿಯ ಸಂದೇಶ ಕಂಡು ವಿರಾಟ್ ಏನಂದ್ರು?
India vs Pakistan Match Sep 5, 2022, 01:33 PM IST
Asia Cup 2022: ‘ನಾನಿಲ್ಲಿರೋದು ಕೊಹ್ಲಿಗಾಗಿ’: ಪಾಕ್ ಸುಂದರಿಯ ಸಂದೇಶ ಕಂಡು ವಿರಾಟ್ ಏನಂದ್ರು?
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿದ್ದರು. ಇದಾದ ನಂತರ ಜನರು ವಿರಾಟ್ ಕೊಹ್ಲಿಯನ್ನು ಕೊಂಡಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದ್ದಾರೆ ಎಂಬುದು ನಮಗೆಲ್ಲ ತಿಳಿದ ಸಂಗತಿ.
IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!
IND VS PAK Aug 28, 2022, 10:12 AM IST
IND vs PAK: ಬಾಬರ್ ಅಜಮ್‍ಗೆ ಮದುವೆಯಾಗು ಎಂದ ರೋಹಿತ್ ಶರ್ಮಾ!
ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇಂದು ಪಾಕಿಸ್ತಾನವನ್ನು ಎದುರಿಸಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಜೊತೆ ತಮಾಷೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಭಾರತ- ಪಾಕ್ ನಡುವೆ ಏಕದಿನ ಸರಣಿ..! ರಮೀಜ್ ರಾಜಾ ಹೇಳಿದ್ದೇನು?
Ramiz Raja Mar 15, 2022, 07:10 PM IST
ಭಾರತ- ಪಾಕ್ ನಡುವೆ ಏಕದಿನ ಸರಣಿ..! ರಮೀಜ್ ರಾಜಾ ಹೇಳಿದ್ದೇನು?
ಭಾರತ-ಪಾಕ್ ನಡುವೆ ಏಕದಿನ ಸರಣಿ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷ ರಮೀಜ್ ರಾಜಾ ಅವರು ನಾಲ್ಕು ದೇಶಗಳ ನಡುವಿನ ಏಕದಿನ ಸರಣಿಯನ್ನು ಪ್ರಸ್ತಾಪಿಸಿದ್ದಾರೆ.
T20 World Cup 2022: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ, ಈ ದಿನ ನಡೆಯಲಿದೆ IND vs PAK ಪಂದ್ಯ
T20 world cup 2022 Jan 21, 2022, 07:55 AM IST
T20 World Cup 2022: ಟಿ20 ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟ, ಈ ದಿನ ನಡೆಯಲಿದೆ IND vs PAK ಪಂದ್ಯ
T20 World Cup 2022: ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ಪಂದ್ಯಾವಳಿಯ ಮೊದಲ 6 ದಿನಗಳು ಅಂದರೆ ಅಕ್ಟೋಬರ್ 16 ರಿಂದ ಅಕ್ಟೋಬರ್ 21 ರವರೆಗೆ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಅದರ ನಂತರ ಸೂಪರ್ 12 ರ ಪಂದ್ಯಗಳು ಅಕ್ಟೋಬರ್ 22 ರಿಂದ ಪ್ರಾರಂಭವಾಗುತ್ತವೆ.
IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ
ICC T20 World Cup 2021 Oct 10, 2021, 08:23 AM IST
IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂಪೂರ್ಣ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ.

Trending News

  • ನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳು ಇದ್ದರೆ ಎಂದಿಗೂ ಲಕ್ಷ್ಮಿ ನಿಮ್ಮನ್ನ ಬಿಟ್ಟು ಹೋಗಲ್ಲ..! ಹಣದ ಕೊರತೆ ಎದುರಾಗಲ್ಲ
    Vastu Tips

    ನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳು ಇದ್ದರೆ ಎಂದಿಗೂ ಲಕ್ಷ್ಮಿ ನಿಮ್ಮನ್ನ ಬಿಟ್ಟು ಹೋಗಲ್ಲ..! ಹಣದ ಕೊರತೆ ಎದುರಾಗಲ್ಲ

  • ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ
    Viral Video
    ಯಾರ್‌ ಗುರು ಈ ಮಹಾ ಕುಡುಕ..! ಬಾಯಿಯಿಂದಲ್ಲ.. ಮೂಗಿನಿಂದ ಫುಲ್‌ ಬಾಟ್‌ ಖಾಲಿ.. ವಿಡಿಯೋ ನೋಡಿ
  • ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಅಥವಾ ಕುಸಿಯುತ್ತಾ? ಬಾಬಾ ವಂಗಾ ಹೇಳಿದ್ದಾರೆ ʼಚಿನ್ನʼದ ಭವಿಷ್ಯ
    Baba Vanga
    ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಅಥವಾ ಕುಸಿಯುತ್ತಾ? ಬಾಬಾ ವಂಗಾ ಹೇಳಿದ್ದಾರೆ ʼಚಿನ್ನʼದ ಭವಿಷ್ಯ
  • ಮಾಲಿಕತ್ವವಷ್ಟೇ ಅಲ್ಲ.. RCB ಹೆಸರು ಕೂಡ ಚೇಂಜ್‌! ಬೆಂಗಳೂರು ತಂಡದ ಅಭಿಮಾನಿಗಳ ಗಾಯದ ಮೇಲೆ ಬರೆ ಎಳೆದ ಶಾಕಿಂಗ್‌ ನಿರ್ಧಾರ..
    IPL 2026
    ಮಾಲಿಕತ್ವವಷ್ಟೇ ಅಲ್ಲ.. RCB ಹೆಸರು ಕೂಡ ಚೇಂಜ್‌! ಬೆಂಗಳೂರು ತಂಡದ ಅಭಿಮಾನಿಗಳ ಗಾಯದ ಮೇಲೆ ಬರೆ ಎಳೆದ ಶಾಕಿಂಗ್‌ ನಿರ್ಧಾರ..
  • ಬಳ್ಳಾರಿ ಜಿ-ಸ್ಕೈರ್ ಬೆಂಕಿ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಮಾಡೆಲ್ ಹೌಸ್ ಸುಟ್ಟಿದ್ದು ಆಕಸ್ಮಿಕವೋ, ಸಂಚೋ?
    Model house
    ಬಳ್ಳಾರಿ ಜಿ-ಸ್ಕೈರ್ ಬೆಂಕಿ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್: ಮಾಡೆಲ್ ಹೌಸ್ ಸುಟ್ಟಿದ್ದು ಆಕಸ್ಮಿಕವೋ, ಸಂಚೋ?
  • ವೃದ್ದೆಯನ್ನ ಮನೆಯ ಕಂಬಕ್ಕೆ ಕಟ್ಟಿ ಥಳಿಸಿದ ದುರುಳರು..!
     Chamarajanagar Dist
    ವೃದ್ದೆಯನ್ನ ಮನೆಯ ಕಂಬಕ್ಕೆ ಕಟ್ಟಿ ಥಳಿಸಿದ ದುರುಳರು..!
  • ವಿಚಾರಣೆಗೆ ಹಾಜರಾದ ಕಾರುಣ್ಯ: ಮೀಡಿಯಾಗೆ ಹೇಳಿದ್ರೆ ನ್ಯಾಯ ಸಿಗಲ್ಲವಂತೆ ನಟಿಗೆ
    Karunya Ram
    ವಿಚಾರಣೆಗೆ ಹಾಜರಾದ ಕಾರುಣ್ಯ: ಮೀಡಿಯಾಗೆ ಹೇಳಿದ್ರೆ ನ್ಯಾಯ ಸಿಗಲ್ಲವಂತೆ ನಟಿಗೆ
  • ಮುಖದ ಚರ್ಮ ಅಂದವಾಗಿ, ಹೊಳೆಯುವಂತೆ ಕಾಣಬೇಕೆ.. ಆಪಲ್‌ಗಳ ಮೇಲ್ಭಾಗವನ್ನ ಹೀಗೆ ಉಪಯೋಗಿಸಿ ನೋಡಿ, ರಿಸಲ್ಟ್‌ ಪಕ್ಕಾ!
    apple peels
    ಮುಖದ ಚರ್ಮ ಅಂದವಾಗಿ, ಹೊಳೆಯುವಂತೆ ಕಾಣಬೇಕೆ.. ಆಪಲ್‌ಗಳ ಮೇಲ್ಭಾಗವನ್ನ ಹೀಗೆ ಉಪಯೋಗಿಸಿ ನೋಡಿ, ರಿಸಲ್ಟ್‌ ಪಕ್ಕಾ!
  • Gold Price: ಟ್ರಂಪ್‌ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಬಂಗಾರ ಖರೀದಿ ಕನಸು ಕಂಡವರಿಗೆ ಅಮೆರಿಕ ಸಹಕಾರ..
    Gold Silver Price Today
    Gold Price: ಟ್ರಂಪ್‌ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಬಂಗಾರ ಖರೀದಿ ಕನಸು ಕಂಡವರಿಗೆ ಅಮೆರಿಕ ಸಹಕಾರ..
  • ಅಂತರಾಷ್ಟ್ರೀಯ ಕರೆನ್ಸಿ ಮೌಲ್ಯವನ್ನು ನಿರ್ಧರಿಸುವುದು ಹೇಗೆ ಗೊತ್ತೇ?
    general knowledge
    ಅಂತರಾಷ್ಟ್ರೀಯ ಕರೆನ್ಸಿ ಮೌಲ್ಯವನ್ನು ನಿರ್ಧರಿಸುವುದು ಹೇಗೆ ಗೊತ್ತೇ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x